ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.

May 15, 2018

ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ* 2017-18 ಸಾಲಿನಲ್ಲಿ ಎಸ್ ಎಸ್ ಎಲ್ ಸಿ / ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡಿ ಮಾರ್ಚ್ ಮತ್ತು ಏಪ್ರಿಲ್ 2018 ರಲ್ಲಿ ನೆಡೆದ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕುಂದಾಪುರ ತಾಲೂಕಿನ ದೇವಾಡಿಗ ಸಮಾಜದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. *ವಿ.ಸೂ:ಸರ್ಕಾರಿ ಮತ್ತು ಅನುದಾನಿತ ಸರ್ಕಾರಿ ಶಾಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿ ಗಳಿಗೆ ಮಾತೃ* ವಿದ್ಯಾರ್ಥಿವೇತನದ ಅರ್ಜಿಗಾಗಿ ಈ ಕೆಳಗಿನವರನ್ನು ಸಂಪರ್ಕಿಸಿ. ಶೀನ ದೇವಾಡಿಗ ಮರವಂತೆ […]

Read More

ತಲ್ಲೂರು ದೇವಾಡಿಗ ಸಂಘ: ದಿನೇಶ್ ದೇವಾಡಿಗ ನಾಗೂರು(ಕದಂ ದುಬೈ) ಇವರ ಮನೆಗೆ ತೆರಳಿ ಹೂಗುಚ್ಚ ನೀಡಿ ಶುಭಹಾರೈಸಿದರು.

May 12, 2018

ತಲ್ಲೂರು ದೇವಾಡಿಗ ಸಂಘದವರು ಇತ್ತೀಚೆಗೆ ಆರ್ಯಭಟ ಪ್ರಶಸ್ತಿ ಸ್ವೀಕರಿಸಲಿರುವ ದಿನೇಶ್ ದೇವಾಡಿಗ ನಾಗೂರು(ಕದಂ ದುಬೈ) ಇವರ ಮನೆಗೆ ತೆರಳಿ ಹೂಗುಚ್ಚ ನೀಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ತಲ್ಲೂರು ದೇವಾಡಿಗ ಸಂಘದ ಅಧ್ಯಕ್ಷರಾದ ಬಸವ ದೇವಾಡಿಗ,ಸಪ್ತಸ್ವರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯಾದ ರವಿ ತಲ್ಲೂರು, ಶ್ರೀಮತಿ ಗೌರಿ ದೇವಾಡಿಗ ಉಪ್ಪುಂದ,ಗೋಪಾಲ್ ಮಾಸ್ಟರ್, ರಮೇಶ್ ಆರಾಟೆ ಮೊದಲಾದವರು ಉಪಸ್ಥಿತರಿದ್ದರು.

Read More

ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಬಿಜೂರಿನ ದೇವರಾಜ್ ದೇವಾಡಿಗರ ಮನೆಗೆ ಭೇಟಿ ನೀಡಿ ವೈದ್ಯಕೀಯ ನೆರವು ನೀಡಿದರು.

April 28, 2018

ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಇಂದು ಬ್ರೈನ್ ಹೆಮರೇಜ್ ಖಾಯಿಲೆಯಿಂದ ಬಳಲುತ್ತಿರುವ ಬಿಜೂರಿನ ನಿವಾಸಿ ದೇವರಾಜ್ ದೇವಾಡಿಗರ ಮನೆಗೆ ಭೇಟಿ ನೀಡಿ ರು.25,000/- ವೈದ್ಯಕೀಯ ನೆರವು ನೀಡಿದರು. Sevadararu of Devadiga Akshaya kirana visited Brain Hemarej patient Bijur Devaraj Devadiga’s house & given medical help Rs 25,000/- today

Read More

ದೇವಾಡಿಗ ಅಕ್ಷಯ ಕಿರಣ: ದೇವರಾಜ್ ದೇವಾಡಿಗ ಬಿಜೂರ್ ಇವರಿಗೆ ವೈದ್ಯಕೀಯ ನೆರವು ಪ್ರಕಟಣೆ.

April 27, 2018

ವರದಿ : ಗಣೇಶ್ ಶೇರಿಗಾರ್ ಬ್ರೈನ್ ಹ್ಯಮರೇಜ್ ನಿಂದ ಬಳಲುತ್ತಿರುವ ಬಡ ದೇವರಾಜ್ ದೇವಾಡಿಗ  ಬಿಜೂರ್ ಇವರಿಗೆ ,ದೇವಾಡಿಗ ಅಕ್ಷಯ ಕಿರಣ ದ ಪರವಾಗಿ  28  ಶನಿವಾರ ಏಪ್ರಿಲ್  2018 ರಂದು ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರಾದ ಮುoಬೈ ಅಶೋಕ್ ದೇವಾಡಿಗರು , ಉಪ್ಪುಂದದ ಶ್ರೀಕಾಂತ್ ದೇವಾಡಿಗರು, ಜಗದೀಶ್ ದೇವಾಡಿಗ, ಕುಂದಾಪುರದ ರಾಮ ದೇವಾಡಿಗ ಮತ್ತು ಗಂಗೊಳ್ಳಿಯ ರಾಜ ದೇವಾಡಿಗರು ಬೆಳಿಗ್ಗೆ 11 ಗಂಟೆಗೆ ಭೇಟಿ ನೀಡಿ ವೈದ್ಯಕೀಯ ನೆರವು ನಿಡುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ . ಆದ್ದರಿಂದ ಏಪ್ರಿಲ್ 28 ರಂದು ನಡೆಯುವ ನಮ್ಮ […]

Read More

ಅನಾರೋಗ್ಯದಿಂದ ಬಳಲುತ್ತಿರುವ ಶ್ರೀ ಪಿ ವಿ ಎಸ್ ಮೊಯಿಲಿ ಯವರ ಮನೆಗೆ ಭೇಟಿ ನೀಡಿ ವಯಕ್ತಿಕ ವೈದ್ಯಕೀಯ ನೆರವು ನೀಡಿದರು.

April 26, 2018

ಪನ್ವೇಲ್ ನವೀ ಮುoಬೈ ಹೋಟೆಲ್ ಉದ್ಯಮಿ ಶ್ರೀ ವಿಶ್ವನಾಥ್ ದೇವಾಡಿಗರು , ಗಣೇಶ್ ಶೇರಿಗಾರ್ , ದಯಾನಂದ್ ದೇವಾಡಿಗ ಮತ್ತು ಸುರೇಶ್ ದೇವಾಡಿಗರ ಜೊತೆ ಅನಾರೋಗ್ಯದಿಂದ ಬಳಲುತ್ತಿರುವ ಶ್ರೀ ಪಿ ವಿ ಎಸ್ ಮೊಯಿಲಿ ಯವರ ಮನೆಗೆ ಭೇಟಿ ನೀಡಿ ವಯಕ್ತಿಕ ವೈದ್ಯಕೀಯ ನೆರವು ನೀಡಿದರು.

Read More

Taksheel M. Devadiga got best and youngest player award.

April 26, 2018

Taksheel M. Devadiga got best and youngest player award in “Karnataka State Level Floodlight Rapid chess 2018” organised by Gurukula PU college Kundapura on 23.04.2018    

Read More

Kumari Rakskata Devadiga Airoli Topper in BSC IT.

April 16, 2018

Devadiga Sangha Mumbai s LCC Navimumbai, Vidhya- Dhare Student kumari Rakskata devadiga Airoli Topper in BSC IT Academic year 2016 -17.( S K Somayya college Ghatkoper).

Read More

ನೂತನ ದಿನ ಪತ್ರಿಕೆ ಶ್ರಂಗ ತರಂಗ ದ ಕಾರ್ಯಾಲಯವನ್ನು ಶ್ರೀ ನರಸಿಂಹ ದೇವಾಡಿಗ ಕುಕ್ಕಿಕಟ್ಟೇ  ಉದ್ಘಾಟಿಸಿದರು.

April 16, 2018

ಶ್ರೀ ನಾಗರಾಜ್ ದೇವಾಡಿಗರ ಸoಪಾದಕೀಯ ಮತ್ತು ಮಾಲಕತ್ವದ ನೂತನ ದಿನ ಪತ್ರಿಕೆ ಶ್ರಂಗ ತರಂಗ ದ ಕಾರ್ಯಾಲಯವನ್ನು ಕೊಪ್ಪದ ಶಂಕರ ವಾಣಿಜ್ಯ ಸಂಕೀರ್ಣದಲ್ಲಿ ಶ್ರೀ ಏಕನಾಥೇಶ್ವರೀ ದೇವಳದ ವಿಶ್ವಸ್ಠರಾದ ಶ್ರೀ ನರಸಿಂಹ ದೇವಾಡಿಗ ಕುಕ್ಕಿಕಟ್ಟೇ  ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ದೇವಾಡಿಗ ಸಂಘ Theerthalli ಯ ಅಧ್ಯಕ್ಷ ರಾದ ಶ್ರೀ ಗಣೇಶ್ ದೇವಾಡಿಗ , ಪ್ರಧಾನ ಕಾರ್ಯದರ್ಶಿ ಶ್ರೀ ಸಂತೋಷ್ ದೇವಾಡಿಗ ಮತ್ತು ಪತ್ರಿಕಾ ಮಿತ್ರರು ಉಪಸ್ಥಿತರಿದ್ದರು.

Read More

38ನೇ ನೇಶನಲ್ ಮಾಸ್ಟರ್ಸ್ ಅತ್ಲೇಟಿಕ್ ಚಾಂಪಿಯನ್ ಶಿಪ್-2018 ಸ್ಪರ್ಧೆ ಬೆಳ್ಳಿ ಪದಕಕ್ಕೆ ಭಾಜನರಾದ ಸುರೇಖಾ ಹೇಮಂತ್ ದೇವಾಡಿಗ.

April 16, 2018

(ಚಿತ್ರ / ವರದಿ : ರೊನಿಡಾ ಮುಂಬಯಿ) ಮುಂಬಯಿ, ಎ.15: ಕರ್ನಾಟಕ ಮಾಸ್ಟರ್ಸ್ ಅತ್ಲೇಟಿಕ್ ಅಸೋಸಿಯೇಶನ್ ಸಂಸ್ಥೆಯು ದಕ್ಷಿಣ ಕನ್ನಡ ಮಾಸ್ಟರ್ಸ್ ಅತ್ಲೇಟಿಕ್ ಅಸೋಸಿಯೇಶನ್ ಸಹಯೋಗದಲ್ಲಿ ನಾಲ್ಕು ದಿನಗಳ ಇಂಡಿಯನ್ ಮಾಸ್ಟರ್ಸ್ ಅತ್ಲೇಟಿಕ್ಸ್ `38ನೇ ನೇಶನಲ್ ಮಾಸ್ಟರ್ಸ್ ಅತ್ಲೇಟಿಕ್ ಚಾಂಪಿಯನ್ ಶಿಪ್-2018′ ಸ್ಪರ್ಧೆ ಆಯೋಜಿಸಿದೆ. ಕರ್ನಾಟಕ ರಾಜ್ಯದ ಮಂಗಳೂರು ಅಲ್ಲಿನ ಮಂಗಳಾ ಕ್ರೀಡಾಂಗಣದಲ್ಲಿ ಕಳೆದ ಗುರುವಾರದಿಂದ (ಎ.12) ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ವಿದ್ಯಾಥಿರ್üನಿ ಸುರೇಖಾ ಹೇಮಂತ್ ದೇವಾಡಿಗ ಪಾಲ್ಗೊಂಡಿದ್ದು ಹೈಜಂಪ್ ಸ್ಪರ್ಧೆಯಲ್ಲಿ […]

Read More
Skip to toolbar