ಸುಬ್ರಹ್ಮಣ್ಯ ದೇವಾಡಿಗ ಬೈಂದೂರಿನ ಉಪನ್ಯಾಸಕ

ನಮ್ಮ ಆತ್ಮೀಯ ಮಿತ್ರ, ಕಳೆದ ಹತ್ತುವರ್ಷಗಳಿಂದ ಸರಕಾರಿ ಪ್ರಥಮ ದರ್ಜೆಕಾಲೇಜು ಬೈಂದೂರಿನಲ್ಲಿ ಅರ್ಥಶಾಸ್ತ್ರವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿಸೇವೆ ಸಲ್ಲಿಸಿದ ಸುಬ್ರಹ್ಮಣ್ಯ ದೇವಾಡಿಗಇವರು ಇಂದು (23-3-2017) ತೀವ್ರಅನಾರೋಗ್ಯದಿಂದ ಚಿಕಿತ್ಸೆಫಲಕಾರಿಯಾಗದೆ ಉಡುಪಿಯಆಸ್ಪತ್ರೆಯಲ್ಲಿ ದೈವಾದೀನರಗಿದ್ದರೆಂದುತಿಳಿಸಲು ವಿಷಾದಿಸುತ್ತೆವೆ. ಮೃತರಆತ್ಮಕ್ಕೆ ಶಾಂತಿ ದೊರಕಲೆಂದುಭಗವಂತನಲ್ಲಿ ಪ್ರಾರ್ಥಿಸುತ್ತೆವೆ.

Leave a Reply

Your email address will not be published. Required fields are marked *

Skip to toolbar