ಉಪ್ಪುಂದ ದೇವಾಡಿಗ ಸಂಘ: ಶ್ರೀಮತಿ ಅoಬಿಕಾ ಆರ್ ದೇವಾಡಿಗರನ್ನು ಶುಭಾಶಯ ಕೋರಿದರು.

ಉಪ್ಪುಂದ ದೇವಾಡಿಗ ಸಂಘದವರು ಕೊಲ್ಲೂರು ಶ್ರೀ  ಮೂಕಾoಬಿಕಾ ದೇವಳದ ವ್ಯವಸ್ಥಾಪಕ ಸಮಿತಿಯ ಸದಸ್ಯರಾಗಿ  ಆಯ್ಕೆಯಾಗಿರುವ ರಾಜಕೀಯ ನೇತಾರ ಶ್ರೀ ರಾಜು ದೇವಾಡಿಗರ ಧರ್ಮಪತ್ನಿ ಶ್ರೀಮತಿ ಅoಬಿಕಾ ಆರ್ ದೇವಾಡಿಗರನ್ನು ಅವರ ಮನೆಯಲ್ಲಿ ಭೇಟಿಯಾಗಿ  ಶುಭಾಶಯ ಕೋರಿದರು. News by: Ganesh Sherighar

Leave a Reply

Your email address will not be published. Required fields are marked *

Skip to toolbar