Month: June 2017

ನವಿಮುಂಬಯಿ ಜಿಲ್ಲಾ ಬಿ ಜೆ ಪಿ ಕನ್ನಡ ಘಟಕ ಮತ್ತು ದೇವಾಡಿಗ ಸಂಘ ಮುoಬಯಿ: ಉಚಿತ ವೈದ್ಯಕೀಯ ಶಿಬಿರವು ಯಶಸ್ವಿಯಾಗಿ ಸಂಪನ್ನಗೊoಡಿತು.

June 27, 2017

——-ಶ್ರೀ ಗಣೇಶ್ ಶೇರಿಗಾರ್. ನವಿಮುಂಬಯಿ ಜಿಲ್ಲಾ ಬಿ ಜೆ ಪಿ  ಕನ್ನಡ ಘಟಕವು ದೇವಾಡಿಗ ಸಂಘ ಮುoಬಯಿ ಜೊತೆ ಜಂಟಿಯಾಗಿ ದೇವಾಡಿಗ ಭವನ ನೆರುಲ್ ನಲ್ಲಿ ತಾರೀಕು 25ರಂದು ಹೆಮ್ಮಿಕೊoಡ ಉಚಿತ ವೈದ್ಯಕೀಯ ಶಿಬಿರವು ಯಶಸ್ವಿಯಾಗಿ ಸಂಪನ್ನಗೊoಡಿತು. ಬೆಳಿಗ್ಗೆ ವರುಣನ ಆರ್ಭಟವಿದ್ದರೂ ಸುಮಾರು 200 ಕ್ಕೂ ಹೆಚ್ಚು ಜನರು ಪಾಲ್ಗೊಂಡು ಉಪಯೋಗ ಪಡೆದುಕೊoಡರು.ಇದು ಜನತೆಗೆ ವೈದ್ಯಕೀಯ ಅವಶ್ಯಕತೆ ಎಷ್ಟು ಇದೆ ಎoಬುದನ್ನು ಸಾದರಪಡಿಸಿತು. ನವಿಮುಂಬಯಿ ಜನಪ್ರಿಯ ಬಿಜೆಪಿ ಶಾಸಕಿ ಶ್ರೀಮತಿ ಮಂದಾ ಮಾತ್ರೆ ಯವರು  ನವಿಮುoಬಯಿ ಜಿಲ್ಲಾ […]

Read More

ದೇವಾಡಿಗರ ಒಕ್ಕೂಟ (ರಿ .) ಬೈಂದೂರು ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ

June 18, 2017

ದಿನಾಂಕ 17/06/2017 ರಂದು ದೇವಾಡಿಗರ ಒಕ್ಕೂಟ (ರಿ .) ಬೈಂದೂರು ಇದರ ಸದಸ್ಯರಿ0ದ ಹೇನಬೇರು ಕಿರಿಯ ಪ್ರಾಥಮಿಕ ಶಾಲಾ ಭೇಟಿ ಹಾಗೂ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು .       ಬೈಂದೂರು ಪಡುವರಿ ಗ್ರಾಮದ ಹೇನಬೇರು ಒಂದೊಮ್ಮೆ ಕುಗ್ರಾಮವೆನಿಸಿದ್ದು ಇದೀಗ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳ ಸಹಕಾರದೊ0ದಿಗೆ ಅಭಿವದ್ಧಿಯ ಪಥದತ್ತ ಸಾಗುತ್ತಿದೆ .ಒಕ್ಕಲುತನವನ್ನೆ ಆಶ್ರಯಿಸಿಕೊಂಡಿರುವ ಕೇವಲ ದೇವಾಡಿಗ ಕುಟು0ಬಗಳಷ್ಟೆ ಇಲ್ಲಿ  ವಾಸಿಸುತ್ತಿರುವುದು ಉಲ್ಲೇಖನೀಯ. ಈ ಭಾಗದಲ್ಲಿರುವ ಏಕೈಕ ಶಾಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೇನಬೇರು. […]

Read More

Free Medical Camp at Devadiga Bhavana Nerul.

June 17, 2017

Tulu Kannadigas  are requested to take an advantages of Free Medical Camp on 25/06/2017 ( 9 am to 2pm ) at Devadiga Bhavana Nerul West Navi Mumbai.

Read More

ಮತ್ತೋಂದು ಮುತ್ತು : ನಾಗರಾಜ ದೇವಾಡಿಗ, ನಾವುಂದ ಗ್ರಾಮ ಅರೆಹೊಳೆ

June 15, 2017

ಭಂಧುಗಳೇ,             ಇತ್ತೀಚೆಗೆ ನಾನು ದೇವಾಡಿಗ ಸಮುದಾಯದ ಕಲಾರಂಗದ ಮುತ್ತುಗಳ ಬಗ್ಗೆ ಬರೆದಿದ್ದೆ.ಈ  ದಿನ ಮತ್ತೋಂದು ಮುತ್ತುವಿನ ಬಗ್ಗೆ ನನಗೆ ಸಿಕ್ಕಿದ ಮಾಹಿತಿಯ ಅನುಸಾರ ಬರೆಯುತ್ತಿದ್ದೇನೆ. ಅ ಮತ್ತೋಂದು ಮುತ್ತು ಮತ್ತಾರೂ ಅಲ್ಲ ನಮ್ಮ ಕುಂದಾಪುರದ ನಾವುಂದ ಗ್ರಾಮದ ಅರೆಹೊಳೆ  ಶ್ರೀ ನಾಗರಾಜ ದೇವಾಡಿಗರು.ಬಾಲ್ಯದಲ್ಲಿಯೇ ಸಿನಿಮಾದಿoದ ಆಕರ್ಷಿತರಾಗಿದ್ದ ಇವರು  ಬೆoಗಳೂರಿನಲ್ಲಿ ಕಲಾವಿದರು ಬೇಕಾಗಿದ್ದಾರೆ ಎoಬ ಸುದ್ದಿಯನ್ನು ವ್ರತ್ತಪತ್ರಿಕೆಯಲ್ಲಿ ಓದಿ  ಬೆoಗಳೂರು ಸೇರಿದರು.ಆದರೆ ಸಿನಿಮಾರoಗ ಸೇರುವುದು ಅವರು ಎಣಿಸಿದoತೆ ಅಸ್ಟು ಸುಲಬವಾಗಿರಲ್ಲಿಲ್ಲ. […]

Read More

Fund Released from Byndoor Akshatah Devadiga Smaraka Nidhi.

June 13, 2017

Barkur: Shri Darmapal U Devadiga hand over a fund of byndoor Akshatah Devadiga smaraka nidhi to her mother at shri ekanatheshwari temple. This fund has been released  for to use her younger sister’s education. News & Photo by : Prakash barkur

Read More

ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ

June 12, 2017

——-ಶ್ರೀ ಗಣೇಶ್ ಶೇರಿಗಾರ್ಕುಂದಾಪುರ ದೇವಾಡಿಗ ಮಿತ್ರ  ಕದಮ್ ( ದುಬೈ ) ಇವರಿoದ ದೇವಾಡಿಗ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ (ಕುಂದಾಪುರ ತಾಲೂಕು ವ್ಯಾಪ್ತಿಯ ವರೆಗಿನ  ವಿದ್ಯಾರ್ಥಿಗಳಿಗೆ ಮಾತ್ರ) ————————————– ಈ ವರ್ಷದ  S S L C ಮತ್ತು  P U C ದ್ವಿತೀಯ ವರ್ಷದಲ್ಲಿ ಶೇಕಡಾ 80% ಮತ್ತು 80% ಕ್ಕಿoತ ಮೇಲ್ಪಟ್ಟು ಮಾರ್ಕ್ಸ್ ಪಡೆದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.ಅರ್ಜಿ ಫಾರ್ಮ್ ಗಳು ಕುಂದಾಪುರ,ಕೋಟೇಶ್ವರ, ತಲ್ಲೂರು,ಹೆಮ್ಮಾಡಿ, ತ್ರಾಸಿ,ಮರವಂತೇ,ನಾಗೂರು, ಉಪ್ಪುಂದ ಮತ್ತು ಬೈಂದೂರು […]

Read More

ದೇವಾಡಿಗರ ಒಕ್ಕೂಟ (ರಿ. ) ಬೈಂದೂರು ಇದರ ವತಿಯಿಂದ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ

June 12, 2017

——-ಶ್ರೀ ಗಣೇಶ್ ಶೇರಿಗಾರ್ದೇವಾಡಿಗರ ಒಕ್ಕೂಟ (ರಿ. ) ಬೈಂದೂರು ಇದರ ವತಿಯಿಂದ  ದೇವಾಡಿಗ ನವೋದಯ ಸಂಘ (ರಿ .)  ಬೆ0ಗಳೂರು ಇವರ  ಪ್ರಾಯೋಜಕತ್ವದಲ್ಲಿ ಸಮಾಜದ ಅರ್ಹ  ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮವನ್ನು ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಸತೆಯನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀ.ಹೆಚ್.ನಾರಾಯಣ ದೇವಾಡಿಗ ಹೊಸಾಡು    ಇವರು  ವಹಿಸಿದ್ದರು. ಗೌರವಾಧ್ಯಕ್ಷ ಶ್ರೀ.ಕೆ.ಜಿ .ಸುಬ್ಬ ದೇವಾಡಿಗರು ಪ್ರಾಸ್ತಾವಿಕ ಮಾತುಗಳನ್ನಾಡಿದರು , ಸ್ಥ್ಹಾಪಕಾಧ್ಯಕ್ಷ  ನಾರಾಯಣ ದೇವಾಡಿಗರು ಸಂಘಟನೆ ಹಾಗೂ ಪುಸ್ತಕದ ಸದುಪಯೋಗಕ್ಕೆ ಕರೆ […]

Read More

ದೇವಾಡಿಗ ಸಮೂದಾಯದ 5 ನೇ ಮುತ್ತು ಶ್ರೀ ಯೋಗೀಶ್ ಬಂಕೇಶ್ವರ್

June 10, 2017

——-ಶ್ರೀ ಗಣೇಶ್ ಶೇರಿಗಾರ್ಬಂಧುಗಳೇ ,    ಕೆಲವು ದಿನಗಳ ಹಿoದೆ ನಾನು ಸಮುದಾಯದ 4 ಮುತ್ತುಗಳ ಬಗ್ಗೆ  ನನಗೆ ತಿಳಿದ ಮಟ್ಟಿಗೆ ವಿವರಗಳನ್ನು ಬರೆದಿದ್ದೆ. ಇಂದು 5 ನೇ ಮುತ್ತು ವಿನ ಬಗ್ಗೆ  ಬರೆಯುತ್ತಿದ್ದೇನೆ.ಹೌದು ಮಿತ್ರರೇ ಅವರು ಬೇರಾರೂ ಅಲ್ಲ ರಂಗಭೂಮಿ ನಟ ಬೈಂದುರು ಸಮೀಪದ ಶ್ರೀ ಯೋಗೀಶ್ ಬಂಕೇಶ್ವರ. ಕಳೆದ 25 ವರ್ಷಗಳಿoದ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊoಡಿಸಿದ್ದಾರೆ.ಕಳೆದ  ವರ್ಷ  ನಾಯಕ ನಟನಾಗಿ ಅಭಿನಯಿಸಿದ ತುಳು   ಚಲನಚಿತ್ರ ವಿಷತ ಬರ್ಸ  ಚಿತ್ರಕ್ಕೆ ಕಳೆದ ಬಾರಿ ಅತ್ಯುತ್ಯಮ […]

Read More

Devadiga Sangha Bangalore Contributed Medical help to Smt Nagaratna Nelamangala Bangalore

June 6, 2017

Great Work. Eventhough Devadiga Sangha  Bangalore have no monthly Income but they Contributed Rs 43,000/  towards Medical help to Smt Nagaratna Nelamangala  Bangalore a Cancer patient Today. Bangalore Devadiga Sangha s President Mr Raghu Sherigar handed over the Amount to Patient’s daughter Kumari Vidya Devadiga.We Specially thanks to Mr H S Devadiga, Mr Chandrashekar devadiga, […]

Read More

ದೇವಾಡಿಗ ಸಮಾಜದ ನಾಲ್ಕು ಮುತ್ತುಗಳು ….

June 6, 2017

ಭಂಧುಗಳೇ ,   ಪ್ರತಿಭೆ ಅನ್ನುವಂತದ್ದು ದೈವದತ್ತ ವರ.ಹುಟ್ಟಿದ ಎಲ್ಲರಲ್ಲೂ ಕಾಣಸಿಗುವoತದಲ್ಲ.ಆದರೆ ಪ್ರತಿಭೆ ಇರುವವರಲ್ಲಿ  ಸರಿಯಾದ ಕ್ಲಪ್ತ ಸಮಯದಲ್ಲಿ  ಅವಕಾಶ ಸಿಕ್ಕಾಗ ಮಾತ್ರ ಅದು ಬೆಳೆಯಲು ಸಾಧ್ಯ.ನಾನೀಗ ಹೇಳ ಹೊರಟಿರುವುದು ನಮ್ಮ ಸಮೂದಾಯದ   ಹೆಮ್ಮೆಯ ನಾಲ್ಕು ಮುತ್ತುಗಳ ಬಗ್ಗೆ. 1) ಶ್ರೀ ಲೋಕು ಕುಡ್ಲ 2) ಶ್ರೀ ಶ್ರೀನಿವಾಸ್ ದೇವಾಡಿಗ 3) ಶ್ರೀ ವಿಜೇಶ್  ದೇವಾಡಿಗ 4)ಶ್ರೀ  ವಿ ಜೆ  ವಿನೀತ್ ಈ ನಾಲ್ಕು ಮುತ್ತುಗಳಿಗೆ ಒಬ್ಬರನ್ನು ಒಬ್ಬರು ಮೀರಿಸುವ ಸರಸ್ವತಿ ಒಲುಮೆಯಿದೆ. ಒಬ್ಬರು ಸಾಹಿತ್ಯಕಾರರಾದರೆ […]

Read More
Skip to toolbar