ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ

——-ಶ್ರೀ ಗಣೇಶ್ ಶೇರಿಗಾರ್
ಕುಂದಾಪುರ ದೇವಾಡಿಗ ಮಿತ್ರ  ಕದಮ್ ( ದುಬೈ ) ಇವರಿoದ ದೇವಾಡಿಗ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ
(ಕುಂದಾಪುರ ತಾಲೂಕು ವ್ಯಾಪ್ತಿಯ ವರೆಗಿನ  ವಿದ್ಯಾರ್ಥಿಗಳಿಗೆ ಮಾತ್ರ)
————————————–
ಈ ವರ್ಷದ  S S L C ಮತ್ತು  P U C ದ್ವಿತೀಯ ವರ್ಷದಲ್ಲಿ ಶೇಕಡಾ 80% ಮತ್ತು 80% ಕ್ಕಿoತ ಮೇಲ್ಪಟ್ಟು ಮಾರ್ಕ್ಸ್ ಪಡೆದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.ಅರ್ಜಿ ಫಾರ್ಮ್ ಗಳು ಕುಂದಾಪುರ,ಕೋಟೇಶ್ವರ, ತಲ್ಲೂರು,ಹೆಮ್ಮಾಡಿ, ತ್ರಾಸಿ,ಮರವಂತೇ,ನಾಗೂರು,
ಉಪ್ಪುಂದ ಮತ್ತು ಬೈಂದೂರು ಇಲ್ಲಿಯ ದೇವಾಡಿಗ ಸಂಘಗಳಲ್ಲಿ ಸಿಗುತ್ತದೆ ಅರ್ಜಿಯನ್ನು ತುoಬಿಸಿ ಆಯಾ ಅಥವಾ ಹತ್ತಿರದ ಸಂಘಗಳಿಗೆ ತಲುಪಿಸಬೇಕು.
ವಿದ್ಯಾರ್ಥಿ ವೇತನ ನೀಡುವ ದಿನಾಂಕ ಮತ್ತು ಸ್ಥಳವನ್ನು ನೀವು ಮುದ್ರಿಸಿದ ಅಂಚೆ ವಿಳಾಸಕ್ಕೆ ತಿಳಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ
ಶ್ರೀ ಶೀನ ದೇವಾಡಿಗ ಮರವಂತೇ ( 9740859104 )
ಶ್ರೀ ರಾಜು ದೇವಾಡಿಗ ತ್ರಾಸಿ ( 9448070400 )
ಶ್ರೀ ರವಿ ತಲ್ಲೂರು ( 9008994045 )ಅರ್ಜಿ ತಲುಪಿಸುವ ಕೊನೆಯ ದಿನಾಂಕ 05/07/2017

Leave a Reply

Your email address will not be published. Required fields are marked *

Skip to toolbar