Month: July 2017

ದುಬೈ ಶ್ರೀ ದಿನೇಶ ಸಿ ದೇವಾಡಿಗರು Rs.25,000/ ವನ್ನು ಇಂದು ಉಡುಪಿ ಸಂಘದ ಪಧಾದಿಕಾರಿಗಳಿಗೆ ನೀಡಿದರು.

July 31, 2017

ಉಡುಪಿ ದೇವಾಡಿಗ ಸಂಘ ಚಿತ್ಪಾಡಿ ಇವರು  ನೀಡುತ್ತಿರುವ ಕರ್ನಾಟಕ ರಾಜ್ಯ ದೇವಾಡಿಗರ ವಿಧ್ಯಾರ್ಥಿ ವೇತನಕ್ಕೆ ದೇವಾಡಿಗರ ಆಪ್ತಭಾಂಧವ ದುಬೈ ಶ್ರೀ ದಿನೇಶ ಸಿ ದೇವಾಡಿಗರು    ರುಪೈ 25,000/ ವನ್ನು ಇಂದು ಉಡುಪಿ ಸಂಘದ ಪಧಾದಿಕಾರಿಗಳಿಗೆ ನೀಡಿದರು.ಚಿತ್ರದಲ್ಲಿ ಉಡುಪಿ ಸಂಘದ ಅಧ್ಯಕ್ಷ ಶ್ರೀ ಸೀತಾರಾಮ್ ದೇವಾಡಿಗ ಮತ್ತು ಮಾಜಿ ಅಧ್ಯಕ್ಷ ಶ್ರೀ ಗಣೇಶ್ ದೇವಾಡಿಗ ಬ್ರಹ್ಮಗಿರಿ ಇವರನ್ನು ನೋಡಬಹುದು.

Read More

ಮರವಂತೆ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರಧಾನ

July 27, 2017

ಮರವಂತೆ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಗುರುವಾರ ನಾಗರ ಪಂಚಮಿಯ ದಿನದಂದು ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ನೆಡೆಯಿತು ಈ ಕಾರ್ಯಕ್ರಮದಲ್ಲಿ ನಾಗಸ್ವರ ವಾದನದಲ್ಲಿ ಪರಿಣಿತರಾಗಿ ರಾಜ್ಯ ವಿವಿದೆಡೆಗಳಲ್ಲದೇ ಅನ್ಯ ರಾಜ್ಯದಲ್ಲಿಯೂ ತನ್ನ ಕಲಾ ನೈಪುಣ್ಯತೆಯನ್ನು ಮೆರೆದ ಶ್ರೀ ರಾಘವೇಂದ್ರ ದೇವಾಡಿಗ ಹೆಮ್ಮಾಡಿ ಅವರಿಗೆ ಗಣ್ಯರ ಸಮ್ಮಖದಲ್ಲಿ ನಾಗಾನುಗ್ರಹ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ  ಬಿ.ಎಮ್. ಸುಕುಮಾರ್ ಶೆಟ್ಟಿ ಮಾಜಿ ಆಡಳಿತ ಧರ್ಮದರ್ಶಿ ಕೊಲ್ಲೂರು ವಹಿಸಿದ್ದರು ಉದ್ಘಾಟನೆಯನ್ನು  ತಿಮ್ಮ.ವಿ. ದೇವಾಡಿಗ ಧರ್ಮದರ್ಶಿಗಳು  ಶ್ರೀ […]

Read More

Mrs. Jayanthi M. Devadiga won first place in High jump

July 24, 2017

Mrs. Jayanthi M. Devadiga won first place in High jump today Triple Jump second, Long Jump third in Malaysian International Athletic Meet.

Read More

ದೇವಾಡಿಗ ಮಿತ್ರ ( ಕದಂ )ದುಬೈ ಸದಸ್ಯರ ವತಿಯಿಂದ 6 ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ತ್ರಾಸಿ ಅಣ್ಣಪ್ಪ ಸಭಾಭವನದಲ್ಲಿ ನಡೆಯಿತು.

July 24, 2017

ದಿನೇಶ್ ದೇವಾಡಿಗ ಚಿತ್ರಾಡಿ ನಾಗೂರೂ ಇವರ ನೇತ್ರತ್ವದಲ್ಲಿ  ದೇವಾಡಿಗ ಮಿತ್ರ ( ಕದಂ )ದುಬೈ ಸದಸ್ಯರ ವತಿಯಿಂದ  6 ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಆದಿತ್ಯವಾರ ದಿನಾಂಕ 23/07/2017 ರಂದು  ತ್ರಾಸಿ ಅಣ್ಣಪ್ಪ ಸಭಾಭವನದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಜು ದೇವಾಡಿಗ ತಾಲೂಕು ಪಂಚಾಯತ್ ಸದಸ್ಯರು ವಹಿಸಿದ್ದರು. ಸಮಾರಂಭದ ಉದ್ಘಾಟನೆಯನ್ನು ತುಂಗಾ ದೇವಾಡಿಗ ಉದ್ಯಮಿ ಮುಂಬೈ   ಇವರು ನೆರವೇರಿಸಿದರು.ವೆಂಕಟರಮಣ ಭಟ್ ನೆಂಪೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದರು  ಯೋಗೀಶ್ ಬಂಕೇಶ್ವರ […]

Read More

ನವಿ ಮುOಬೈ ದೇವಾಡಿಗ ಭವನದಲ್ಲಿ ನವಿ ಮುOಬೈ ಪ್ರದೇಶಿಕ ಸಮಿತಿಯಿಂದ "ಆಷಾಡದಲ್ಲೋಂದು ದಿನ ಸ್ನೇಹ ಸಮ್ಮಿಲನ" ಆಯೋಜನೆ.

July 24, 2017

ದೇವಾಡಿಗ ಭವನದಲ್ಲಿ ನವಿಮುOಬೈ ಪ್ರದೇಶಿಕ ಸಮಿತಿ ದೇವಾಡಿಗ ಸಂಘ ಮುOಬೈ ಇವರು ನಿನ್ನೆ ಆಷಾಡ ಮಾಸದ ಅಂಗವಾಗಿ ಸ್ನೇಹ ಸಮ್ಮಿಲನ ಆಯೋಜಿಸಿದ್ದರು.ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ  ಶ್ರೀ ಪ್ರಭಾಕರ ದೇವಾಡಿಗರು ಆಷಾಡ ತಿಂಗಳಿನ ಮತ್ತು ಆಷಾಡ ಅಮಾವಾಸ್ಯೆಯ ಬಗ್ಗೆ ,ಶ್ರಾವಣ ಮಾಸದ ಬಗ್ಗೆ  ತುಳು ಕನ್ನಡಿಗರು ಹಿOದೆ ಆಚರಿಸುತ್ತಿದ್ದ ಆಚಾರ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.ಸಂಘದ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗರು ಪ್ರಾದೇಶಿಕ ಸಮಿತಿಯು ಹೀಗೆಯೇ ಸಣ್ಣ ಸಣ್ಣ ಕಾರ್ಯಕ್ರಮಗಳು ಸದಸ್ಯರ ಪರಸ್ಪರ ಭಾಂಧವ್ಯ ಹೆಚ್ಚಿಸುವು ದಲ್ಲದೆ, […]

Read More

ದೇವಾಡಿಗ ಸೇವಾ ಸಂಘ(ರಿ.)ನಾವುಂದ ದೇವಾಡಿಗ ಸಮಾಜದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ ಸಮಾರಂಭ.

July 22, 2017

ದೇವಾಡಿಗ ಸೇವಾ ಸಂಘ(ರಿ.)ನಾವುಂದ ಇದರ ದೇವಾಡಿಗ ಸಮಾಜದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ ಸಮಾರಂಭ ಮಹಾಗಣಪತಿ ಮಾಂಗಲ್ಯ ಮಂಟಪ ನಾವುಂದದಲ್ಲಿ ನಡೆಯಿತು. ಎನ್.ರಮೇಶ ದೇವಾಡಿಗ ಅಡಿಕೆಕೊಡ್ಲು ವಂಡ್ಸೆ ಕಾರ್ಯಕ್ರಮ ಉದ್ಘಾಟಿಸಿದರು.ಶ್ರೀಸುಬ್ರಹ್ಮಣ್ಯ ದೇವಸ್ಥಾನ ಮರವಂತೆ ಧರ್ಮದರ್ಶಿ ತಿಮ್ಮ.ವಿ.ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯೆ ಗೌರಿ ದೇವಾಡಿಗ, ತಾ.ಪಂ ಸದಸ್ಯ ರಾಜು ದೇವಾಡಿಗ, ನಾವುಂದ ಗ್ರಾ.ಪಂ ಅಧ್ಯಕ್ಷ ನರಸಿಂಹ ದೇವಾಡಿಗ,ಗೋಪಾಲ ದೇವಾಡಿಗ ಮರವಂತೆ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಪ್ರಕಾಶ ದೇವಾಡಿಗ ಉದ್ಯಮಿ ಕುದ್ರುಕೋಡು, ಲಕ್ಷ್ಮಿ ಜನಾರ್ಧನ ದೇವಸ್ಥಾನ […]

Read More

ಉಪ್ಪುಂದ: ಉಚಿತ ವೈದ್ಯಕೀಯ ತಪಾಸಣಾ ಶಿಬಿರ

July 22, 2017

ಉಪ್ಪುಂದ: ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟನೆ, ಆರೋಗ್ಯ ರಕ್ಷಣೆಯ ಸಮಗ್ರ ಮಾಹಿತಿ ದೊರೆಯುವುದಲ್ಲದೇ ರೋಗಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ: ಮಂಜು ದೇವಾಡಿಗ ಬ್ಯೆಂದೂರು: ಜೆ.ಸಿ.ಐ ಉಪ್ಪುಂದ, ದೇವಾಡಿಗ ಸಂಘ(ರಿ.)ಉಪ್ಪುಂದ,ಗ್ರಾಮೀಣ ವಿಕಾಸ ಸಮಿತಿ ಉಪ್ಪುಂದ, ಶ್ರೀಮೂಡುಗಣಪತಿ ಶಿಶುಮಂದಿರ ಉಪ್ಪುಂದ,ಕೆ.ಎಂ.ಸಿ.ಆಸ್ಪತ್ರೆ ಅತ್ತಾವರ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮಾತೃಶ್ರೀ ಸಭಾಭವನ ಶಾಲೆಬಾಗಿಲು ಉಪ್ಪುಂದದಲ್ಲಿ ನಡೆಯಿತು.ಉಪ್ಪುಂದ ದೇವಾಡಿಗ ಸಂಘದ ಅಧ್ಯಕ್ಷ ಮಂಜು ದೇವಾಡಿಗ ಕಾರ್ಯಕ್ರಮ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ಥಳೀಯ ಸಂಘ […]

Read More

ನಮಗಿನ್ನೂ ಜಾತಿ ಆಧಾರಿತ ಮೀಸಲಾತೀ ಬೇಕೇ ?

July 21, 2017

ನಮಗೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಲಳಾ ಗುತ್ತಾ ಬಂತು.ಅಂದು ಸOವಿದಾನ ರಚನೆಯಾದಾಗ ಹಿOದುಳಿದ ವರ್ಗಗಳ ಆರ್ಥಿಕ ಸಬಲೀಕರಣದ ಅಗತ್ಯತೆ ಇತ್ತು. ಜಾತಿ ಆಧಾರಿತ ಮೀಸಲಾತೀಯ ಅನುಸ್ಟಾನವೂ ಆಯಿತು. ಆದರೆ ಇಂದು ವಸ್ತುಸ್ಠಿತಿ ಬದಲಾವಣೆಯಾಗಿದೆ.ಸಾಕಸ್ಟು ಸಬಲೀಕರಣವೂ ಆಗಿದೆ.ಜಾತಿ ಜಾತಿಗಳ ಒಳಗೆ ಈಗ ಸಂಘರ್ಷವು ಪರಾಕಾಸ್ಟತೆಗೆ ಏರಿದೆ.ನಾನು ಹೇಳ ಹೊರಟಿರುವುದು ಕರ್ನಾಟಕದಲ್ಲಿನ ಲಿಂಗಾಯಿತ ವರ್ಗದ ಬಗ್ಗೆ.ಅಖಿಲ ಭಾರತ ವೀರಶೈವ ಸೆಭಾದ ಒಳಗೆ ವೀರಶೈವರ ಜೊತೆಗಿದ್ದ ಲಿಂಗಾಯಿತರು ಇಸ್ಟು ವರ್ಷಗಳ ನಂತರ ತಮಗೆ ಜೈನರ ಹಾಗೆ ಸಿಖ್ ಸಮುದಾಯದ ಹಾಗೆ ಪ್ರತ್ಯೇಕ […]

Read More
Skip to toolbar