Month: July 2017

ಸ್ವಂತಿಕೆ ಮರೆಯುತ್ತಿರುವ ಜನತೆ.

July 19, 2017

ಇತ್ತೀಚಿಗಿನ ವಿದ್ಯಾಮಾನಗಳನ್ನೆಲ್ಲ ನೋಡುವಾಗ ಭಾರತೀಯರು ತಮ್ಮ ಸ್ವಂತಿಕೆ ಕಳೆದುಕೊಳ್ಳುತ್ತಿರುವOತೆ ಭಾಸವಾಗುತ್ತಿದೆ.ಪರಪ್ಪನ ಅಗ್ರಹಾರದ ಜೈಲಿನಲ್ಲಿ ನಡೆದ  ಅಕ್ರಮಗಳನ್ನು ಬಯಲಿಗೆಳೆದ ಡಿಐಜಿ ರೂಪ ಅವರನ್ನು ಅಲ್ಲಿಂದ ವರ್ಗಾವಣೇ ಮಾಡಲಾಗಿದೆ.ಮುಖ್ಯಮಂತ್ರಿ ಶ್ರೀ ಸೀದ್ದರಾಮಯ್ಯ ಡಿಐಜಿ ರೂಪ ಅವರಿಗೆ ಇನ್ನಸ್ಟು ಸಹಕಾರ ನೀಡಿ ಎಲ್ಲ ಅಕ್ರಮಗಳಿಗೆ ಕಾರಣರಾದವರಿಗೆ ಶಿಕ್ಷಿಸುವುದನ್ನು ಬಿಟ್ಟು ತಮ್ಮ ಸ್ವಂತ ಚಿಂತನೆ ಬಿಟ್ಟು ಜೈಲಿನಲ್ಲಿದ್ದ ಕೆಲವು ಕೈದಿಗಳನ್ನು ಬೇರೆ ಜೈಲಿಗೆ ಸ್ಥಳಾO ತ ರಿಸುವುದರ ಜತೆ ಡಿಐಜಿ ರೂಪ ಅವನ್ನಲ್ಲದೆ ಹಲವು ಐಪಿಸ್ ಅಧಿಕಾರಿಗಳನ್ನು ಬೇರೆಡೇಗೆ ವರ್ಗಾಯಿಸುವುದರ ಮೂಲಕ ಡಿಐಜಿ,ಐಪಿಸ್ […]

Read More

ಕುಂದಾಪುರ ದೇವಾಡಿಗ ಮಿತ್ರ ( ಕದಮ್ ) ದುಬೈ, ವೈದ್ಯಕೀಯ ನೆರೆವನ್ನು ನೀಡಿದರು.

July 18, 2017

Whole Devadiga community must thankfull to KaDaM ( Dubai ) Devadigas. today .  Today  given Medical help to father of Navya Devadiga.( Rs 66,000/-) Mangalore.  KaDaM’s dedication to Devadiga community is marvelous.God bless all KaDaM members. ಮಂಗಳೂರಿನಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಗಳೂರಿನ   ಕುಮಾರಿ ನವ್ಯ ದೇವಾಡಿಗಳ ತಂದೆಯವರಿಗೇ ಇಂದು ಸುಮಾರು ರೂಪಾಯಿ 66,000/- ವೈದ್ಯಕೀಯ ನೆರೆವನ್ನು ಕುಂದಾಪುರ ದೇವಾಡಿಗ […]

Read More

ಅಭಿನಂದನೆಗಳು ಮಂಜುದೇವಾಡಿಗ ಉಪ್ಪುಂದ ಹಾಗೂ ಪುರುಷೋತ್ತಮದಾಸ್ ಉಪ್ಪುಂದ

July 11, 2017

ಉಪ್ಪುಂದ ದೇವಾಡಿಗ ಸಂಘದ ಅಧ್ಯಕ್ಷರಾಗಿ ಮಂಜುದೇವಾಡಿಗ ಉಪ್ಪುಂದ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪುರುಷೋತ್ತಮದಾಸ್ ಉಪ್ಪುಂದ ಆಯ್ಕೆಯಾಗಿದ್ದಾರೆ.

Read More

ಕುಂದಾಪುರ ದೇವಾಡಿಗ ಮಿತ್ರ ( ಕದಮ್ ) ದುಬೈ ಇವರು ವಿದ್ಯಾರ್ಥಿವೇತನ

July 11, 2017

ಕುಂದಾಪುರ ದೇವಾಡಿಗ ಮಿತ್ರ ( ಕದಮ್ ) ದುಬೈ ಇವರು ವಿದ್ಯಾರ್ಥಿವೇತನವನ್ನು( ಕುಂದಾಪುರ ತಾಲೂಕು ವ್ಯಾಪ್ತಿಯ ಒಳಗಿನ ವಿಧ್ಯಾರ್ಥಿಗಳಿಗೆ) ಇದೇ ತಾರೀಕು 23/07/ 2017 ಆದಿತ್ಯವಾರ ಮದ್ಯಾಹ್ನ 2 ಗಂಟೆಗೆ ಸರಿಯಾಗಿ ತ್ರಾಸಿ ಯ ಅಣ್ಣಪ್ಪಯ್ಯ ಸಭಾ ಭವನದಲ್ಲಿ ವಿತರಿಸಲಾಗುವುದು.ವಿದ್ಯಾರ್ಥಿಗಳು ತಮ್ಮ ತಂದೆ ಯಾ ತಾಯಿಯನ್ನು ಜೊತೆಯಲ್ಲಿ ಕರೆತರಬೇಕು. ಹೆಚ್ಚಿನ ಮಾಹಿತಿಗಾಗಿ ಶ್ರೀ ರಾಜಣ್ಣ ತ್ರಾಸಿ ( 9448070400 ) ಶ್ರೀ ಶೀನ ದೇವಾಡಿಗ ತ್ರಾಸಿ ( 9740859104 )ಇವರನ್ನು ಸoಪರ್ಕಿಸಿ. ವಿ.ಸೂ.ಅಂದು ನುರಿತ ಪ್ರಾದ್ಯಾಪಕರಿಬ್ಬರು ವಿದ್ಯಾರ್ಥಿಗಳಿಗೆ […]

Read More

ದೇವಾಡಿಗ ಸಂಘ ಮುoಬಯಿ : ಐರೋಲಿಯ ರಾಮಾನಂದ ದೇವಾಡಿಗರ ಮನೆಗೆ ಭೇಟಿ

July 11, 2017

ದೇವಾಡಿಗ ಸಂಘ ಮುoಬಯಿ ಇದರ ಜತೆ ಕಾರ್ಯದರ್ಶಿ ಗಣೇಶ್ ಶೇರಿಗಾರ್, ಜತೆ ಕೋಶಾದಿಕಾರಿ ದಯಾನoದ್ ದೇವಾಡಿಗ ನೇರುಲ್ ಮತ್ತು ನವಿ ಮುoಬೈ ವಲಯ ಸಮಿತಿಯ ಹರೀಶ್ಚಂದ್ರ ದೇವಾಡಿಗ ನೇರುಲ್ ಇವರು ಶ್ವಾಸಕೋಶ ಸಮಸ್ಯೇ ಯಿಂದ ಬಳಲುತ್ತಿರುವ ಐರೋಲಿ ಯ ಅಪಂಗ ಪ್ರವೀಣ್ ದೇವಾಡಿಗರ ಮನೆಗೆ ಭೇಟಿ ನೀಡಿದರು.ಅಲ್ಲದೆ ಲೀವರ್ ಸಮಸ್ಯೇ ಯಿಂದ ಇದ್ದು ಈಗ ಚೇತರಿಸಿಕೊoಡಿರುವ ಐರೋಲಿಯ ರಾಮಾನಂದ ದೇವಾಡಿಗರ ಮನೆಗೆ ಭೇಟಿ ನೀಡಿದರು.

Read More

ದೇವಾಡಿಗ ಸಂಘ ಮುoಬೈ -ನಗರ ಪ್ರಾದೇಶಿಕ ಸಮನ್ವಯ ಸಮಿತಿವತಿಯಿoದ ವನ ಮಹೋತ್ಸವ ಮತ್ತು ಸ್ವಚ್ಛತ ಅಭಿಯಾನ.

July 3, 2017

ದೇವಾಡಿಗ ಸಂಘ ಮುoಬೈ ನಗರ ಪ್ರಾದೇಶಿಕ ಸಮನ್ವಯ ಸಮಿತಿಯ ಸದಸ್ಯರು ಇದೇ ತಾ 1 ರಂದು ಪರೇಲ್ ನ ಬೊಯಿವಾಡದ ಬೆಸ್ಟ್ ಕಾಲೊನಿಯ ಪರಿಸರದಲ್ಲಿ  ಬೆಸ್ಟ್ ಕಾರ್ಯಕರ್ತರ ಜತೆಗೂಡಿ ವ್ರಕ್ಶಾರೋಹಣ ಮತ್ತು ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊoಡರು.ಜುಲೈ ತಿoಗಳಿನಿoದ ಪ್ರಾರಂಭಗೊoಡ ವನ ಮಹೋತ್ಸವ ಸಪ್ತಾಹವು  ಮುoಬೈ ಮಾಜಿ ಮೇಯರ್ ಶ್ರೀಮತಿ ಶ್ರದ್ಧಾ ಜಾಧವ್ ಅವರ ಸಹಯೋಗದೊoದಿಗೆ ಬೆಸ್ಟ್ ಕಾಲೊನಿಯ ಪರಿಸರದಲ್ಲಿ ಅನೇಕ  ಗಿಡಗಳನ್ನು ನೆಡುವುದರ ಮೂಲಕ ಶುಭಾರoಭಗೊoಡಿತು.ಸ್ವಚ್ಛತೆಯನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಆದಸ್ಟು ನಮ್ಮ ಮನೆಯ […]

Read More
Skip to toolbar