Month: August 2017

ಸರಕಾರಗಳ ಇಚ್ಛಾಶಕ್ತಿ ಯಾವಾಗ ಜಾಗ್ರತಗೊOಡಾವು ?

August 31, 2017

ಭಾರತ ಸ್ವತಂತ್ರಗೊOಡು 70 ವರ್ಷಗಳು ಕಳೆದರೂ ಭಾರತ  ಸಾದಿಸಿದ್ದು ಅಂಗೈಸ್ಟು. ಸಾದಿಸಲು ಬಾಕಿ ಉಳಿದಿರುವುದು ಸಾಗರದಸ್ಟು. ಓದುಗರೆ ಇಂದು ಭಾರತದಲ್ಲಿ ಮುಖ್ಯವಾಗಿ ಬದಲಾವಣೆ ಆಗಬೇಕಿರುವುದು ಒಂದು ಶಿಕ್ಷಣ ಕ್ಷೇತ್ರ , ಎರಡನೇಯಾಗಿ  ಆರೋಗ್ಯ ಕ್ಷೇತ್ರ,ಮೂರನೆಯದಾಗಿ ಕಾನೂನು ಕ್ಷೇತ್ರ, ನಾಲ್ಕನೆಯದಾಗಿ ಸಣ್ಣ ಅಂದರೆ ಲಘು ಉದ್ಯೋಗ ಕ್ಸೇತ್ರ. ವಿಧ್ಯಾಭ್ಯಾಸದ ವಿಷಯಕ್ಕೆ ಬಂದರೆ ಇಂದು ಸಾಮಾನ್ಯ ಮತ್ತು ಬಡ ಜನತೆಗೆ ಉನ್ನತಮಟ್ಟದ ವಿಧ್ಯಾಬ್ಯಾಸ ಅನ್ನುವಂತದ್ದು ಗಗನ ಕುಸುಮವಾಗಿದೆ.ಖಾಸಗಿ ಶಾಲೆಗಳ ಶುಲ್ಕ( ಡೋನೇಶನ್ ಬೇರೆ ) ಎನ್ನುವಂತದ್ದು ಬಡ ಹಾಗು ಸಾಮಾನ್ಯ […]

Read More

ದೇವಾಡಿಗ ಸಂಘ (ರಿ)ಉಪ್ಪುಂದ ಇದರ ವಾರ್ಷಿಕೋತ್ಸವ ಸತ್ಯನಾರಾಯಣ ಪೂಜೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಸಾಂಸ್ಕ್ರತಿಕ ಸಮಾರಂಭ

August 21, 2017

ದೇವಾಡಿಗ ಸಂಘ (ರಿ)ಉಪ್ಪುಂದ ಇದರ ವಾರ್ಷಿಕೋತ್ಸವ ಸತ್ಯನಾರಾಯಣ ಪೂಜೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಸಾಂಸ್ಕ್ರತಿಕ ಸಮಾರಂಭವು ಉಪ್ಪುಂದ ಮಾತೃಶ್ರೀ ಸಭಾ ಭವನದಲ್ಲಿ ನಡೆಯಿತು ದುಬೈ ಅಕ್ಮೇ ಬಿಲ್ಡಿಂಗ್ ಮೇಟಿರಿಯಲ್ಸ್ ಟ್ರೆಡಿಂಗ್ ನ ಆಡಳಿತ ನಿರ್ಧೇಶಕರಾದ ಶ್ರೀ ಹರೀಶ್ ಶೇರಿಗಾರ್ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಸಂಘದ ಅಧ್ಯಕ್ಷರಾದ ಬಿ.ಎ ಮಂಜು ದೇವಾಡಿಗ ಸಭೆಯ ಅದ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೋಹನ್‌ದಾಸ್ ಹಿರಿಯಡ್ಕ,ಮುಂಬ್ಯೆ ದೇವಾಡಿಗ ಸಂಘದ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗ, ವಾಸು ಎಸ್ ದೇವಾಡಿಗ,ಶೀನ ದೇವಾಡಿಗ […]

Read More

ಕರಾಟೆ ಪಂದ್ಯಾಟದಲ್ಲಿ ಕನಾ೯ಟಕದ ಪರವಾಗಿ ಕಂಚಿನ ಪ್ರಶಸ್ತಿ.

August 14, 2017

ನಮ್ಮ ಉಪ್ಪುಂದದ ವಿಶ್ವನಾಥ ದೇವಾಡಿಗ ಅವರು ಇಂದು ನವದೆಹಲಿಯಲ್ಲಿ ನಡೆದ ಕರಾಟೆ ಪಂದ್ಯಾಟದಲ್ಲಿ ಕನಾ೯ಟಕದ ಪರವಾಗಿ ಕಂಚಿನ ಪ್ರಶಸ್ತಿ ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ

Read More

ಅಲೆವೂರು ನಿವಾಸಿ ತೋಗ್ಗು ಸೇರಿಗಾರ ರ ಮನೆಯು ಕುಸಿದು ಅತೀಹೆಚ್ಚಿನ ನಷ್ಟವಾಗಿದ.

August 9, 2017

ದಿನಾಂಕ.5.08.2017 ರ ರಾತ್ರಿ 1ಗಂಟೆಯ ಹೊತ್ತಿಗೆ ನಮ್ಮ ಸಮಾಜದ ಕಡು ಬಡವರಾದ ಅಲೆವೂರು ನಿವಾಸಿ ತೋಗ್ಗು ಸೇರಿಗಾರ ರ ಮನೆಯು ಕುಸಿದು ಅತೀಹೆಚ್ಚಿನ ನಷ್ಟವಾಗಿದೆ(ತಾಯಿ ಏಕನಾಥೇಶ್ವರಿ ಅನುಗ್ರಹದಿಂದ ಯಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ)ಇವರ ನೋವಿಗೆ ಸ್ಪಂದಿಸಿದ ಉಡುಪಿ ದೇವಾಡಿಗರ ಸೇವಾ ಸಂಘದ ವತಿಯಿಂದ ರೂ. 10000 ನ್ನು ಸಂಘದ  ಅಧ್ಯಕ್ಷರಾದ ಶ್ರೀ.ಕೆ ಸೀತಾರಾಮ್ ದೇವಾಡಿಗ ಮತ್ತು ಪದಾಧಿಕಾರಿಗಳು ಸೇರಿ ದಿನಾಂಕ:-07.08.2017 ರಂದು   ನೆರವನ್ನು ನೀಡಿದರು. ಈ ಬಗ್ಗೆ ನೆರವು ನೀಡಬಯಸುವ ಸಮಾಜ ಬಾಂಧವರು ನಮ್ಮ ಸಂಘವನ್ನು ಸಂಪರ್ಕಿಸಬೇಕಾಗಿ ವಿನಂತಿ.

Read More

ಮತ್ತೆ ಬಂದಿದೆ ಸ್ವಾತಂತ್ರ್ಯೋತ್ಸವದ ದಿನ

August 5, 2017

ಭಾರತ ಸ್ವತಂತ್ರಗೊOಡು 70 ವರ್ಷಗಳಾಗುತ್ತಿದೆ.ಇಡೀ ದೇಶ ಆಚರಣೆಗಾಗಿ ಸದ್ದಾಗುತ್ತಿದೆ.ಆದರೆ ನನಗೇಕೋ ಈ ಆಚರಣೆಗಳು ಇತ್ತೀಚಿನ ವರ್ಷಗಳಲ್ಲಿ  ಬರೇ ಡOಬಾಚಾರಕ್ಕಾಗಿ, ತೋರಿಕೆಗಾಗಿ ಆಚರಿಸಲಾಗುತ್ತಿದೆ ಅನಿಸುತ್ತಿದೆ.ಆ ದಿನ ಮಾತ್ರ  ಎಲ್ಲಿ ನೋಡಿದರಲ್ಲಿ ದೇಶ ಭಕ್ತಿ ಹಾಡುಗಳು,ಅಖಂಡ ಭಾರತದ ಬಗ್ಗೆ ದೇಶ ಪ್ರೇಮದ ಬಗ್ಗೆ  ದೊಡ್ದ ದೊಡ್ದ ಭಾಷಣಗಳು,ಘೋಷಣೆಗಳು ಕೇಳಿ ಬರುತ್ತದೆ.ಜನರು ಹಾಗೂ ದೊಡ್ದ ಮನುಷ್ಯರು ಸಿಹಿ ತಿOದು ಓOಡಸ್ಟ್ ಗಪ್ಪ ಹೊಡೆದು ಮನೆ ಸೇರಿ ಬಿಡುತ್ತಾರೆ.ಅವತ್ತಿನ ಹೇಳಿದ ಕೇಳಿದ ಭಾಷಣವನ್ನು ಕೇಳಿದವರು ಹೇಳಿದವರು ಅದರಂತೆ ನಡೆಯುತ್ತಾರೆಯೇ ಎOಬುದೇ ಯಕ್ಷ ಪ್ರೆಶ್ನೆ […]

Read More

ಅತ್ತೆಗೊOದು ಕಾಲ ಸೊಸೆಗೊOದು ಕಾಲ

August 2, 2017

ವೇದಗಳು ಸುಳ್ಳಾಗಬಹುದು ಆದರೆ ಗಾದೆಗಳು ಸುಳ್ಳಾಗುವುದಿಲ್ಲ ಎ Oಬ ಹಿರಿಯರ ಮಾತು ಇಂದಿಗೂ ಪ್ರಸ್ತುತ.ಹಿOದೆ ಕೇOದ್ರದಲ್ಲಿ ಕಾಂಗ್ರೇಸ್ ಅಧಿಕಾರದಲ್ಲಿದ್ದಾಗ ಅಡ್ಡಮತದಾನದ ಹೆದರಿಕೆ ಬಿಜೆಪಿಗಿತ್ತು.  ಅದು ಎಲ್ಲಿಯ ತನಕ ಇತ್ತೇಂದಂದರೇ ಮಾಜಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರನ್ನೇ ತನ್ನ ಕಂಟ್ರೋಲ್ ಗೆ ತೆಗೆದುಕೋOಡು ಅವರನ್ನೇ ಕೆ ಜೆ ಪಿ ಸ್ಥಾಪಿಸುವುದರ ಮೂಲಕ ಬಿಜೆಪಿ ಗೆ ದೊಡ್ದ ಹೋಡೇತವನ್ನೇ ಕಳೆದ ವಿಧಾನ ಸಭೆ ಚುನಾವಣೆ ಯಲ್ಲಿ ಕೊಟ್ಟದ್ದನ್ನು ಜನತೆ ಮರೆತಿಲ್ಲ.ಶ್ರೀ ಯಡಿಯೂರಪ್ಪನಂತವರೆ ಕಾಁಗ್ರೇಸ್ಸ ನ ಚದುರಂಗದಾಟಕ್ಕೆ ಬಲಿ ಬಿದ್ದಿದ್ದರು.ಆದರೆ ಇಂದು ಬಿಜೆಪಿ […]

Read More
Skip to toolbar