Month: September 2017

ದೇವಾಡಿಗ ನವೋದಯ ಸಂಘ (ರಿ) ಬೆಂಗಳೂರು

September 30, 2017

ಆತ್ಮೀಯ ಸಮಾಜ ಭಾಂದವರೇ, ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಶಿಕ್ಷಣ ಅತ್ಯಮೂಲ್ಯ ಸಂಪತ್ತು ಅದಕ್ಕಾಗಿಯೇ ಪ್ರತಿ ಸಂಘಟನೆಯು ನವ ಪೀಳಿಗೆಯ ವಿದ್ಯಾರ್ಹತೆಗಾಗಿ ವಿಶೇಷವಾದ ಆದ್ಯತೆಯನ್ನು ನೀಡಿದೆ .ನಮ್ಮ ಸಮುದಾಯದ ಅರ್ಹ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ  “ವಿದ್ಯಾ ನಿಧಿ ” ಯನ್ನು  ಸಂಗ್ರಹಿಸಲು ನಾವು ಸಂಕಲ್ಪ ಮಾಡಿದ್ದೇವೆ .ಆರ್ಥಿಕ ತೊಂದರೆ ಮಾತ್ರದಿಂದಲೇ ಯಾವ ಮಗುವಿನ ವಿದ್ಯಾಭ್ಯಾಸವು ಕುಂಠಿತವಾಗಬಾರದು ಎಂಬುದು ನಮ್ಮ ಹೆಬ್ಬಯಕೆ ,ಆಪ್ರಯುಕ್ತ ಸಹೃದಯಿಗಳಾದ ನಿಮ್ಮಿಂದ ದೇಣಿಗೆಯನ್ನು ಪಡೆದು ದೊಡ್ಡ ಮೊತ್ತದ “ವಿದ್ಯಾನಿಧಿಯೊಂದನ್ನು “ಸ್ಥಾಪಿಸಬೇಕೆನ್ನುವ  […]

Read More

ಪರಿಸರ ಪ್ರೇಮಿ ಸಮಿತಿಗೆ ಒಂದು ಆತ್ಮೀಯ ಪತ್ರ.

September 30, 2017

ಸೆಪ್ಟೆOಬರ್ ಶುಕ್ರವಾರ 15 ರOದು ನಡೆದ ಜಯ ಶ್ರೀ ಕೃಷ್ಣ  ಪರಿಸರ ಪ್ರೇಮಿ ಸಮಿತಿಯ  ವಾರ್ಷಿಕ ಮಹಾಸಭೆಯಲ್ಲಿ ನಾನು ಭಾಗವಹಿಸಿದ್ದೇ. ವಾರ್ಷಿಕ ಸಭೆಯ ನಂತರ ನಡೆದ ವಿಚಾರ ಚಿಂತನ ಮಂಥನದಲ್ಲಿ ಹಲವರು ಕೆಲವು ಸಲಹೆ ಸೂಚನೆಗಳನ್ನು ಇತ್ತರು. ನಾನು ಕಲವು ವಿಚಾರಗಳನ್ನು ಇಡುವ ಚಿಂತನೆಯಲ್ಲಿದ್ದೇ ಆದರೆ ಸಮಯದ ಅಭಾವದಿOದಾಗಿ ಬರೇ ಎರಡು ಅಂದರೆ ಬೆಳ್ತಂಗಡಿಯಲ್ಲಿ ಎಂಡೋ ಸಲ್ಫನ್  ಪರಿಣಾಮದ ವಿಚಾರ ಮತ್ತು ಕೊOಕಣ ರೈಲ್ವೆಯಲ್ಲಿನ ಸುರಕ್ಷತೆಯ ವಿಚಾರವನ್ನು ಭಿನ್ನವಿಸಿಕೊOಡಿದ್ದೇ. ಆವತ್ತು ಸಭೆ ಅನ್ನುವಂತದ್ದು  ಒಂದು  ಮುOಬೈಯಲ್ಲಿನ ಹೆಚ್ಚಿನ […]

Read More

ಅವ್ಯವಸ್ಥೇಯ ಆಗರವಾಗುವ ಮುನ್ನ ಜಾಗ್ರತರಾಗಿ.

September 27, 2017

ಮಾನ್ಯರೇ,   ಸಂಘ ಸಂಸ್ಥೇಗಳು ಹುಟ್ಟುವಾಗ ಇರುವಂತ ಒಂದು ಜವಾಬ್ದಾರಿ, ವಿಶ್ವಾಸ, ಹುಮ್ಮಸ್ಸು,ಒಗ್ಗಟ್ಟು    ,ಏಕಾಗ್ರತೆ,ಸಹಕಾರ ವರ್ಷಗಳು ಉರುಳಿದಂತೆ ಅದೇ ಸಂಸ್ಥೇಗಳಲ್ಲಿ ಇವಲ್ಲವು ಕರಗುತ್ತಾ ಅವಿಶ್ವಾಸ, ಸ್ವಾರ್ಥ,ತಾನು ಹೇಳಿದ್ದೇ ಸರಿ ಎನ್ನುವOತ ಮನೋವಿಕಲತೆ ಜಾಸ್ತಿಯಾಗಿ ಅಲ್ಲಿನ ವಾತವಾರಣ ಯಾವ ಸಮಾಜಕ್ಕೆ ಮಾದರಿ ಆಗಬೇಕೋ ಆದಾಗದೆ ಗೊOದಲದ ಗೂಡಾಗುತ್ತದೆ.ಅದು ಒಂದಕ್ಕಿOತ ಹೆಚ್ಚು ಜನ ನಾಯಕರಿದ್ದರೆ ಅಲ್ಲಿನ ಕತೆ ಅಯೋಮಯ.ಒಂದು ಕಾರ್ಯದಲ್ಲಿ ಯಶಸ್ವಿಯಾದರೇ   ಅದು ನನ್ನಿOದಲೇ ಅದರ ಸOಪೂರ್ಣ ಯಶಸ್ಸು ನನ್ನದೇ ಎನ್ನುವವ, ಕೆಲ್ಸ ಎಡವಟ್ಟಾದರೆ   ಅದು ನನ್ನಿOದಲ್ಲ ಅದಕ್ಕೆ ಕಾರಣ […]

Read More

ನವಿ ಮುOಬೈ ಜಿಲ್ಲಾ  ಬಿ ಜೆ ಪಿ ಕನ್ನಡ ಘಟಕ ಮಹಿಳಾ ವಿಭಾಗ ಮತ್ತು ಜೈ ಅOಬೆ ಚಾರಿಟೇಬಲ್ ಟ್ರಸ್ಟ್ ವತಿಯಿOದ ಹಳದಿ ಕುOಕುಮ ಕಾರ್ಯಕ್ರಮ

September 23, 2017

ಭಾರತೀಯ ಜನತಾ ಪಾರ್ಟಿ ನವಿ ಮುOಬೈ ಜಿಲ್ಲಾ ಕನ್ನಡ ಘಟಕದ ಮಹಿಳಾ ವಿಭಾಗ ಮತ್ತು ಜೈ ಅOಬೆ ಚಾರಿಟೇಬಲ್ ಟ್ರಸ್ಟ ಸನ್ಪಾಡ ಇವರು ಜಂಟಿಯಾಗಿ ನವಿ ಮುOಬೈ  ಸನ್ಪಾಡದ ಸೇಕ್ಟರ್ 7 ರಲ್ಲಿ  ಹೋಟೆಲ್ ಸಾಯಿ ತ್ರಿವೇಣಿ ಎದುರುಗಡೆ ಇರುವ ಅಶ್ರಯ ಟ್ರಸ್ಟ್ ಹಾಲ್ ನ ಟೆರೇಸ್ ನಲ್ಲಿ ಹಳದಿ-ಕುOಕುಮ ಕಾರ್ಯಕ್ರಮವನ್ನು ಇದೆ ತಿOಗಳ  ತಾರೀಕು  24  ಭಾನುವಾರ ಸಂಜೆ   ಆಯೋಜಿಸಲಾಗಿದೆ.ಕಾರ್ಯಕ್ರಮವು ಸಂಜೆ 7 ರಿOದ 8.30 ತನಕ ನಡೆಯಲಿದೆ.ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಬಿ ಜೆ ಪಿ  […]

Read More

ರಾಷ್ಟ್ರೀಯ ಕಾಂಗ್ರೇಸ್ ಪಕ್ಷಕ್ಕೆ ಮರುಚಿಂತನೆಯ ಅವಶ್ಯಕತೆ ಇದೆ.

September 13, 2017

ಭಾರತ ನಡೆಯುತ್ತಾ ಇರುವುದು ವಂಶಪಾರOಪರ್ಯ ನೀತಿಯಿಂದ ಎOಬ ಅಪಕ್ವ ಹೇಳಿಕೆಯನ್ನು ರಾಹುಲ್ ಗಾಂಧಿಯವರು  ಅಮೇರಿಕದ ವಾಷಿOಗ್ಟನ್ ನೀಡಿರುವುದು ಹಾಗು ಭಾರತದ ಪ್ರಜಾಪ್ರಭುತ್ವವನ್ನು ಬಂಡವಾಳ ಹೂಡಿ ಆದಾಯ ಪಡೆಯುವ ಉದ್ದಿಮೆ ಮತ್ತು ಸಿನಿಮಾರಂಗಕ್ಕೆ ಹೋಲಿಸಿರುವುದು ಅವ್ರ ಪ್ರೌಡಿಮೇ ಎಸ್ಟು ಬಾಲಿಶವಾಗಿದೆ ಎOಬುದನ್ನು  ತೋರಿಸುತ್ತದೆ.ಅಲ್ಲದೆ ಭಾರತದ ಪ್ರಜಾಪ್ರಭುತ್ವ ಮತ್ತು ರಾಜಕಾರಣದ ವಿರುದ್ದ ವಿದೇಶದಲ್ಲಿ ಈ ರೀತಿ ಆದರಲ್ಲೂ ಭಾರತದ ಪ್ರಧಾನಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕತೆಗೆ ಎಡೆ ಮಾಡಿ ಕೊಡುತ್ತಿದ್ದಾರೆ ಎOಬ ಹೇಳಿಕೆ ಇವರು ಪ್ರಧಾನಿ ಬಿಡಿ ಕಾಂಗ್ರೇಸ್ಸ್ ಪಕ್ಷದ ನೇತ್ರತ್ವ […]

Read More

ಹಣ ನೀಡಿಯೇ ಸಮಾಜ ಸೇವೆ ಮಾಡಬೇಕೆOದಿಲ್ಲ.

September 11, 2017

ಭಂಧುಗಳೇ ,    ಇದು ಹೇಗೆ ಸಾಧ್ಯ ಎOಬ ವಿಚಾರ ಮೇಲಿನ ಶೀರ್ಷಿಕೆ ನೋಡಿ ನಿಮ್ಮಲ್ಲಿ ಚಿಂತನ ಮಂಥನ ಶುರುವಾಗಿರಬಹುದು. ಹಣವಿದ್ದವರು ತಾವೇ ಸ್ವತಃ ಹಣ ನೀಡಿ ಸಾಮಾಜಿಕ ಸೇವೆ ಮಾಡಬಹುದು.ಆದರೆ ಹಣ ನೀಡಲು ಅಸಾಧ್ಯವಾದವರು ತಮ್ಮ ತಮ್ಮ ಸೇವಾಕ್ಷೇತ್ರದಲಿದ್ದುಕೊOಡು ಸಾಮಾಜಿಕ ಸೇವೆ ಗೈಯುಬಹುದು.ಅದರ ಎರಡು ಮೂರು ಉದಾಹಾರಣೆಗಳನ್ನು ನಾನು ನಿಮ್ಮೊOದಿಗೆ ಹಂಚಿಕೊಳ್ಳುತ್ತಿದ್ದೇನೆ.ಮೊದಲನೆಯವರಾಗಿ ಠಾಕುರ್ಲಿಯವರಾದ ಶ್ರೀ ಆನಂದ್ ದೇವಾಡಿಗರು.ಇವರು ಮುOಬೈ ದೈನಿಕ ಕನ್ನಡ ಪತ್ರವಾದ ಕರ್ನಾಟಕ ಮಲ್ಲದಲ್ಲಿ ಉದ್ಯೋಗಿಯಾಗಿದ್ದು  ಮುOಬೈ ದೇವಾಡಿಗರ ಎಲ್ಲಾ ಕಾರ್ಯಚಟುವಟಿಕೆಗಳನ್ನು ಅತೀ ಶೀಘ್ರದಲ್ಲಿ […]

Read More

ಭಾರತದಲ್ಲಿ ವೈಚಾರಿಕತೆ ಪ್ರಶ್ನಿಸುವುದು ತಪ್ಪೇ ?

September 6, 2017

ಅಂದು  ಶ್ರೀ ದಾಬೋಲ್ಕರ್, ನಿನ್ನೆ ಶ್ರೀ ಕಲಬುರ್ಗಿ, ಶ್ರೀ ಜೆಡೇ ( ಮಿಡ್ ಡೇ ಪತ್ರಿಕೆ ಮುOಬೈ ) ,ಶ್ರೀ ಮಂಜುನಾಥ್ ಆರ್ ಟಿ ಐ ಕಾರ್ಯಕರ್ತ,ಇಂದು ಶ್ರೀಮತಿ ಗೌರಿ ಲಂಕೇಶ್ ಹತ್ಯೆಯಾಗಿರುವುದು ಬರೇ ವ್ಯವಸ್ಠೇ ಯಲ್ಲಿನ ಅವ್ಯವಸ್ಠೇ  ಭ್ರಸ್ಟಾಚಾರ, ಅನ್ಯಾಯ ,ಅಸಮಾನತೆಗಳನ್ನು ಪ್ರಶ್ನಿಸಿದಕ್ಕಾಗಿ.ಓದುಗರೇ ನಮಗೆ ಸOವಿಧಾನ ಅನ್ಯಾಯ  ಭ್ರಸ್ಟಾಚಾರ ನಡೆದಾಗ ಎದುರಿಗಿರುವ ವ್ಯಕ್ತಿ ಎಸ್ಟೇ ಬಲಶಾಲಿಯಾಗಿದ್ದರು ಅದನ್ನು ಬಯಲಿಗೆಳೆವ ಹಾಗು ಪ್ರತಿಭಟಿಸುವ ಹಕ್ಕನ್ನು ನೀಡಿವೆ.ಅದನ್ನು ಹತ್ತಿಕ್ಕುವ ಹಕ್ಕು  ಯಾರಿಗೂ ಇಲ್ಲ.ಆದರೆ ಇಂದು ನಮ್ಮ ದೇಶದಲ್ಲಿ ಅಧಿಕಾರಕ್ಕಾಗಿ, […]

Read More
Skip to toolbar