Month: October 2017

ಉಡುಪಿ ವಲಯದ ವಿಕಲಾಂಗ ದೇವಾಡಿಗರ ಬಾಳಲ್ಲಿ ಆಶಾ ಕಿರಣ ಮೂಡಿಸಿದ ಉಡುಪಿ ದೇವಾಡಿಗ ಸಂಘ .

October 31, 2017

ದೇವಾಡಿಗ ಸಂಘಗಳ ಹುಟ್ಟಿನ ಮುಖ್ಯ ಉದ್ದೇಶ ವೈದ್ಯಕೀಯ ಹಾಗು ಶೈಕ್ಷಣಿಕ ನೆರೆವು ನೀಡುವುದು ಆದರೂ ಉಡುಪಿ ದೇವಾಡಿಗ ಸಂಘ ತನ್ನ ವಲಯ ವ್ಯಾಪ್ತಿಯಲ್ಲಿ ಬರುವ ಅತೀ ಬಡವ ದೇವಾಡಿಗ 6  ವಿಕಲಾಂಗರನ್ನು ಗುರುತಿಸಿ ಅವರಿಗೆ  ಪ್ರತಿ ತಿಂಗಳಿಗೆ ತಲಾ 500/- ವಿಕಲಾಂಗ ವೇತನ ನೀಡಲು ಪ್ರಾರಂಭಿಸಿದೆ.ಇದು ದೇಶದ ಎಲ್ಲಾ ದೇವಾಡಿಗ ಸಂಘಗಳಿಗೆ ಮಾದರಿ ಎOದರೂ ಅತಿಶಯೋಕ್ತಿಯಲ್ಲ.ಇದು ಉಡುಪಿ ಸಂಘದ ಅಧ್ಯಕ್ಷರಾದ ಶ್ರೀ ಸೀತಾರಾಮ್ ದೇವಾಡಿಗರ ನೇತ್ರತ್ವದಲ್ಲಿ ದೇವಾಡಿಗ  ಸಂಘಗಳ ಇತಿಹಾಸದಲ್ಲಿ  ಒಂದು ಹೊಸ  ಮೈಲಿಗಲ್ಲನ್ನು ದಾಟಿದೆ ಅಂದರೆ […]

Read More

ತೀರ್ಥಳ್ಳಿ ದೇವಾಡಿಗ ಸಂಘದ ಶ್ರೀ ಏಕನಾಥೇಶ್ವರೀ ಸಮುದಾಯ ಭವನದ ನೂತನ ಕಾರ್ಯಾಲಯ ಮತ್ತು ನೂತನ ಮಹಿಳಾ ವಿಭಾಗದ ಉದ್ಘಾಟನೆ.

October 31, 2017

ಸಮಾಜ ಭಾಂಧವರಿಗೆ  ನಿರಂತರ  ಸ್ಪಂದನೆಯಿಂದ ಮಾತ್ರ  ಸಂಘಟನೆ ಯಶಸ್ವಿಯಾಗಲು ಸಾಧ್ಯ   — ಗಣೇಶ್ ಶೇರಿಗಾರ್  ತೀರ್ಥಳ್ಳಿ: ದೇವಾಡಿಗ ಸಂಘ ಮುOಬೈ ಜೊತೆ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್ ತೀರ್ಥಳ್ಳಿಯ ದೇವಾಡಿಗ ಸಂಘದ  ತಾ 29  ರಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ 21ನೆಯ ಶತಮಾನದ ಈಗಿರುವ  ದೇವಾಡಿಗರೆಲ್ಲರು ಒಗ್ಗೂಡಿ ಶ್ರೀ  ಏಕನಾಥೇಶ್ವರೀ ದೇವಾಸ್ಥಾನದ ನಿರ್ಮಾಣದ ಕಾರ್ಯದಲ್ಲಿ ತಮ್ಮನ್ನು ತಾವು ತನು ಮನ ಧನದ ಮೂಲಕ ತೊಡಗಿಸಿಕೊOಡು ಭವೀಶ್ಯತ್  ಕಾಲದಲ್ಲಿ ಇತಿಹಾಸದ ಪುಟಕ್ಕೆ ಸೇರ್ಪಡೆಯಾಗೋಣವೆOದು ತೀರ್ಥಳ್ಳಿಯ ದೇವಾಡಿಗ ಭಾಂಧವರನ್ನು  ವಿನಂತಿಸಿದರು. […]

Read More

ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಇವರ 8ನೇ ವರ್ಷದ ಸ್ನೇಹ ಸಮ್ಮಿಲನ ಆಜಮಾನ ಬೀಚ್ ಪೋರ್ಟ್ ನಲ್ಲಿ ಜರುಗಿತು.

October 31, 2017

ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಇವರ 8ನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಕದಂ ರೂವಾರಿ ಎಲಿಗೆಂಟ್ ಗ್ರೂಪ್ ಕಂಪೆನಿಯ ಆಡಳಿತ ನಿರ್ಧೇಶಕರಾದ ದಿನೇಶ್ ದೇವಾಡಿಗ ನಾಗೂರೂ ಇವರ ನೇತ್ರತ್ವದಲ್ಲಿ ಆಜಮಾನ ಬೀಚ್ ಪೋರ್ಟ್ ನಲ್ಲಿ ಜರುಗಿತು.ರಾಮಚಂದ್ರ ದೇವಾಡಿಗ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಬಿಸಲಾಯಿತು.ಕದಂ ದುಬೈ ಮಹಿಳಾ ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ರವಿ ದೇವಾಡಿಗ ನಾಗೂರೂ ಸಂದೇಶ ವಾಚನಗೈದರು. ಸಭೆಯಲ್ಲಿ ದೇವಾಡಿಗ ಸಂಘ ಮುಂಬೈನ ಅಧ್ಯಕ್ಷರಾದ ರವಿ ಎಸ್ ದೇವಾಡಿಗ,ವಿಮರ್ಶಕ ಶ್ರಮಿಕ ಸಂಘಟಕ ವಾಗ್ಮಿಯಾದ […]

Read More

Celebration of 8th Anniversary KaDaM Dubai.

October 27, 2017

8th Anniversary of KaDaM Dubai being celebrated under the guidance of Shri. Sheena Devadiga and ShrI. Dineshchandra Devadiga Dubai. ShrI. Raju Devadiga TrasI. Smt..Gowri Devadiga Uppunda Smt.Ambika Raju Devadiga Kollur. Sharada Devadiga Nagoor  Smt. Leelavathi Nagoor  and Shri. Ravi Devadiga Tallur  are gracing the occasion. Shri. Hiriadka Mohandas , Trustee Shee Ekanatheshwari Temple and Shri. […]

Read More

ಸಾಮಾಜಿಕ ಮಾಧ್ಯಮ ವರದಾನವಾಗ ಬೇಕೇ ವಿನಾ ಶಾಪವಾಗ ಬಾರದು !!!  

October 27, 2017

ಮೋಹನ್ ಕುಂದರ್, ಬನ್ನಂಜೆ:: ನಮ್ಮಲ್ಲಿ ಹೆಚ್ಚಿನವರಲ್ಲಿ ಒಂದಲ್ಲಾ ಒಂದು ರೀತಿಯ ವಾಟ್ಸಪ್ ಗುಂಪುಗಳಿವೆ. ಅದು ಕಾರ್ಯ ಕ್ಷೇತ್ರಕ್ಕೆ ಅಥವಾ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕಲೆ, ಸಾಹಿತ್ಯ, ಶೈಕ್ಷಣಿಕ, ಸಂಘ-ಸಂಸ್ಥೆ, ಗೆಳೆಯರ ಹಾಗೂ ಇನ್ನಿತರ ಯಾವುದೇ ಕ್ಷೇತ್ರಕ್ಕೆ ಸಂಬಂಧ ಪಟ್ಟ ಗುಂಪು ಆಗಿರ ಬಹುದು. ಪ್ರತೀ ಗುಂಪಲ್ಲೂ ಆಯಾಯ ಕ್ಷೇತ್ರಕ್ಕೆ ಸಂಬಂಧ ಪಟ್ಟ ಸಂದೇಶಗಳ ಸಂವಹನ ನಡೆಯುವುದು ಸ್ವಾಭಾವಿಕ. ಆದರೆ, ಇಂದು ಹೆಚ್ಚಿನ ಗುಂಪುಗಳಲ್ಲಿ ಸಮಾಜ ಮುಖಿಯ ಬದಲು ರಾಜಕೀಯ ಮುಖಿಗೆ ಹೆಚ್ಚು ಒತ್ತು ಕೊಟ್ಟು, ಅದರಲ್ಲೂ ಕುಹಕ, ಕ್ಷುಲ್ಲಕ ಹಾಸ್ಯ, ವಿಡಂಬನೆ, ಗೇಲಿ ಮಾಡುವ, ಅವಮಾನಿಸುವ, ಆರೋಪ-ಪ್ರತ್ಯಾರೋಪ, ಅವಹೇಳನಕಾರಿ, ಠೀಕೆ-ಟಿಪ್ಪಣಿ, ನಕಾರಾತ್ಮಕ, ಅಶ್ಲೀಲ, ಧಾರ್ಮಿಕ ಭಾವನೆಯನ್ನು ಕೆಣಕುವ ಹಾಗೂ ಸತ್ಯಕ್ಕೆ ದೂರ ಇರುವ ಆಡಿಯೋ, ವೀಡಿಯೋ ಸಂದೇಶಗಳು ವಿಫುಲವಾಗಿ ಹರಿದಾಡುವುದು ಕಂಡು […]

Read More

"Hunger" ಚಿತ್ರ ಸಾಮಾಜಿಕ ಜಾಲತಾಣ ದಲ್ಲಿ ಬಿಡುಗಡೆ.

October 26, 2017

ಪ್ರಶಸ್ತಿ ವಿಜೇತ ಮತ್ತು ಹಲವಾರು ಗಣ್ಯವ್ಯಕ್ತಿ ಗಳಿಂದ ಪ್ರಶಂಸೆಗೆ ಪಾತ್ರವಾದ ಚಿತ್ರ ಶ್ರೀ ರಜನೀಶ್ ದೇವಾಡಿಗರ ನಿರ್ದೇಶನದ  “Hunger” ಚಿತ್ರ ನಾಳೆ 27th  ಶುಕ್ರವಾರ  ಸಾಮಾಜಿಕ ಜಾಲತಾಣ ದಲ್ಲಿ ಬಿಡುಗಡೆ ಆಗಲಿದೆ  ನಿಮ್ಮೆಲ್ಲರ ಆಶೀರ್ವಾದ ಇರಲಿ…

Read More

ಓಬು ಸೇರಿಗಾರ್ ನಿಧನ

October 22, 2017

ಕರಾವಳಿ ಜಿಲ್ಲೆಗಳ ಹಿರಿಯ ನಾಗಸ್ವರ ಸ್ಯಾಕ್ಸೋಫೋನ್ ಕಲಾವಿದ ,ಗುರು ,ಓಬು ಸೇರಿಗಾರ (83) ಶನಿವಾರ ರಾತ್ರಿ ವೃದ್ಧಾಪ್ಯದ ಕಾರಣದಿಂದ ನಿಧನರಾದರು. ಉಡುಪಿಯ ಕೃಷ್ಣ ಮಠದಲ್ಲಿ 50ವರ್ಷಗಳಿಗೂ ಅಧಿಕ ಕಾಲ ಆಸ್ಥಾನ ಕಲಾವಿದರಾಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿ ಅಷ್ಟ‌ಮಠಾಧೀಶರುಗಳ ಪ್ರಶಂಸೆಗೆ ಪಾತ್ರರಾಗಿದ್ದ ಓಬು ಸೇರಿಗಾರ್ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ ಸೇರಿದಂತೆ ಸ್ಥಳೀಯ ಆಸುಪಾಸಿನ ಅನೇಕ ದೇವಸ್ಥಾನಗಳಲ್ಲೂ ತಮ್ಮ‌ಕಲಾಸೇವೆ ಸಲ್ಲಿಸಿದ್ದರು. ಕಾಂಚನ ವೆಂಕಟಸುಬ್ರಹ್ಮಣ್ಯ ಅಯ್ಯರ್ ಅವರಲ್ಲಿ ಶಾಸ್ತ್ರೀಯ ಸಂಗೀತ ಶಿಕ್ಷಣ ಪಡೆದ ಓಬು ಸೇರಿಗಾರ್ ,ತಮ್ಮ ಶುದ್ಧ ,ಸಂಪ್ರದಾಯ […]

Read More

ತುಲುನಾಡುಡ್ ಬೊಗ್ರ ಸೇರಿಗಾರ್ಲೆನ ನಾಗಸರ ಕೇನಂದಿನ ನಾಗೆ ಇಪ್ಪಂದ್. ಸೊರೊಕ್ಕ್ ಪಜ್ಜೆ ಪಾಡಂದಿನ ದೈವೊಲು ಇಪ್ಪಯ!

October 21, 2017

ತುಲುನಾಡುದ_ನಾದಬೆರ್ಮೆ_ಅಲೆವೂರು_ಬೊಗ್ರ_ಸೇರಿಗಾರ್! ತುಲುನಾಡುದ ಒವ್ವೇ ದೇಸ್ತಾನದ ಉಚ್ಚಯ, ಜಾತ್ರೆ, ದೈವೊಲೆನ ನೇಮ, ಕೋಲೊಗ್ ಕಲೆ ಬರ್ಪಿನೇ ಹಿಮ್ಮೇಲದಸ್ರಾದ್. ಕೋಲ ನೇಮೊದ ಕಲೊಟ್ಟು ಸುರುಟ್ದು ಅಕೆರಿಮುಟ್ಟಲಾ ಮುಖ್ಯಾವಾಯಿನ ನಾಗಸ್ವರವಾದನ ನಮನ್ ಮಿತ್ತ ಮಿರಿಲೋಕೊಗ್ ಕೊನೊಪುಂಡು.    ಒಡಿಪು ಪರಿಸರೊದ    ಗರೋಡಿಲೆಡ್ ನಾಗಸರ ವಾದನೊಡ್ ಮಸ್ತು ಪುಗರ್ತೆನ್ ಪಡೆಯಿನ ನಾಗಸೊರೊತ ಭೀಷ್ಮೆ ಮೂಡು ಅಲೆವೂರು ಶ್ರೀ ಬೊಗ್ರ ಸೇರಿಗಾರ್ ಮೇರ್ ನೆಗತ್ತ್ ತೊಜುವೆರ್. ಅಪ್ಪೆ ಅಮ್ಮೆರ್ನ ಪುದರ್ ತುಕ್ರ ಸೇರಿಗಾರ್ ಬೊಕ್ಕ ತುಂಡೆ ಸೇರಿಗಾರ್ತಿ.  ರಡ್ನೆ ಕ್ಲಾಸ್ ಸಾಲೆ ಕಲ್ತುಂಡಲಾ ತನ್ನೊ  ಒರುಂಬ […]

Read More
Skip to toolbar