Day: October 31, 2017

ಉಡುಪಿ ವಲಯದ ವಿಕಲಾಂಗ ದೇವಾಡಿಗರ ಬಾಳಲ್ಲಿ ಆಶಾ ಕಿರಣ ಮೂಡಿಸಿದ ಉಡುಪಿ ದೇವಾಡಿಗ ಸಂಘ .

October 31, 2017

ದೇವಾಡಿಗ ಸಂಘಗಳ ಹುಟ್ಟಿನ ಮುಖ್ಯ ಉದ್ದೇಶ ವೈದ್ಯಕೀಯ ಹಾಗು ಶೈಕ್ಷಣಿಕ ನೆರೆವು ನೀಡುವುದು ಆದರೂ ಉಡುಪಿ ದೇವಾಡಿಗ ಸಂಘ ತನ್ನ ವಲಯ ವ್ಯಾಪ್ತಿಯಲ್ಲಿ ಬರುವ ಅತೀ ಬಡವ ದೇವಾಡಿಗ 6  ವಿಕಲಾಂಗರನ್ನು ಗುರುತಿಸಿ ಅವರಿಗೆ  ಪ್ರತಿ ತಿಂಗಳಿಗೆ ತಲಾ 500/- ವಿಕಲಾಂಗ ವೇತನ ನೀಡಲು ಪ್ರಾರಂಭಿಸಿದೆ.ಇದು ದೇಶದ ಎಲ್ಲಾ ದೇವಾಡಿಗ ಸಂಘಗಳಿಗೆ ಮಾದರಿ ಎOದರೂ ಅತಿಶಯೋಕ್ತಿಯಲ್ಲ.ಇದು ಉಡುಪಿ ಸಂಘದ ಅಧ್ಯಕ್ಷರಾದ ಶ್ರೀ ಸೀತಾರಾಮ್ ದೇವಾಡಿಗರ ನೇತ್ರತ್ವದಲ್ಲಿ ದೇವಾಡಿಗ  ಸಂಘಗಳ ಇತಿಹಾಸದಲ್ಲಿ  ಒಂದು ಹೊಸ  ಮೈಲಿಗಲ್ಲನ್ನು ದಾಟಿದೆ ಅಂದರೆ […]

Read More

ತೀರ್ಥಳ್ಳಿ ದೇವಾಡಿಗ ಸಂಘದ ಶ್ರೀ ಏಕನಾಥೇಶ್ವರೀ ಸಮುದಾಯ ಭವನದ ನೂತನ ಕಾರ್ಯಾಲಯ ಮತ್ತು ನೂತನ ಮಹಿಳಾ ವಿಭಾಗದ ಉದ್ಘಾಟನೆ.

October 31, 2017

ಸಮಾಜ ಭಾಂಧವರಿಗೆ  ನಿರಂತರ  ಸ್ಪಂದನೆಯಿಂದ ಮಾತ್ರ  ಸಂಘಟನೆ ಯಶಸ್ವಿಯಾಗಲು ಸಾಧ್ಯ   — ಗಣೇಶ್ ಶೇರಿಗಾರ್  ತೀರ್ಥಳ್ಳಿ: ದೇವಾಡಿಗ ಸಂಘ ಮುOಬೈ ಜೊತೆ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್ ತೀರ್ಥಳ್ಳಿಯ ದೇವಾಡಿಗ ಸಂಘದ  ತಾ 29  ರಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ 21ನೆಯ ಶತಮಾನದ ಈಗಿರುವ  ದೇವಾಡಿಗರೆಲ್ಲರು ಒಗ್ಗೂಡಿ ಶ್ರೀ  ಏಕನಾಥೇಶ್ವರೀ ದೇವಾಸ್ಥಾನದ ನಿರ್ಮಾಣದ ಕಾರ್ಯದಲ್ಲಿ ತಮ್ಮನ್ನು ತಾವು ತನು ಮನ ಧನದ ಮೂಲಕ ತೊಡಗಿಸಿಕೊOಡು ಭವೀಶ್ಯತ್  ಕಾಲದಲ್ಲಿ ಇತಿಹಾಸದ ಪುಟಕ್ಕೆ ಸೇರ್ಪಡೆಯಾಗೋಣವೆOದು ತೀರ್ಥಳ್ಳಿಯ ದೇವಾಡಿಗ ಭಾಂಧವರನ್ನು  ವಿನಂತಿಸಿದರು. […]

Read More

ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಇವರ 8ನೇ ವರ್ಷದ ಸ್ನೇಹ ಸಮ್ಮಿಲನ ಆಜಮಾನ ಬೀಚ್ ಪೋರ್ಟ್ ನಲ್ಲಿ ಜರುಗಿತು.

October 31, 2017

ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಇವರ 8ನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಕದಂ ರೂವಾರಿ ಎಲಿಗೆಂಟ್ ಗ್ರೂಪ್ ಕಂಪೆನಿಯ ಆಡಳಿತ ನಿರ್ಧೇಶಕರಾದ ದಿನೇಶ್ ದೇವಾಡಿಗ ನಾಗೂರೂ ಇವರ ನೇತ್ರತ್ವದಲ್ಲಿ ಆಜಮಾನ ಬೀಚ್ ಪೋರ್ಟ್ ನಲ್ಲಿ ಜರುಗಿತು.ರಾಮಚಂದ್ರ ದೇವಾಡಿಗ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಬಿಸಲಾಯಿತು.ಕದಂ ದುಬೈ ಮಹಿಳಾ ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ರವಿ ದೇವಾಡಿಗ ನಾಗೂರೂ ಸಂದೇಶ ವಾಚನಗೈದರು. ಸಭೆಯಲ್ಲಿ ದೇವಾಡಿಗ ಸಂಘ ಮುಂಬೈನ ಅಧ್ಯಕ್ಷರಾದ ರವಿ ಎಸ್ ದೇವಾಡಿಗ,ವಿಮರ್ಶಕ ಶ್ರಮಿಕ ಸಂಘಟಕ ವಾಗ್ಮಿಯಾದ […]

Read More
Skip to toolbar