Month: October 2017

ಯೋಗ ಸ್ಪರ್ಧೆಯಲ್ಲಿ ನಿವೇದಿತಾ ಎಮ್ ದೇವಾಡಿಗ ರಾಷ್ಟ್ರಮಟ್ಟಕ್ಕೆ .

October 21, 2017

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಚಿತ್ರದುರ್ಗದಲ್ಲಿ ನೆಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ನಿವೇದಿತಾ ಎಸ್ ದೇವಾಡಿಗ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ಯೋಗಗುರು ಸುಬ್ಬಯ್ಯ ದೇವಾಡಿಗ ಅರೇಹೊಳೆ ತರಭೇತಿ ನೀಡಿದ್ದಾರೆ

Read More

ನೀಲಾವರ ನರಸಿಂಹ ದೇವಾಡಿಗರು

October 19, 2017

ಶ್ರೀ ಏಕನಾಥೇಶ್ವರಿ ತಾಯಿಯ ಚಿತ್ರ (photo)ರಚಿಸಿದ ನೀಲಾವರ ನರಸಿಂಹ ದೇವಾಡಿಗರು ಅಲ್ಪಕಾಲದ ಅಸೌಖ್ಯದಿಂದ ಈ ದಿನ ಬೆಳಿಗ್ಗೆ ವಿಧಿವಶರಾಗಿದ್ದಾರೆ. ಅಗಲಿದ ಅವರ ಆತ್ಮಕ್ಕೆ ಶ್ರೀ ಏಕನಾಥೇಶ್ವರಿ ತಾಯಿಯು ಸದ್ಗತಿಯನ್ನು ನೀಡಲಿ ಹಾಗೂ ಅವರ ಕುಟುಂಬಕ್ಕೆ  ದುಃಖ  ಭರಿಸುವ ಶಕ್ತಿಯನ್ನು ಆ ತಾಯಿಯು ಕರುಣಿಸಲೆಂದು ನಾವೆಲ್ಲರೂ ಪ್ರಾರ್ಥಿಸೋಣ.

Read More

ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ) ಮಣ್ಣಗುಡ್ಡ ಮಂಗಳೂರು. ಮಹಿಳಾ ಸಂಘಟನೆ ಹಾಗೂ ಯುವ ಸಂಘಟನೆ ಇದರ ಆಶ್ರಯದಲ್ಲಿ, ಸಾಂಸ್ಕ್ರತಿಕ ಕಾರ್ಯಕ್ರಮ.

October 19, 2017

ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ) ಮಣ್ಣಗುಡ್ಡ ಮಂಗಳೂರು. ಮಹಿಳಾ ಸಂಘಟನೆ ಹಾಗೂ ಯುವ ಸಂಘಟನೆ                    ಇದರ ಆಶ್ರಯದಲ್ಲಿ, *ಗೂಡುದೀಪ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆ*                           *ಮತ್ತು*                  *ಸಾಂಸ್ಕ್ರತಿಕ ಕಾರ್ಯಕ್ರಮ*. ದಿನಾಂಕ:- 22-10-2017ನೇ ಆದಿತ್ಯವಾರ . ಗಂಟೆ:- 05:00 *ಸ್ಥಳ:-  ಸಮಾಜ ಭವನ,ಮಣ್ಣಗುಡ್ಡ.** *ಸ್ಪರ್ಧಾ ನಿಯಮಗಳು:-* *————————* 1.  ವಯಸ್ಸಿನ ಮಿತಿ ಇರುವುದಿಲ್ಲ. 2. ಸಾಂಪ್ರದಾಯಿಕ ಗೂಡುದೀಪಕ್ಕೆ ಮೊದಲ ಪ್ರಾಶಸ್ತ್ಯ. 3. ಸ್ಪರ್ಧಿಗಳು ಗಂಟೆ 04:00 ಕ್ಕೆ ಕಡ್ಡಾಯವಾಗಿ ಸಂಘದಲ್ಲಿರತಕ್ಕದ್ದು. 4. ಸಂಘಟಕರ […]

Read More

ಉಡುಪಿ ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ ೪೫ ದಿನಗಳ ಊಟ-ವಸತಿಯೋಂದಿಗೆ ಉಚಿತ ಕಂಪ್ಯೂಟರ್ ಡಿಟಿಪಿ ತರಬೇತಿ.

October 18, 2017

ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯ, ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಗಳ ಸಹಯೋಗ ದೊಂದಿಗೆ ನಡೆಯುವ. ಉಡುಪಿ ಬ್ರಹ್ಮಾವರ ರುಡ್ ಸೆಟ್          ಸಂಸ್ಥೆಯಲ್ಲಿ ೪೫ ದಿನಗಳ ಊಟ-ವಸತಿಯೋಂದಿಗೆ  ಉಚಿತ ಕಂಪ್ಯೂಟರ್ ಡಿಟಿಪಿ -(ಕೊರಲ್ಡ್ರಾ, ಫೊಟೊಶಾಪ್, ಪೇಜ್ ಮೇಕರ್) ತರಬೇತಿಯು ನವೆಂಬರ್ ೧ ರಿಂದ ಡಿಸೆಂಬರ್ ೧೫ ರ ವರೆಗೆ ಪ್ರಾರಂಭವಾಗಲಿದೆ ಆಸಕ್ತ ಸ್ವ ಉದ್ಯೋಗ ಆಕಾಂಕ್ಷಿಗಳು ಕೆಳಗಿನ ಲಿಂಕ್ ಮೂಲಕ ತಕ್ಷಣ ಅರ್ಜಿ ಸಲ್ಲಿಸಬಹುದು. https://docs.google.com/forms/d/e/1FAIpQLSemJqYhkWJiI4wRx-K-BacuxcxLQLOwxOI8qgALcAxl6ncq7Q/viewform for more information please contact […]

Read More

ಸ್ಯಾಕ್ಸೋಫೋನ್ ವಾದಕಿ ರಾಜೋತ್ಸವ ಪ್ರಶಸ್ತಿ ವಿಜೇತೆ, ಕುಮಾರಿ ದೀಕ್ಷಾ ದೇವಾಡಿಗ ಉಡುಪಿ ಜಿಲ್ಲೆಗೆ ಪ್ರಥಮ.

October 16, 2017

ಸ್ಯಾಕ್ಸೋಫೋನ್ ವಾದಕಿ ರಾಜೋತ್ಸವ ಪ್ರಶಸ್ತಿ ವಿಜೇತೆ, ಕುಮಾರಿ ದೀಕ್ಷಾ ದೇವಾಡಿಗ ಅಲೆವೂರು ಇವರು 2017-18 ಸಾಲಿನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಬೆಂಗಳೂರು, ವಾದ್ಯ ಸಂಗೀತದ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

Read More

ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ

October 16, 2017

ಕರ್ನಾಟಕ ರಾಜ್ಯ ಸರಕಾರ ಬೆOಗಳೂರಿನ  ವಿಧಾನ ಸೌಧದ  ನಿರ್ಮಾಣದ ವಜ್ರಮಹೋತ್ಸವದ ಅಂಗವಾಗಿ ರೂಪೈ 27 ಕೋಟಿ ಖರ್ಚಿನ ಬಜೆಟನ್ನು ಹಾಕಿ ಕೊOಡಿದೆ. ಎಲ್ಲಾ ವಿಧಾನಸಭಾ ಸದಸ್ಯರಿಗೆ 50 ಸಾವಿರ ರೂಪೈ ಬೆಲೆಯ ಚಿನ್ನದ ಬಿಸ್ಕೆಟ್ ಮತ್ತು ಅಲ್ಲಿನ ಸಿಬ್ಬಂದಿಗಳಿಗೆ ಬೆಳ್ಳಿಯ ತಾಟು ಮತ್ತು ಲೋಟ ಅಲ್ಲದೆ ವಿಧಾನ ಸಭಾ ಸದಸ್ಯರಿಗೆ ಈ  ಎರಡು ದಿನದ ಸಮಾರOಭದಲ್ಲಿ ಪಂಚ ತಾರ ಹೋಟೆಲ್ ನಲ್ಲಿ ಆದರಾತಿಥ್ಯ ಕೊಡುವ ವ್ಯವಸ್ಠೇ ಮಾಡಿಕೊOಡಿದೆಯOತೆ. ಜನರಿಗಾಗಿ ಜನರಿಂದ ಆಯ್ಕೆ ಗೊOಡು ಜನ ಸೇವೆ ಮಾಡಲು […]

Read More

Congratulations Vijay padmanabh devadiga

October 15, 2017

Smt Vijaya Padmanabha Devadiga Selected as Mahila wing President of Thirthalli Devadiga Sangha.

Read More
Skip to toolbar