Month: November 2017

ಕೇಂದ್ರ ಸರಕಾರದ ತರಬೇತಿ ಯೋಜನೆ.

November 22, 2017

ದಿನಭತ್ಯೆಯೊಂದಿಗೆ ಕೇಂದ್ರ ಸರಕಾರದ ತರಬೇತಿ ಯೋಜನೆ, ಎಲ್ಲಾ ನಿರುದ್ಯೋಗಿ ಯುವಕ ಯುವತಿಯರು ಪ್ರಯೋಜನ‌ ಪಡೆಯಿರಿ, ತರಬೇತಿ ನಂತರ ಖಚಿತ ಉದ್ಯೋಗ ಅವಕಾಶವಿದೆ..

Read More

ಉಡುಪಿ ದೇವಾಡಿಗ ಸಂಘ ಕದಮ್ ಮ ಎ ಸೌ ಎ (MASA).

November 19, 2017

ಕೆಲವು ಸಂಘಟನೆಗಳ ಸಾಮಾಜಿಕ ಬದ್ದತೆಯುಳ್ಳ ಕಾರ್ಯ ಚಟುವಟಿಕೆಗಳು ಇತರ ಸಂಘ ಸಂಸ್ಥೇಗಳಿಗೆ ಪ್ರೇರಣೆಯಾಗುತ್ತದೆ. ಉಡುಪಿ ದೇವಾಡಿಗ ಸಂಘ ಕಳೆದ ಎರಡು ವರ್ಷಗಳಿOದ ರಾಜ್ಯದ ಎಲ್ಲಾ ಪ್ರತಿಭಾ ದೇವಾಡಿಗ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿರುವುದು ಅವರ ಕಾರ್ಯವೈಖರಿಯನ್ನು ಸಾಕ್ಷೀಕರಿಸುತ್ತದೆ. ಇದರಲ್ಲೀ ಇವರಿಗೆ ಮುOಬೈ ಸಂಘದ ಸಹಕಾರವನ್ನು ಸ್ಮರಿಸಬೇಕಾಗುತ್ತದೆ. ಈಗ ಉಡುಪಿ ಸಂಘ ಅವರ ಕಾರ್ಯ ವ್ಯಾಪ್ತಿಗೆ ಬರುವ ವಿಕಲಾಂಗ ಸ್ವಜಾತಿ ಭಾಂಧವರಿಗೆ ಅಪಂಗ ವೇತನ ನೀಡುವ ಮೂಲಕ ದೇವಾಡಿಗ ಸಂಘಗಳ ಇತಿಹಾಸದಲ್ಲಿ ಒಂದು ಹೊಸ ಅದ್ಯಾಯವನ್ನು ಬರೆದಿದೆ..ಏನಾದರೂ […]

Read More

ಕುಂದಾಪುರ ಕದಂ ದುಬೈ ಸದಸ್ಯರ ವತಿಯಿಂದ ಧನ  ಸಹಾಯ.

November 16, 2017

ದಿನೇಶ್ ದೇವಾಡಿಗರ ನೇತ್ರತ್ವದಲ್ಲಿ ದೇವಾಡಿಗ ಮಿತ್ರ ಕುಂದಾಪುರ ಕದಂ ದುಬೈ ಸದಸ್ಯರ ವತಿಯಿಂದ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೇರಂಜಾಲಿನ ಸತೀಶ್ ದೇವಾಡಿಗ ಮತ್ತು ಗಂಗೊಳ್ಳಿಯ ಗಣೇಶ್ ದೇವಾಡಿಗ ಇವರಿಗೆ ತಲಾ 10000 ದಂತೆ 20000 ಧನ  ಸಹಾಯವನ್ನು ಪಲಾನೂಭವಿಗಳಿಗೆ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾದ ತ್ರಾಸಿ ರಾಜು ದೇವಾಡಿಗ, ಶೀನ ದೇವಾಡಿಗ ಮರವಂತೆ, ಸಪ್ತಸ್ವರ ಸಹಕಾರಿ ಸಂಘದ ಕಾರ್ಯನಿರ್ವಹನಾಧಿಕಾರಿಯಾದ ರವಿ ದೇವಾಡಿಗ ತಲ್ಲೂರು, ಮಹಾಬಲ ದೇವಾಡಿಗ ಗಂಗೊಳ್ಳಿ ಮೊದಲಾದವರು ಉಪಸ್ತಿತರಿದ್ದರು.

Read More

Congratulations Mukesh Devadiga.

November 8, 2017

Mr Mukesh devadiga Mangalore won Gold Medal in Karnataka state Junior  Powerlifting ChampionShip held at Kinnigoli on 05/11/2017.

Read More

ಬಿ ಜೆ ಪಿ ಗೆ ಕರ್ನಾಟಕದ ಚುನಾವಣೆ ಕಬ್ಬಿಣದ ಕಡಲೆಯಾಗಬಹುದೇ ?

November 7, 2017

ಕರ್ಣಾಟಕದ ಮುOಬರುವ ವಿಧಾನಸಭಾ ಚುನಾವಣೆಯOತೂ ತ್ರಿಕೋನ  ಸರಣಿಯಾಗಿ ಮಾರ್ಪಟ್ಟು ಇಡೀ ದೇಶದ ಗಮನ ಸೆಳೆಯುತ್ತಿದೆ. ಶತಾಯ ಗತಾಯ ಅಧಿಕಾರ ಹಿಡಿದೆ ತೀರಬೇಕೆOಬ ಉದ್ದೇಶದಿOದ  ಬಿ ಜೆ ಪಿ ಪರಿವರ್ತನಾ ಯಾತ್ರೆ  ಆರಂಭಿಸಿದೆ. ಆದರೆ ದೌರ್ಭಾಗ್ಯವೆOದರೆ ಬಿ ಜೆ  ಪಿ ಯ ಓಳ ಜಗಳ ನಿಲ್ಲುವ ಸೂಚನೆ ಕಾಣದೆ ಅದು ಮಾರಕವಾಗುವ ಸೂಚನೆ ಕಾಣುತ್ತಿದೆ. ಪರಿವರ್ತನಾ ಯಾತ್ರೆ ಯ ಉದ್ಘಾಟನ ಸಭೆಗೆ ನಿರೀಕ್ಷಿತ ಮಟ್ಟಿನ ಕಾರ್ಯಕರ್ತರು ಹಾಜರಾಗದೆ ಶ್ರೀಮಾನ್ ಯಡಿಯೂರಪ್ಪ ಮುಖಭಂಗ ಅನುಭವಿಸಿದ್ದಾರೆ.ಇದೆಲ್ಲಕ್ಕೊ ಮಾಜಿ ಮುಖ್ಯಮಂತ್ರಿ ಆರ್ ಅಶೋಕ್ […]

Read More
Skip to toolbar