Month: December 2017

Devadiga sangha Pune’s 6th annual sports function celebrated.

December 26, 2017

Devadiga sangha Pune’s 6th annual sports function celebrated on 25th December 2017 at Moze ground Yerwada Pune. This function was made grandly and inaugurated by Rohitaksha Devadiga C.A Mumbai &Amit Tekkate famous photographer Tekkate. Occasion hounered both guests by Sangha.

Read More

ಭಜನೆಯಿಂದಾಗುವ ಉಪಯೋಗಗಳು.

December 26, 2017

ಸಾಮಾನ್ಯವಾಗಿ ಜನರ ಮನಸ್ಸಿನಲ್ಲಿ ಏನಾದರೊಂದು ವಿಚಾರ ನಡೆಯುತ್ತಲೇ ಇರುತ್ತದೆ. ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ತರಹ ಭಯ,ಚಿಂತೆ,ಅಸೂಯೆ,ಕ್ರೋಧ,ಮದ,ಮಾತ್ಸರ್ಯ,ಹೀಗೆ ವಿಧ ವಿಧವಾದ ಯೋಚನೆಗಳು. ಆದರೆ ಅವರೆಲ್ಲರೂ ಒಟ್ಟಿಗೆ ಭಜನೆಯಲ್ಲಿ ಕುಳಿತಾಗ, ಪೂರ್ತಿ ಭಜನೆಯಲ್ಲಿ ಸೇರಿಹೋದಾಗ ಅವರೆಲ್ಲರ ವಿಧ ವಿಧವಾದ ಯೋಚನೆಗಳು ಕರಗಿ ಹೋಗುತ್ತದೆ.ಸೂರ್ಯನೆದುರು ಮಂಜು ಕರಗುವಂತೆ. ಮತ್ತೂ ಮತ್ತೂ ಪೂರ್ಣವಾಗಿ ಭಜನೆಯಲ್ಲಿ ನೀವು ಸೇರಿಹೋಗುತ್ತಿದ್ದಹಾಗೆ ನಿಮ್ಮಲ್ಲಿ ಒಂದು ವಿಧವಾದ ತರಂಗಗಳು ಹೊರಹೊಮ್ಮಲು ಶುರುವಾಗುತ್ತದೆ.ಅವುಗಳೇ ಶಕ್ತಿಯ ತರಂಗಗಳು.ಅವು ನಮ್ಮ ಕಣ್ಣಿಗೆ ಗೋಚರಿಸದಿದ್ದರೂ ಅದರ ಅನುಭವ ನಿಮಗಾಗುತ್ತದೆ. ಇವುಗಳು ನಿಮಗೆ ಮಾತ್ರ ಆನಂದ […]

Read More

ತೀರ್ಥಳ್ಳಿಯ ಸಾರ್ವಜನಿಕ ಕ್ರೀಡಾಅಂಗಣದಲ್ಲಿ 6 ಜನವರಿ 2018 ರಂದು ಬ್ರಹತ್ ಸಂಗೀತ ಪ್ರತಿಭಾ ಅನ್ವೇಷಣೆಯ ” ಮಲೆನಾಡು ಕೋಗಿಲೆಗಳು” ಎOಬ ಕಾರ್ಯಕ್ರಮ.

December 26, 2017

ದೇವಾಡಿಗ ಸಂಘಗಳ ಇತಿಹಾಸದಲ್ಲಿ ಪ್ರಪಥಮ ಬಾರಿ ದೇವಾಡಿಗ ಸಂಘ ತೀರ್ಥಳ್ಳಿ, ದೇವಾಡಿಗರ ಸಾಮಾಜಿಕ ಸಂಸ್ಥೇಯಾದ ಅಪ್ಪು ಬಳಗ ( ಗ್ರೂಪ್ಸ್) ಜೊತೆಯಲ್ಲಿ ತೀರ್ಥಳ್ಳಿಯ ಸಾರ್ವಜನಿಕ ಕ್ರೀಡಾಅಂಗಣದಲ್ಲಿ 6 ಜನವರಿ 2018 ರಂದು ಬ್ರಹತ್ ಸಂಗೀತ ಪ್ರತಿಭಾ ಅನ್ವೇಷಣೆಯ ” ಮಲೆನಾಡು ಕೋಗಿಲೆಗಳು” ಎOಬ ಕಾರ್ಯಕ್ರಮದ ಮೂಲಕ ನೂತನ ಗಾಯಕ ಮತ್ತು ಗಾಯಕಿಯರನ್ನು ಕರ್ನಾಟಕಕ್ಕೆ ಸಮರ್ಪಿಸಲಿರುವರು. ಕಾರ್ಯಕ್ರಮದ ಉದ್ಘಾಟನೆಯನ್ನು ದೇವಾಡಿಗರ ಹ್ರದಯ ಸಾಮ್ರಾಟ್ ಆರ್ಯಭಟ ಪ್ರಶಸ್ತಿ ವಿಜೇತ ಶ್ರೀ ಧರ್ಮಪಾಲ ದೇವಾಡಿಗ ಮುOಬೈ ಉದ್ಘಾಟಿಸಿದರೆ, ಮುಖ್ಯ ಅತಿಥಿಗಳಾಗಿ ರಾಜಕಾರಣಿಗಳಾದ […]

Read More

ಹೋಯಿ ನಾವು ಕುಂದಾಪುರದರೇ…

December 22, 2017

ಇಲ್ ಕೆಣಿ,.. ಈ ಮೆಸೇಜ್ ಕಂಡ ಯಂತ ಇಷ್ಟ್ ಉದ್ದ ಅಂದೇಳಿ ಓದದೆ ಇರಬೇಡಿ,.. ಒಂದ್ ಗಳ್ಗಿ ಪೂರ್ಸೋತ್ ಮಾಡಕಂಡ್ ಇದನ್ ಓದಿ ಒಳ್ಳೇ ಕಾರ್ಯಕ್ರಮ, ಓಳ್ಳೆ ವಿಚಾರ , ಇದನ್ನಾ ಎಲ್ಲರಿಗೂ ಕಳಿಸುದ್ (ಶೆರ್ ಮಾಡುದ್) ಮರೆಬೇಡಿ ಅಕ್ಕಾ.. ನಮ್ ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯರ್ ಮತ್ ಕೋಟೇಶ್ವರ ಕಿನಾರೆ ಬೀಚ್ ಉತ್ಸವ ಸಮಿತಿಯರ ಒಟ್ಟಿಗ ಸೇರಕಂಡ್ ಕೋಟೇಶ್ವರ ಕಿನಾರೆ ಬೀಚ್ ನಲ್ ಇದೆ ಡಿಸೆಂಬರ್ 29,30ನೇ ತಾರಿಕ್ “ಊರ್ ಮನಿ ಹಬ್ಬ” ಅಂದೇಳಿ ಕಾರ್ಯಕ್ರಮ […]

Read More

ಬ್ರಹ್ಮಾವರದ ದೇವಾಡಿಗರ ಸಂಘಕ್ಕೆ ದೆಣಿಗೆ.

December 22, 2017

ಚಾಂತಾರು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಮಾಜಿ ಅಧ್ಯಕ್ಷ ರಾದ. ಶ್ರೀ ಮಹೇಶ್ ಮೊಯ್ಲಿ ಯವರ ಒತ್ತಾಯದ ಮೇರೆಗೆ ಶ್ರೀಯುತ ಭುಜಂಗ ಶೆಟ್ಟಿ ಯವರ ಮೂಲಕ ಕರ್ನಾಟಕ ಸರ್ಕಾರದಿಂದ ಎರಡುಲಕ್ಷ ರೂಪಾಯಿ ಯನ್ನು ಬ್ರಹ್ಮಾವರದ ದೇವಾಡಿಗರ ಸಂಘಕ್ಕೆ ದೆಣಿಗೆ ನಿಡಿರುತ್ತಾರೆ

Read More

To facilitate devotees Silver Kalasha and Copper Kalashas are available.

December 21, 2017

Much awaited Shree Ekanatheshwari Temple at Barkur, a temple built by Devadigas and well wishers of the Community is getting ready for it’s Pratistapana and Brahmakalasha during 19th February and 22nd February 2018. On this historic event all Devadigas have an opportunity to contribute and to participate in Brahha kalalashotsava on 22nd February 2018. To […]

Read More

ಕನ್ನಡ ಮಾಧ್ಯಮದವರಿಗೆ ವಿಶೇಷ ಉದ್ಯೋಗಮೇಳ .

December 16, 2017

‘ಆಳ್ವಾಸ್ ಉದ್ಯೋಗಸಿರಿ’ – ಕನ್ನಡ ಮಾಧ್ಯಮದಲ್ಲಿ ಹತ್ತನೇ ತರಗತಿಯವರೆಗೆ ಕಲಿತು ಬಳಿಕ ಇತರ ಪದವಿಗಳನ್ನು ಪಡೆದವರಿಗೆ ಡಿಸೆಂಬರ್ 3, 2017 ರಂದು ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್ ನಲ್ಲಿ “ಆಳ್ವಾಸ್ ಉದ್ಯೋಗಸಿರಿ” ವಿಶೇಷ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಉದ್ಯೋಗಸಿರಿಯು ಆಳ್ವಾಸ್ ನುಡಿಸಿರಿಯ ಹಿನ್ನೆಲೆಯಲ್ಲಿ ವಿಶೇಷ ಮಹತ್ವ ಪಡೆದಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರಿಯು ಕಳೆದ ಹದಿನಾಲ್ಕು ವರ್ಷಗಳಿಂದ ಸಾಹಿತ್ಯಿಕ , ಬೌದ್ಧಿಕ , ಸಾಂಸ್ಕೃತಿಕ ಮತ್ತು ವೈಚಾರಿಕ – ಹೀಗೆ ವಿವಿಧ ಆಯಾಮಗಳಲ್ಲಿ ನಡೆಸಿಕೊಂಡು ಬರುತ್ತಿರುವ ” ಆಳ್ವಾಸ್ […]

Read More

ಸಂಗೀತ ರಸ ಮಂಜರಿ ಮತ್ತು ನಾಟಕ ಪ್ರದರ್ಶನ.

December 16, 2017

ರಂಗಭೂಮಿಯಲ್ಲಿ ಕಲಾವಿದನಾಗಿ, ನ್ರತ್ಯ ಸಂಯೋಜಕನಾಗಿ ಸದಾ ತನ್ನ ಕಲಾ ಸೇವೆಯನ್ನು ಗೈಯುತ್ತಾ ಚಿರಪರಿಚಿತರಾಗಿರುವ ಸತೀಶ್ ದೇವಾಡಿಗ, ಮುಂಡ್ಕೂರು ಹಾಗೂ ಹರೀಶ್ ಕೋಟ್ಯಾನ್ ಪಡು ಇನ್ನಾಇವರ ಪ್ರಾಯೋಜಕತ್ವದಲ್ಲಿ ಕಮಲಕಲಾವೇದಿಕೆಯ ಲಾಂಛನದಡಿಯಲ್ಲಿ ಇದೇ ಬರುವ ಶನಿವಾರ ದಿನಾಂಕ 16/12/17 ರಂದು ಶ್ರೀ ಶ್ರೀ ಶ್ರೀ ಪರಮಪೂಜ್ಯ ಗುರುಪುರ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿಯವರ ಶುಭಾಶೀರ್ವಾದಗಳೊಂದಿಗೆ ಲಯನ್ ಕಿಶೋರ್ ಡಿ.ಶೆಟ್ಟಿ ಮತ್ತು ನವೀನ್ ಶೆಟ್ಟಿ ಅಳಕೆ ಇವರ ಮಾರ್ಗದರ್ಶನ, ಶೋಭಾ ಶೆಟ್ಟಿ ಶಕ್ತಿನಗರ ಇವರ ಸಲಹೆಯೊಂದಿಗೆ ಪ್ರಶಾಂತ್ ಗುರುಪುರ ಸಾರಥ್ಯದಲ್ಲಿ ಗುರುದಯ ತಂಡದ […]

Read More

ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ.

December 16, 2017

ಬೆಂಗಳೂರು ವಸತಿ ಯೋಜನೆ. (ಒಂದು ಕುಟುಂಬದಿಂದ ಒಂದು ಅರ್ಜಿ ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ) ಅರ್ಜಿದಾರರ ಅರ್ಹತೆ: 👉🏽 ಕುಟುಂಬದ ವಾರ್ಷಿಕ‌ ಆದಾಯ ಗರಿಷ್ಠ ರೂ.87,000₹ ಮೀರಿರಬಾರದು. 👉🏽 ಕನಿಷ್ಠ 5 ವರ್ಷಗಳಿಂದ ಮೇಲ್ಪಟ್ಟು ಬೆಂಗಳೂರು ನಿವಾಸಿಯಾಗಿರಬೇಕು. (BDA ವ್ಯಾಪ್ತಿಯಲ್ಲಿ) 👉🏽 ಆಧಾರ್ ಕಾರ್ಡ್ ಹೊಂದಿರಬೇಕು. 👉🏽 ಸರ್ಕಾರದ ಯಾವುದೇ ಯೋಜನೆಯ ಫಲಾನುಭವಿಯಾಗಿರಬಾರದು. 👉🏽 ರಾಜ್ಯದಲ್ಲಿ ಎಲ್ಲಿಯೂ ಸ್ವಂತ ಮನೆ ಹೊಂದಿರಬಾರದು. ಕಡ್ಡಾಯವಾಗಿ ಸಲ್ಲಿಸಬೇಕಾದ ದಾಖಲೆಗಳು: (ಕಂದಾಯ ಇಲಾಖೆಯ RD ನಂಬರನ್ನು ಮಾತ್ರ ನಮೂದಿಸುವುದು) ⏩ ಜಾತಿ‌ ಪ್ರಮಾಣ […]

Read More

ಸಂಗೀತ ರಸ ಮಂಜರಿ ಮತ್ತು ನಾಟಕ ಪ್ರದರ್ಶನ.

December 16, 2017

ರಂಗಭೂಮಿಯಲ್ಲಿ ಕಲಾವಿದನಾಗಿ, ನ್ರತ್ಯ ಸಂಯೋಜಕನಾಗಿ ಸದಾ ತನ್ನ ಕಲಾ ಸೇವೆಯನ್ನು ಗೈಯುತ್ತಾ ಚಿರಪರಿಚಿತರಾಗಿರುವ ಸತೀಶ್ ದೇವಾಡಿಗ, ಮುಂಡ್ಕೂರು ಹಾಗೂ  ಹರೀಶ್ ಕೋಟ್ಯಾನ್ ಪಡು ಇನ್ನಾಇವರ ಪ್ರಾಯೋಜಕತ್ವದಲ್ಲಿ  ಕಮಲಕಲಾವೇದಿಕೆಯ ಲಾಂಛನದಡಿಯಲ್ಲಿ  ಇದೇ ಬರುವ ಶನಿವಾರ ದಿನಾಂಕ 16/12/17 ರಂದು ಶ್ರೀ ಶ್ರೀ ಶ್ರೀ ಪರಮಪೂಜ್ಯ ಗುರುಪುರ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿಯವರ ಶುಭಾಶೀರ್ವಾದಗಳೊಂದಿಗೆ  ಲಯನ್ ಕಿಶೋರ್ ಡಿ.ಶೆಟ್ಟಿ ಮತ್ತು ನವೀನ್ ಶೆಟ್ಟಿ ಅಳಕೆ ಇವರ ಮಾರ್ಗದರ್ಶನ, ಶೋಭಾ ಶೆಟ್ಟಿ ಶಕ್ತಿನಗರ ಇವರ ಸಲಹೆಯೊಂದಿಗೆ ಪ್ರಶಾಂತ್ ಗುರುಪುರ ಸಾರಥ್ಯದಲ್ಲಿ ಗುರುದಯ ತಂಡದ […]

Read More
Skip to toolbar