ತೀರ್ಥಳ್ಳಿಯ ಸಾರ್ವಜನಿಕ ಕ್ರೀಡಾಅಂಗಣದಲ್ಲಿ 6 ಜನವರಿ 2018 ರಂದು ಬ್ರಹತ್ ಸಂಗೀತ ಪ್ರತಿಭಾ ಅನ್ವೇಷಣೆಯ ” ಮಲೆನಾಡು ಕೋಗಿಲೆಗಳು” ಎOಬ ಕಾರ್ಯಕ್ರಮ.

ದೇವಾಡಿಗ ಸಂಘಗಳ ಇತಿಹಾಸದಲ್ಲಿ ಪ್ರಪಥಮ ಬಾರಿ ದೇವಾಡಿಗ ಸಂಘ ತೀರ್ಥಳ್ಳಿ, ದೇವಾಡಿಗರ ಸಾಮಾಜಿಕ ಸಂಸ್ಥೇಯಾದ ಅಪ್ಪು ಬಳಗ ( ಗ್ರೂಪ್ಸ್) ಜೊತೆಯಲ್ಲಿ ತೀರ್ಥಳ್ಳಿಯ ಸಾರ್ವಜನಿಕ ಕ್ರೀಡಾಅಂಗಣದಲ್ಲಿ 6 ಜನವರಿ 2018 ರಂದು ಬ್ರಹತ್ ಸಂಗೀತ ಪ್ರತಿಭಾ ಅನ್ವೇಷಣೆಯ ” ಮಲೆನಾಡು ಕೋಗಿಲೆಗಳು” ಎOಬ ಕಾರ್ಯಕ್ರಮದ ಮೂಲಕ ನೂತನ ಗಾಯಕ ಮತ್ತು ಗಾಯಕಿಯರನ್ನು ಕರ್ನಾಟಕಕ್ಕೆ ಸಮರ್ಪಿಸಲಿರುವರು. ಕಾರ್ಯಕ್ರಮದ ಉದ್ಘಾಟನೆಯನ್ನು ದೇವಾಡಿಗರ ಹ್ರದಯ ಸಾಮ್ರಾಟ್ ಆರ್ಯಭಟ ಪ್ರಶಸ್ತಿ ವಿಜೇತ ಶ್ರೀ ಧರ್ಮಪಾಲ ದೇವಾಡಿಗ ಮುOಬೈ ಉದ್ಘಾಟಿಸಿದರೆ, ಮುಖ್ಯ ಅತಿಥಿಗಳಾಗಿ ರಾಜಕಾರಣಿಗಳಾದ ಶ್ರೀ ಕಿಮ್ಮನೇ ರತ್ನಾಕರ್, ಶ್ರೀ ಜಯಪ್ರಕಾಶ್ ಹೆಗ್ದೆ , ಶ್ರೀ ಆರಗ ಜ್ನಾನೇಂದ್ರ, ಶ್ರೀ ಬೇಳೂರು ಗೋಪಾಲ ಕೃಷ್ಣ, ಡಿ ಸಿ ಸಿ ಬ್ಯಾOಕ್ ಅಧ್ಯಕ್ಷ ಆರ್ ಎಮ್ ಮಂಜುನಾಥ್ ಗೌಡ,ತೀರ್ಥಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಶ್ರೀ ಸಂದೇಶ್ ಜವಳಿ, ತೀರ್ಥಳ್ಳಿ ಪಟ್ಟಣ ಪಂಚಾಯತ್ ಸದಸ್ಯ ಶ್ರೀ ನವೀನ್ ದೇವಾಡಿಗ, ದೇವಾಡಿಗ ಸಾಮಾಜದ ಶ್ರೀ ಏಕನಾಥೇಶ್ವರಿ ದೇವಳದ ವಿಶ್ವಸ್ಠರಾದ ಶ್ರೀ ಅಣ್ಣಯ್ಯ ಶೇರಿಗಾರ್, ಶ್ರೀ ಎಚ್ ಮೋಹನ್ ದಾಸ್, ಶ್ರೀ ದಿನೇಶ್ ದೇವಾಡಿಗ ಕದಮ್ , ಶ್ರೀ ಜನಾರ್ದನ್ ದೇವಾಡಿಗ, ಕರ್ನಾಟಕ ಅರಣ್ಯ ಇಲಾಖೆಯ ನೌಕರ ಮಂಡಳಿಯ ರಾಜ್ಯಾಧ್ಯಕ್ಷ ಶ್ರೀ ರಘುರಾಮ್ ದೇವಾಡಿಗ ಆಲೂರು, ದೇವಾಡಿಗ ಸಂಘ ಮುOಬೈ ಜೊತೆ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್ ಮತ್ತು ತುಳುಚಲನಚಿತ್ರ ನಟ ರಜನೀಶ್ ದೇವಾಡಿಗ ಅಲ್ಲದೆ ತೀರ್ಥಳ್ಳಿ ಗೋಲ್ಡ್ ಪ್ಯಾಲೇಸ್ ನ ಶ್ರೀ ಇಬ್ರಾಹಿಮ್ ಸಹೋದರರು ಆಗಮಿಸಲಿದ್ದಾರೆ. ತಾವೆಲ್ಲರು ಆಗಮಿಸಿ ಮಲೆನಾಡ ಕೋಗಿಲೆಗಳನ್ನು ಆಶೀರ್ವದಿಸಬೇಕಾಗಿ ವಿನಮ್ರವಾಗಿ ವಿನಂತಿಸುವ

ಅಧ್ಯಕರು , ಗೌರವ ಕಾರ್ಯದರ್ಶಿ ಮತ್ತು ಸದಸ್ಯರು
ಶ್ರೀ ಗಣೇಶ್ ಪ್ರಸಾದ್ ದೇವಾಡಿಗ ,
ಶ್ರೀ ಸಂತೋಷ್ ದೇವಾಡಿಗ.
ತೀರ್ಥಳ್ಳಿ ದೇವಾಡಿಗ ಸಂಘ

Leave a Reply

Your email address will not be published. Required fields are marked *

Skip to toolbar