Month: January 2018

ಪುಣೆ ದೇವಾಡಿಗ ಸಂಘದ ಅರಸಿನ ಕುಂಕುಮ ಕಾರ್ಯಕ್ರಮ.

January 30, 2018

ಪುಣೆ : ದೇವಾಡಿಗ ಸಂಘ ಪುಣೆ (ರಿ )ಇದರ ವತಿಯಿಂದ ಸಮಾಜಬಾಂಧವ ಮಹಿಳೆಯರಿಗಾಗಿ ಆಯೋಜಿಸಿದ ಅರಸಿನ ಕುಂಕುಮ ಕಾರ್ಯಕ್ರಮವು ಜ ೨೧ ರಂದು ನಗರದ ಸ್ವಾರ್ ಗೇಟ್ ನಲ್ಲಿರುವ ಜಯಶ್ರೀ  ಸಭಾಂಗಣದಲ್ಲಿ ನಡೆಯಿತು . ಸಮಾರಂಭದಲ್ಲಿ ಉಪಸ್ಥಿತರಿದ್ದ ಹಿರಿಯ ಮಹಿಳೆಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು .ಗೀತಾ ಮಹಾಬಲ ದೇವಾಡಿಗ ,ಅಮಿತಾ ಸುಕೇಶ್ ದೇವಾಡಿಗ  ಮತ್ತು ಶಶಿಕಾಂತಿ ನರಸಿಂಹ  ದೇವಾಡಿಗ ಪ್ರಾರ್ಥಿಸಿದರು . ಶಿಲ್ಪಾ ಸಚಿನ್ ದೇವಾಡಿಗ ,,ವಸಂತಿ ಪುರಂದರ ದೇವಾಡಿಗ ,ರೇಖಾ […]

Read More

ಪುಣೆ ದೇವಾಡಿಗ ಸಂಘದ 6 ನೇ ವಾರ್ಷಿಕೋತ್ಸವ ಸಮಾರಂಭ.

January 30, 2018

ಪುಣೆ : ದೇವಾಡಿಗ ಸಂಘ ಪುಣೆ ಇದರ 6ನೇ ವಾರ್ಷಿಕೋತ್ಸವ ಸಮಾರಂಭವು ಜ 28 ರಂದು ಸಂಜೆ 2:30ರಿಂದ ಪುಣೆ ಕನ್ನಡ ಸಂಘದ ಡಾ .ಕಲ್ಮಾಡಿ ಶ್ಯಾಮರಾವ್ ಕನ್ನಡ ಮಾಧ್ಯಮ ಹೈಸ್ಕೂಲ್ ಸಭಾಭವನ ,ಕೇತ್ಕರ್ ರೋಡ್ ,ಪುಣೆ ದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ . ಸಂಘದ ಅಧ್ಯಕ್ಷ ಸಚಿನ್ ದೇವಾಡಿಗರವರ ಅಧ್ಯಕ್ಷತೆಯಲ್ಲಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎ ಸಿ ಎಂ ಇ ಬಿಲ್ಡಿಂಗ್ ಮೆಟೀರಿಯಲ್ ಟ್ರೇಡಿಂಗ್ ಎಲ್ .ಎಲ್ .ಸಿ ದುಬಾಯಿ […]

Read More

ಅಹಂಕಾರ ಎಂಬುದು ಅಪಾಯಕಾರಿ.

January 30, 2018

ಈ ಪ್ರಪಂಚದಲ್ಲಿ ಜ್ಞಾನ ಎಂಬುದು ಬಹು ಮುಖ್ಯ ಸಂಪತ್ತು. ವಿಶೇಷವಾದ ತಿಳಿವಳಿಕೆಯುಳ್ಳವರನ್ನು ಜ್ಞಾನಿಗಳೆನ್ನುತ್ತಾರೆ. ಅಂಥ ಜ್ಞಾನವಿಲ್ಲದವರನ್ನು ಅಜ್ಞಾನಿಗಳೆಂದೂ, ಕಡಿಮೆ ಜ್ಞಾನವುಳ್ಳವರನ್ನು ಅಲ್ಪ ಜ್ಞಾನಿಗಳೆಂದೂ ಕರೆಯುತ್ತಾರೆ. ಇನ್ನೊಂದು ವರ್ಗದವರಿರುತ್ತಾರೆ. ಅವರು ಅಲ್ಪ ಜ್ಞಾನಿಗಳಾಗಿದ್ದರೂ ತಾವು ಮಹಾ ಜ್ಞಾನಿಗಳು ಎಂಬಂತೆ ಕೆಟ್ಟ ಅಹಂಕಾರದಿಂದ ವರ್ತಿಸುತ್ತಾರೆ. ಕೇವಲ ತಮ್ಮ ಮನೆತನ, ಕುಲ, ಹುದ್ದೆಯ ಬಲದಿಂದ ವ್ಯವಹರಿಸುತ್ತಾರೆ. ಅಂಥವರ ಕಣ್ಣು ತೆರೆಯಿಸಿದ ಒಂದು ಹಳ್ಳಿಯ ಮುದುಕಿಯ ಪ್ರಸಂಗ ಅತೀವ ಸ್ವಾರಸ್ಯಕರವಾಗಿದೆ: ಮಾಳವ ದೇಶದ ರಾಜನಾದ ಭೋಜನು ಒಮ್ಮೆ ತನ್ನ ಆಸ್ಥಾನದ ಮಹಾ ಪಂಡಿತನಾದ […]

Read More

ಭಜನೆಯಿಂದಾಗುವ ಉಪಯೋಗಗಳು.

January 30, 2018

ಸಾಮಾನ್ಯವಾಗಿ ಜನರ ಮನಸ್ಸಿನಲ್ಲಿ ಏನಾದರೊಂದು ವಿಚಾರ ನಡೆಯುತ್ತಲೇ ಇರುತ್ತದೆ. ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ತರಹ ಭಯ,ಚಿಂತೆ,ಅಸೂಯೆ,ಕ್ರೋಧ,ಮದ,ಮಾತ್ಸರ್ಯ,ಹೀಗೆ ವಿಧ ವಿಧವಾದ ಯೋಚನೆಗಳು. ಆದರೆ ಅವರೆಲ್ಲರೂ ಒಟ್ಟಿಗೆ ಭಜನೆಯಲ್ಲಿ ಕುಳಿತಾಗ, ಪೂರ್ತಿ ಭಜನೆಯಲ್ಲಿ ಸೇರಿಹೋದಾಗ ಅವರೆಲ್ಲರ ವಿಧ ವಿಧವಾದ ಯೋಚನೆಗಳು ಕರಗಿ ಹೋಗುತ್ತದೆ.ಸೂರ್ಯನೆದುರು ಮಂಜು ಕರಗುವಂತೆ. ಮತ್ತೂ ಮತ್ತೂ ಪೂರ್ಣವಾಗಿ ಭಜನೆಯಲ್ಲಿ ನೀವು ಸೇರಿಹೋಗುತ್ತಿದ್ದಹಾಗೆ ನಿಮ್ಮಲ್ಲಿ ಒಂದು ವಿಧವಾದ ತರಂಗಗಳು ಹೊರಹೊಮ್ಮಲು ಶುರುವಾಗುತ್ತದೆ.ಅವುಗಳೇ ಶಕ್ತಿಯ ತರಂಗಗಳು.ಅವು ನಮ್ಮ ಕಣ್ಣಿಗೆ ಗೋಚರಿಸದಿದ್ದರೂ ಅದರ ಅನುಭವ ನಿಮಗಾಗುತ್ತದೆ. ಇವುಗಳು ನಿಮಗೆ ಮಾತ್ರ ಆನಂದ […]

Read More

ದೇವಾಡಿಗರೇ ಜಾತೀಯತೆಯ ಬಗ್ಗೆ ಆತ್ಮ ವಿಮರ್ಶೇ ಮಾಡಿಕೊಳ್ಳಿರಿ.

January 30, 2018

ಜನವರಿ 1 ರಂದು ಪುಣೆಯಲ್ಲಿ ದಲಿತರ ಭೀಮಾ ಕೋರೆಗಾವ್ ಪೇಶ್ವೇಗಳ ವಿರುದ್ದ ಬ್ರಿಟಿಷರ ಗೆಲುವಿನ 200 ವರ್ಷದ ವಿಜಯೋತ್ಸವದ ಆಚಾರಣೆ ಎನ್ನುವOಥದ್ದು ಅಂದಿನ ದಲಿತರ ಒಂದು ಜಾತೀಯತೆ ಯಾವ ಮಟ್ಟದಲ್ಲಿತ್ತು ಎOಬುದನ್ನು ತೋರಿಸುತ್ತದೆ. ಬ್ರಿಟಿಶರ ಸೈನ್ಯದಲ್ಲಿ ಸೈನಿಕರಾಗಿದ್ದ ದಲಿತರಿಗೆ ಪೇಶ್ವೇ ಬ್ರಾಹ್ಮಣರ ವಿರುದ್ದ ಅಂದು ಅವರಿಗೆ ಮೇಲ್ವರ್ಗದ ಮೇಲಿನ ವಿರುದ್ದದ ವಿಜಯವೇ ಆಗಿತ್ತು.ನಾನು ನನ್ನ ಬಾಲ್ಯದಲ್ಲಿಯೆ ಅಸ್ಪೃಶ್ಯತೆ ಎಸ್ಟು ಗಾಡವಾಗಿತ್ತು ಎOದು ಹತ್ತಿರದಲ್ಲಿಯೇ ಕಂಡವ. ಅದು 200 ವರ್ಷಗಳ ಹಿOದೆ ಊಹಿಸಲು ಆಗದ ಪರಿಸ್ಥಿತಿ ಇರಬಹುದು.ಆಗ ಈ […]

Read More

ಅವ್ಯವಸ್ಥೆಯ ಆಗರವಾಗಿರುವ ಸರಕಾರಿ ಆಸ್ಪತ್ರೆಗಳು . ಇವುಗಳ ಕಾಯಕಲ್ಪ ಎOದು ?

January 30, 2018

ಹಿOದೆ ಬಾಲ್ಯದಲ್ಲಿರುವಾಗ ನೆರೆ ಮನೆಯ ಅಜ್ಜಿ ಹೇಳುತಿದ್ದರು ಮನುಶ್ಯನಿಗೆ ಯಾವ ಸಹವಾಸವಾದರೂ ಆಗಬಹುದು ಆದರೆ ಕೋರ್ಟು ಮತ್ತು ಆಸ್ಪತ್ರೆಯ ಸಹವಾಸ ಖಂಡಿತಾ ಬೇಡ. ಈ ವಿಷಯ ಈಗ ಯಾಕೆ ಬಂತೆOದರೆ ನಿನ್ನೆ ನಾನು ಮತ್ತು ನನ್ನ ಮಿತ್ರ ದಯಾನಂದ್ ದೇವಾಡಿಗರು ಠಾಣೆ ಸಿವಿಲ್ ಆಸ್ಪತ್ರೆಗೆ ಒಬ್ರು ದೇವಾಡಿಗ ಭಂಧುವಿನ ಮಗನಿಗೆ ವಿಕಲಾಂಗ ಸರ್ಟಿಫಿಕೇಟ್ ಕೊಡಿಸುವ ಸಲುವಾಗಿ ಹೋಗಿದ್ದೆವು.ಸರಿ ಸುಮಾರು 250ಕ್ಕೂ ಹೆಚ್ಚು ಅಪಂಗ ಜನರು ಸರ್ಟಿಫಿಕೇಟ್ ಅಪೇಕ್ಷಿತರು ಅಲ್ಲಿ ಜಮಾಯಿಸಿದ್ದರು. ಆಸ್ಪತ್ರೆಯ ಪ್ರಾಧಿಕಾರ ಅಲ್ಲಿ ವಾರಕ್ಕೆ ಒಂದು […]

Read More

ಪುಣೆ ದೇವಾಡಿಗ ಸಂಘದ 6 ನೇ ವಾರ್ಷಿಕೋತ್ಸವ ಸಮಾರಂಭ.

January 30, 2018

ಪುಣೆ : ದೇವಾಡಿಗ ಸಂಘ ಪುಣೆ ಇದರ 6ನೇ ವಾರ್ಷಿಕೋತ್ಸವ ಸಮಾರಂಭವು ಜ 28 ರಂದು ಸಂಜೆ 2:30ರಿಂದ ಪುಣೆ ಕನ್ನಡ ಸಂಘದ ಡಾ .ಕಲ್ಮಾಡಿ ಶ್ಯಾಮರಾವ್ ಕನ್ನಡ ಮಾಧ್ಯಮ ಹೈಸ್ಕೂಲ್ ಸಭಾಭವನ ,ಕೇತ್ಕರ್ ರೋಡ್ ,ಪುಣೆ ದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ . ಸಂಘದ ಅಧ್ಯಕ್ಷ ಸಚಿನ್ ದೇವಾಡಿಗರವರ ಅಧ್ಯಕ್ಷತೆಯಲ್ಲಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎ ಸಿ ಎಂ ಇ ಬಿಲ್ಡಿಂಗ್ ಮೆಟೀರಿಯಲ್ ಟ್ರೇಡಿಂಗ್ ಎಲ್ .ಎಲ್ .ಸಿ ದುಬಾಯಿ […]

Read More

ರಮೇಶ್ ದೇವಾಡಿಗ ಬಜಗೋಳಿ ಇವರಿಗೆ ಧನಸಹಾಯವನ್ನ ನೀಡಿ.

January 29, 2018

ಕಾರ್ಕಳ ತಾಲೂಕಿನ ಬಜಗೋಳಿ ಸಮೀಪದ ಪುಟ್ಟ ಹಳ್ಳಿ ಮಂಜಲ್ತಾರ್ನಲ್ಲಿ ವಾಸವಾಗಿರುವ ಈ ಕೆಳಗಿನ ಚಿತ್ರದಲ್ಲಿ ತೋರಿಸಿರುವ(50) ರಮೇಶ್ ದೇವಾಡಿಗ (ಇವರಿಗೆ ಮಾತು ಬರೋದಿಲ್ಲ ಕಿವಿಯೂ ಕೇಳೋದಿಲ್ಲ) ಎನ್ನುವವರಿಗೆ ದಿನಾಂಕ 26/01/2018ರಂದು ಯಮಧೂತ ಆಲ್ಟೋ ಒಂದು ಡಿಕ್ಕಿ ಹೊಡೆದ ಕಾರಣ ತಲೆ ಮತ್ತು ಕಾಲಿಗೆ ಗಂಭೀರವಾಗಿ ಗಾಯಗೊOಡಿದ್ದಾರೆ ತತ್ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿ( ಸಿಟಿ ನರ್ಸಿಂಗ್ ಹೋಮ್ ಕಾರ್ಕಳ ) ಇದೀಗ ಒಂದೂವರೇ ಲಕ್ಷ ತನಕ ಖರ್ಚು ಬೀಳುವುದು ಎಂದು ಅಂದಾಜಿಸಲಾಗಿದೆ, ತೀರ ಬಡವರಾಗಿರುವ ಇವರೇ ಕುಟುOಬಕ್ಕೆ ಆಧಾರಸ್ಥಂಭವಾಗಿದ್ದರು, ವೈದ್ಯರ […]

Read More

Vote to Yashaswi Sadashiva Devadiga one of the one contestants of Miss South India 2018.

January 25, 2018

Yashaswi Sadashiva Devadiga one of the one contestants of Miss South India 2018. Request you all to help she win by voting. She have to hit more 900 votes please ask your friends family and close ones to hit vote on her picture. You can vote on the given link below: Miss South India 2018 […]

Read More

ನಾವೇಕೆ ಮುನ್ಸಿಪಲ್ ಕಾರ್ಪೋರೇಟ್, ಎಮ್ ಎಸ್ ಇ ಬಿ, ಮತ್ತು ಸ್ಥಳೀಯ ಕಾರ್ಪೋರೇಟರ್ ಗಳನ್ನು ಕೋರ್ಟಿಗೆ ಎಳೆಯಬಾರದು?

January 21, 2018

ಇತ್ತಿಚಿನ ವರ್ಷಗಳಲ್ಲಿ ಮುOಬೈ, ನವಿಮುOಬೈ, ತಾಣ ಜಿಲ್ಲೆಗಳಲ್ಲಿ ಅನಧಿಕೃತ ನಿವಾಸ ಕಟ್ಟಡಗಳನ್ನು ವಾಸ್ಥವ್ಯವಿರುವವರನ್ನು ಎಬ್ಬಿಸಿ   ಅಪಾರ್ಟ್ಮೆOಟ್ಗಳನ್ನು ನೆಲಸಮಗೊಳಿಸಿ ಅಲ್ಲಿನ ಜನತೆಯನ್ನು ಬೀದಿಗೆ ತಳ್ಳುತ್ತಿದ್ದಾರೆ. ಅಲ್ಲಿ ಕಟ್ಟಡ ಕಟ್ಟುವಾಗದಿOದ ಹಿಡಿದು, ಮುನ್ಸಿಪಲ್ ಕರ್ಪೋರೇಶನ್ ನೀರಿನ ಸOಪರ್ಕ, ವಿದ್ಯತ್ಚಕ್ತಿ ನಿಗಮದ ಕರೆOಟ್  ಸOಪರ್ಕ ವನ್ನು ಒದಗಿಸಿ ನಾಲ್ಕೈದು ವರ್ಷಗಳ ತನಕ ಅಲ್ಲಿ ನಿವಾಸಿಗಳು ಜೀವನ ನಡೆಸುತ್ತಿದ್ದಂತೆಯೇ ಕೊನೆಗೆ ಪ್ರಾಧಿಕಾರ ಆ  ಕಟ್ಟಡ ಅನಧಿಕೃತವೆOದು  ಕೆಡವಿ ಅಲ್ಲಿನವರನ್ನು ಬೀದಿಪಾಲಾಗಲು ಹೊಣೆಗಾರರಾದ ಮುನ್ಸಿಪಲ್ ಕಾರ್ಪೋರೆಶನ್, ಸ್ಥಳೀಯ ಕಾರ್ಪೋರೆಟರ್ ಹಾಗು ವಿದ್ಯುತ್ಚಕ್ತಿ ನಿಗಮದವರನ್ನು ಅದಕ್ಕೆ […]

Read More
Skip to toolbar