ಉಚಿತ ಎ.ಸಿ. ಹಾಗೂ ರೆಫ್ರಿಜರೆಟರ್ ನಿವ೯ಹಣೆ ಹಾಗೂ ದುರಸ್ತಿ ತರಬೇತಿ.

ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯ, ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಗಳ ಸಹಯೋಗ ದೊಂದಿಗೆ ನಡೆಯುವ. ಉಡುಪಿ ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ ೩೦ ದಿನಗಳ ಊಟ-ವಸತಿಯೋಂದಿಗೆ ಉಚಿತ ಎ.ಸಿ. ಹಾಗೂ ರೆಫ್ರಿಜರೆಟರ್ ನಿವ೯ಹಣೆ ಹಾಗೂ ದುರಸ್ತಿ ತರಬೇತಿಯು ಫೆಬ್ರವರಿ ೧೨ ರಿಂದ ಪ್ರಾರಂಭವಾಗಲಿದೆ ಆಸಕ್ತ ಸ್ವ ಉದ್ಯೋಗ ಆಕಾಂಕ್ಷಿಗಳು ಕೆಳಗಿನ ಲಿಂಕ್ ಮೂಲಕ ತಕ್ಷಣ ಅರ್ಜಿ ಸಲ್ಲಿಸಬಹುದು.

https://goo.gl/5gfDc5

ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದೂರವಾಣಿಯನ್ನು ಸಂಪರ್ಕಿಸಿ

0820-2563455.

Leave a Reply

Your email address will not be published. Required fields are marked *

Skip to toolbar