“ದೇವಾಡಿಗ ಯುವಸಂಘಟನೆ ಹಿರಿಯಡಕ” ವತಿಯಿಂದ “ದೇವಾಡಿಗ ಯುವ ಸಂಘಟನೋತ್ಸವ”

ದಿನಾಂಕ 13 /01//2018 ಶನಿವಾರದಂದು ಸಂಜೆ 6.00 ರಿಂದ ಹಿರಿಯಡಕದ ಗಾಂಧಿ ಮೈದಾನದಲ್ಲಿ “ದೇವಾಡಿಗ ಯುವಸಂಘಟನೆ ಹಿರಿಯಡಕ” ವತಿಯಿಂದ “ದೇವಾಡಿಗ ಯುವ ಸಂಘಟನೋತ್ಸವ” ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕಾಗಿ ವಿನಂತಿ

Leave a Reply

Your email address will not be published. Required fields are marked *

Skip to toolbar