ರಮೇಶ್ ದೇವಾಡಿಗ ಬಜಗೋಳಿ ಇವರಿಗೆ ಧನಸಹಾಯವನ್ನ ನೀಡಿ.

ಕಾರ್ಕಳ ತಾಲೂಕಿನ ಬಜಗೋಳಿ ಸಮೀಪದ ಪುಟ್ಟ ಹಳ್ಳಿ ಮಂಜಲ್ತಾರ್ನಲ್ಲಿ ವಾಸವಾಗಿರುವ ಈ ಕೆಳಗಿನ ಚಿತ್ರದಲ್ಲಿ ತೋರಿಸಿರುವ(50) ರಮೇಶ್ ದೇವಾಡಿಗ (ಇವರಿಗೆ ಮಾತು ಬರೋದಿಲ್ಲ ಕಿವಿಯೂ ಕೇಳೋದಿಲ್ಲ) ಎನ್ನುವವರಿಗೆ ದಿನಾಂಕ 26/01/2018ರಂದು ಯಮಧೂತ ಆಲ್ಟೋ ಒಂದು ಡಿಕ್ಕಿ ಹೊಡೆದ ಕಾರಣ ತಲೆ ಮತ್ತು ಕಾಲಿಗೆ ಗಂಭೀರವಾಗಿ ಗಾಯಗೊOಡಿದ್ದಾರೆ
ತತ್ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿ( ಸಿಟಿ ನರ್ಸಿಂಗ್ ಹೋಮ್ ಕಾರ್ಕಳ ) ಇದೀಗ ಒಂದೂವರೇ ಲಕ್ಷ ತನಕ ಖರ್ಚು ಬೀಳುವುದು ಎಂದು ಅಂದಾಜಿಸಲಾಗಿದೆ,
ತೀರ ಬಡವರಾಗಿರುವ ಇವರೇ ಕುಟುOಬಕ್ಕೆ ಆಧಾರಸ್ಥಂಭವಾಗಿದ್ದರು, ವೈದ್ಯರ ಮಾತು ಕೇಳಿ ಧಿಗ್ಭ್ರಾಂತರಾಗಿರುವ ಇವರು ಈ ಅಸಾಧ್ಯ ಮೊತ್ತವನ್ನ ಹೇಗೆ ಕೂಡಿಸುವುದು ಎಂದು ಚಿಂತಿಸಿ ಕಡೆಗೆ ಈ ಮೂಲಕ ವಿನಂತಿಸುತ್ತಿದ್ದಾರೆ,
ಆತ್ಮೀಯ ಸಮಾಜ ಬಾಂಧವರೇ, ವೈದ್ಯರ ಪ್ರಕಾರ ಬಹುಷಃ ಇನ್ನೂ ಮೂರು ವರುಷಗಳ ತನಕ ಕೆಲಸ ಮಾಡುವುದೇ ಕಷ್ಟಕರವಾಗಿದೆ..ಇವರಿಗೆ ಎರಡು ಮಕ್ಕಳಿದ್ದು ಹತ್ತನೇ ತರಗತಿ ಮತ್ತು 9ನೇ ತರಗತಿಯಲ್ಲಿ ಓದುತ್ತಿದ್ದಾರೆ.. ಈಗ ಒಂದು ಹೊತ್ತಿನ ಅನ್ನಕ್ಕೂ ಪರದಾಡುವ ಕರುಣಾಜನಕ ಸ್ಥಿತಿ ಒದಗಿದೆ,
ಹಾಗಾಗಿ ಸಹ್ರದಯ ಬಾಂಧವರು ತಮ್ಮ ಕೈಲಾದಷ್ಟು ಧನಸಹಾಯವನ್ನ ನೀಡಿ ಬಡಕುಟುOಬದ ಕಷ್ಟಕ್ಕೆ ನೆರವಾಗಬೇಕೆOದು ಧೈನ್ಯರಾಗಿ ಬೇಡಿಕೊಳ್ಳುತ್ತಿದ್ದಾರೆ
Ac number
01632200095808
(Syndicate)
IFSC – SYNB000016
BAJAGOLI BRANCH

ಮೊಬೈಲ್ ನಂಬರ್
9845307881

 

 

Leave a Reply

Your email address will not be published. Required fields are marked *

Skip to toolbar