Month: February 2018

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

February 23, 2018

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂದು ಖ್ಯಾತ ನ್ಯೂರೋ ಸರ್ಜನ್‌ ಡಾ| ಕೆ.ವಿ. ದೇವಾಡಿಗ ಮಂಗಳೂರು ಹೇಳಿದರು. ಅವರು ಗುರುವಾರ ಬಾರಕೂರು ಶ್ರೀ ಏಕ ನಾಥೇಶ್ವರೀ ದೇಗುಲದಲ್ಲಿ ದೇವಿ ಪ್ರತಿಷ್ಠಾಪನೆಮತ್ತು ಬ್ರಹ್ಮಕುಂಭಾಭಿಷೇಕ ಪ್ರಯುಕ್ತ ದೇವಾಡಿಗ ಸಮಾಜೋತ್ಸವ ಉದ್ಘಾಟಿಸಿ ಮಾತನಾಡಿದರು. ಜನಸೇವೆಯೇ ದೇವಿ ಸೇವೆ. ಈ ನಿಟ್ಟಿನಲ್ಲಿ ಸ್ವತ್ಛತೆ, ಅನ್ನದಾನ, ಶಿಕ್ಷಣ, ಆರೋಗ್ಯ ಸುಧಾರಣೆ ಯತ್ತ ದೇಗುಲ ಗಮನ ಹರಿಸಬೇಕು, […]

Read More

ನೀತಿಯಿಂದ ಸತ್ಯವಂತರಾಗಿ ಬಾಳುವುದೇ ಧರ್ಮ: ಡಾ| ವೀರೇಂದ್ರ ಹೆಗ್ಗಡೆ.

February 23, 2018

ಧರ್ಮ ಸಹಜ ಜೀವನದ ಭಾಗ. ನ್ಯಾಯ, ನೀತಿಯಿಂದ ಸತ್ಯವಂತರಾಗಿ ಬಾಳುವುದೇ ಧರ್ಮ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಬುಧವಾರ ಬಾರಕೂರು ಶ್ರೀ ಏಕನಾಥೇ ಶ್ವರೀ ದೇವಸ್ಥಾನದಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ ಮತ್ತು ಬ್ರಹ್ಮಕುಂಭಾಭಿಷೇಕದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೈತಿಕ ಶಿಕ್ಷಣ ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಲಿ ಮಾತನಾಡಿ, ಶ್ರದ್ಧೆ, ನಂಬಿಕೆ, ಸಂಸ್ಕಾರ ನಮ್ಮ ಜೀವನದಲ್ಲಿ ಅಳವಡಿಸಬೇಕು. ಜತೆಗೆ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕು […]

Read More

ಬಾರ್ಕೂರು: ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ ಸಂಭ್ರಮ, ನೆರೆದ ಸಾವಿರಾರು ಭಕ್ತರು.

February 20, 2018

ಕುಂದಾಪುರ: ಜಿಲ್ಲೆಯ ಬಾರ್ಕೂರಿನ ಕಚ್ಚೂರು ಗ್ರಾಮದ ಪಂಚಲಿಂಗೇಶ್ವರ ದೇವಸ್ಥಾನದ ಸಮೀಪದ ವಿಶಾಲ ಸ್ಥಳದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಏಕನಾಥೇಶ್ವರೀ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿ, ಸುತ್ತು ಪೌಳಿ, ರಕ್ತೇಶ್ವರೀ, ಗುಳಿಗ, ಬ್ರಹ್ಮ, ನಾಗದೇವರ ಗುಡಿ ಮತ್ತು ಸುತ್ತು ಪೌಳಿ ಸಮರ್ಪಣೆಯೊಂದಿಗೆ ಶ್ರೀ ಏಕನಾಥೇಶ್ವರೀ ದೇವಿಯ ಪ್ರತಿಷ್ಠಾಪನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ಸೋಮವಾರ ಬೆಳಿಗ್ಗೆನಿಂದ ಶ್ರೀದೇವಳದಲ್ಲಿ ನಡೆಯುತ್ತಿದೆ. ಶ್ರೀ ಏಕನಾಥೇಶ್ವರೀ ದೇವಿ ವಿಗ್ರಹ ಪ್ರತಿಷ್ಠೆ ಮಹೋತ್ಸವವು ಭವ್ಯ ಶಿಲಾಮಯ ಮಂದಿರದಲ್ಲಿ ವಿದ್ವಾನ್ ಶ್ರೀ ಲಕ್ಷ್ಮೀನಾರಾಯಣ ಸೋಮಯಾಜಿಯವರ ಆಚಾರ್ಯ […]

Read More

ಶ್ರೀ ಏಕನಾಥೇಶ್ವರೀ ಭಕ್ತಿ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಲಾಯಿತು.

February 16, 2018

ಶ್ರೀ ಜನಾರ್ದನ ದೇವಾಡಿಗ ಪಡುಪಣoಬೂರು ಮತ್ತು ಶ್ರೀ ಯುವರಾಜ್ ದೇವಾಡಿಗ ದುಬೈ ಇವರ ಭಕ್ತಿ ಧ್ವನಿ ಸುರುಳಿಯನ್ನು ಶ್ರೀ ಏಕನಾಥೇಶ್ವರೀ ದೇವಸ್ಥಾನದ ಸಾಂಸ್ಕೃತಿಕ ವೇದಿಕೆಯಲ್ಲಿ ದೇವಳದ ವಿಶ್ವಸ್ಠರು ಮತ್ತು ದೇವಾಡಿಗ ಸಂಘ ಮುoಬೈ ಅಧ್ಯಕ್ಷರ ಉಪಸ್ಥಿತಿಯಲ್ಲಿ ನಿನ್ನೆ ಬಿಡುಗಡೆಗೊಳಿಸಲಾಯಿತು.

Read More

‘ಮಣಿಪಾಲ್ ಮ್ಯಾರತಾನ್ 2018’ ರ 5 ಕಿಮಿ ಓಟದಲ್ಲಿ ಚೈತ್ರ ದೇವಾಡಿಗ ಪ್ರಥಮ ಸ್ಥಾನ.

February 16, 2018

ಇತ್ತೀಚೆಗೆ ಮಣಿಪಾಲದಲ್ಲಿ ನಡೆದ ‘ಮಣಿಪಾಲ್ ಮ್ಯಾರತಾನ್ 2018’ ರ 5 ಕಿಮಿ ಓಟದಲ್ಲಿ ಆಳ್ವಾಸ್ ಕಾಲೇಜಿನ ಪ್ರಥಮ ಬಿ. ಕಾಮ್ ವಿಧ್ಯಾರ್ಥಿನಿ ಚೈತ್ರ ದೇವಾಡಿಗ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಇಥಿಯೋಪಿಯಾ, ಆಫ್ರಿಕ , ಅಮೇರಿಕ ದಂತಹ ರಾಷ್ಟ್ರಗಳಿಂದ ಆಗಮಿಸಿದ್ದ ಸ್ಪರ್ಧಿಗಳನ್ನು ಹಿಂದಿಕ್ಕಿದ ಈ ದೇವಾಡಿಗರ ಹುಡುಗಿಗೆ ನಮ್ಮ ಹ್ಯಾಟ್ಸ್ ಆಫ್.

Read More

ನಿರ್ದೇಶಕ ಗಣೇಶ್ ದೇವಾಡಿಗ ಇವರ ಚೊಚ್ಚಲ ನಿರ್ದೇಶನದಲ್ಲಿ ” ನಿಲುಕದ ನಕ್ಷತ್ರ ” ಸದ್ಯದಲ್ಲಿ ತೆರೆಕಾಣಲಿದೆ.

February 16, 2018

ರುದಿರಾ ಪಿಲಂಸ್ ರವರ ಮೋದಲ ಕಾಣಿಕೆ…. ಬಹು ಅಪೇಕ್ಷಿತ… ಕರಾವಳಿಯ ಯುವ ಪ್ರತಿಬೆಗಳು ಅಬಿನಯಿಸಿರುವ ನಯನ ಮನೋಹರ ತಾಣಗಳಲ್ಲಿ ಚಿತ್ರೀಕಣಗೋಂಡ ನಿಲುಕದ ನಕ್ಷತ್ರ ಕನ್ನಡ ಚಲನಚಿತ್ರದ ಸುಂದರ ಹಾಡುಗಳ ಟೀಸರ್ ಇಂದು ಬಿಡುಗಡೆಗೋಂಡಿದೆ… ಈ ಚಿತ್ರದ ನಂತರ ಇನ್ನೂ ಎರಡು ಕನ್ನಡ ಹಾಗು ಎರಡು ತುಳು ಚಿತ್ರ ನಿರ್ಮಾಣದ ಜವಾಬ್ದಾರಿ ಇದೆ. ಇವರನ್ನು ದೇವಾಡಿಗ ಸಮಾಜ ಪ್ರೋತ್ಸಾಹಿಸಬೇಕಾದ ಅಗತ್ಯತೆ ಇದೆ. ಈ ಚಿತ್ರದಲ್ಲಿ ಇವರು ನಿರ್ದೇಶನ ಮಾತ್ರವಲ್ಲದೆ, ಕಥೆ ,ಚಿತ್ರಕಥೆ ,ಸಂಭಾಷಣೆ ,ಸಂಗೀತ ,ಸಾಹಿತ್ಯ, ರಾಗ ಸಂಯೋಜನೆ […]

Read More

ದಿವ್ಯಾ ದೇವಾಡಿಗ ತ್ರಾಸಿ ಇವರು ಬಿ ಕಾಂ ವಿಭಾಗದಲ್ಲಿ ಏಳನೇ ರ‍್ಯಾಂಕ್ ಪಡೆದಿದ್ದಾರೆ.

February 15, 2018

ಮಂಗಳೂರು ವಿಶ್ವವಿದ್ಯಾಲಯವು ಕಳೆದ 2017 ರ ಏಪ್ರಿಲ ಹಾಗೂ ಮೇ ತಿಂಗಳಿನಲ್ಲಿ ನೆಡೆಸಿದ ಪದವಿ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯಾದ ದಿವ್ಯಾ ದೇವಾಡಿಗ ತ್ರಾಸಿ ಇವರು ಬಿ ಕಾಂ ವಿಭಾಗದಲ್ಲಿ ಏಳನೇ ರ‍್ಯಾಂಕ್ ಪಡೆದಿದ್ದಾರೆ

Read More

ಕುಮಾರಿ ಶ್ರೀಷ್ಮಲ್ ಭವ್ಯ ಮಂಗಳೂರು ವಿಶ್ವ ವಿಧ್ಯಾನಿಲಯ ಮಂಗಳಗಂಗೋತ್ರೀಯಲ್ಲಿ MSc.Physics ನಲ್ಲಿ ಪ್ರಥಮ ಸ್ಥಾನ .

February 15, 2018

ಕೋಟೇಶ್ವರದ ಬೀಜಾಡಿ ಗ್ರಾಮದ ಹೂಸಮನೆ ಮಹಾಬಲ ದೇವಾಡಿಗ ಮತ್ತು ಶ್ರೀಮತಿ ಲೈಲಾ ದಂಪತಿಗಳಾ ಮಗಳು..        ತಂದೆಗೆ ಸ್ಥಳೀಯ ಮೆಡಿಕಲ್ ನಲ್ಲಿ ಕೆಲಸ ತಾಯಿ ಗ್ರಹೀಣಿ ಅಕ್ಕ ಕಾಲೇಜು ಉಪನ್ಯಾಸಕಿ    ಪ್ರಾಥಮಿಕ. ಪ್ರೌಢ ಹಾಗೂ ಪಿಯುಸಿ ಶಿಕ್ಷಣ ವನ್ನು ಕೋಟೇಶ್ವರ ಪದವಿ ಪೂರ್ವ ಕಾಲೇಜಿನ ನಲ್ಲಿ ಮುಗಿಸಿದ್ದು ಬಿ.ಎಸ್ಸಿ ಯನ್ನು ಕುಂದಾಪುರದ ಭಂಡಾಕರ್ಸ ಕಾಲೇನಲ್ಲಿ ಮುಗಿಸಿದ್ದಿರಾ.ಪ್ರಸ್ತುತ ಮಂಗಳೂರು ವಿಶ್ವ ವಿಧ್ಯಾನಿಲಯ ಮಂಗಳಗಂಗೋತ್ರೀಯಲ್ಲಿ MSc.Physics ನಲ್ಲಿ  ಪ್ರಥಮ ಸ್ಥಾನ ಪಡೆದು ಘಟಿಕೋತ್ಸವದಲ್ಲಿ ಕೊಡಲ್ಪಡುವ ಚಿನ್ನದ […]

Read More

ಗಾಂಧಿ ನಗರದಲ್ಲಿ ನಮ್ಮ ದೇವಾಡಿಗ ಪ್ರತಿಭೆ.

February 11, 2018

:ಗಣೇಶ್ ಎಸ್ ಬ್ರಹ್ಮಾವರ್: ಮೂಲತಃ ಕಾರ್ಕಳ ದವರಾದ ಶ್ರೀ ಗಣೇಶ್ ದೇವಾಡಿಗರು ಸಿನಿಮಾ ಪ್ರಪಂಚದಲ್ಲಿ ಏನಾದರೂ ಸಾಧನೆ ಮಾಡಬೇಕೆoದು ಬೆoಗಳೂರು ಸೇರಿ ಕಠಿಣ ಪರಿಶ್ರಮದ ಮೂಲಕ ಮೊದಲು ಸಣ್ಣ ಪುಟ್ಟ ಆಲ್ಬುಮ್ ಸೊಂಗ್ ಮಾಡಿ ಈಗ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕರಾಗಿ ಹೊರಹೊಮ್ಮಿರುವುದು ನಮ್ಮ ದೇವಾಡಿಗರು ಮಾತ್ರವಲ್ಲ ಇಡೀ ತುಳು ಕನ್ನಡಿಗರು ಹೆಮ್ಮೆ ಪಡುವಂತಾಗಿದೆ. ನೂರಾರು ಕನಸುಗಳನ್ನು ಹೊತ್ತ ಇವರ ಚೊಚ್ಚಲ ನಿರ್ದೇಶನದಲ್ಲಿ ” ನಿಲುಕದ ನಕ್ಷತ್ರ ” ಸದ್ಯದಲ್ಲಿ ತೆರೆಕಾಣಲಿದೆ. ಈ ಚಿತ್ರದಲ್ಲಿ ಇವರು ನಿರ್ದೇಶನ ಮಾತ್ರವಲ್ಲದೆಕಥೆ ಚಿತ್ರಕಥೆಸಂಭಾಷಣೆಸಂಗೀತಸಾಹಿತ್ಯ […]

Read More

ಹರೀಶ್ ಶೇರಿಗಾರ್ ಅವರಿಗೆ “ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

February 7, 2018

‘ಮಾರ್ಚ್-22 ” ಸಿನೆಮಾ ನಿರ್ಮಾಪಕರಾದ , ದುಬೈಯ ಖ್ಯಾತ ಉದ್ಯಮಿ, ಸಮಾಜ ಸೇವಕರು , ಗಾಯಕರೂ ಆಗಿರುವ ಹರೀಶ್ ಶೇರಿಗಾರ್ ಅವರಿಗೆ HMC(ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ )ಯುನೈಟೆಡ್ ಇಂಟರ್ ನ್ಯಾಷನಲ್ ಸಂಸ್ಥೆಯ ವತಿಯಿಂದ “ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

Read More
Skip to toolbar