ಗಾಂಧಿ ನಗರದಲ್ಲಿ ನಮ್ಮ ದೇವಾಡಿಗ ಪ್ರತಿಭೆ.

:ಗಣೇಶ್ ಎಸ್ ಬ್ರಹ್ಮಾವರ್:
ಮೂಲತಃ ಕಾರ್ಕಳ ದವರಾದ ಶ್ರೀ ಗಣೇಶ್ ದೇವಾಡಿಗರು ಸಿನಿಮಾ ಪ್ರಪಂಚದಲ್ಲಿ ಏನಾದರೂ ಸಾಧನೆ ಮಾಡಬೇಕೆoದು ಬೆoಗಳೂರು ಸೇರಿ ಕಠಿಣ ಪರಿಶ್ರಮದ ಮೂಲಕ ಮೊದಲು ಸಣ್ಣ ಪುಟ್ಟ ಆಲ್ಬುಮ್ ಸೊಂಗ್ ಮಾಡಿ ಈಗ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕರಾಗಿ ಹೊರಹೊಮ್ಮಿರುವುದು ನಮ್ಮ ದೇವಾಡಿಗರು ಮಾತ್ರವಲ್ಲ ಇಡೀ ತುಳು ಕನ್ನಡಿಗರು ಹೆಮ್ಮೆ ಪಡುವಂತಾಗಿದೆ. ನೂರಾರು ಕನಸುಗಳನ್ನು ಹೊತ್ತ ಇವರ ಚೊಚ್ಚಲ ನಿರ್ದೇಶನದಲ್ಲಿ ” ನಿಲುಕದ ನಕ್ಷತ್ರ ” ಸದ್ಯದಲ್ಲಿ ತೆರೆಕಾಣಲಿದೆ. ಈ ಚಿತ್ರದಲ್ಲಿ ಇವರು ನಿರ್ದೇಶನ ಮಾತ್ರವಲ್ಲದೆ
ಕಥೆ 
ಚಿತ್ರಕಥೆ
ಸಂಭಾಷಣೆ
ಸಂಗೀತ
ಸಾಹಿತ್ಯ ( 5 ಹಾಡುgalu)
ರಾಗ ಸಂಯೋಜನೆ
ಹಾಗು
ಗೌರವ ಪಾತ್ರ ಮಾಡುವುದರ ಮೂಲಕ ತನ್ನ ಆಲ್ ರೌಂಡರ್ ಪ್ರತಿಬೆಯನ್ನು ಮೆರೆದಿದ್ದಾರೆ.

ಈ ಚಿತ್ರದ ನಂತರ ಇನ್ನೂ ಎರಡು ಕನ್ನಡ ಹಾಗು ಎರಡು ತುಳು ಚಿತ್ರ ನಿರ್ಮಾಣದ ಜವಾಬ್ದಾರಿ ಇದೆ. ಇವರನ್ನು ದೇವಾಡಿಗ ಸಮಾಜ ಪ್ರೋತ್ಸಾಹಿಸಬೇಕಾದ ಅಗತ್ಯತೆ ಇದೆ. ತಾಯಿ ಏಕನಾಥೇಶ್ವರೀ ಅವರ ಎಲ್ಲಾ ಸಿನಿ ಕನಸುಗಳನ್ನು ನನಸಾಗಿಸಲಿ ಎಂದು ಪ್ರಾರ್ಥಿಸುವ 

Leave a Reply

Your email address will not be published. Required fields are marked *

Skip to toolbar