ನಿರ್ದೇಶಕ ಗಣೇಶ್ ದೇವಾಡಿಗ ಇವರ ಚೊಚ್ಚಲ ನಿರ್ದೇಶನದಲ್ಲಿ ” ನಿಲುಕದ ನಕ್ಷತ್ರ ” ಸದ್ಯದಲ್ಲಿ ತೆರೆಕಾಣಲಿದೆ.

ರುದಿರಾ ಪಿಲಂಸ್ ರವರ ಮೋದಲ ಕಾಣಿಕೆ….


ಬಹು ಅಪೇಕ್ಷಿತ…
ಕರಾವಳಿಯ ಯುವ ಪ್ರತಿಬೆಗಳು ಅಬಿನಯಿಸಿರುವ
ನಯನ ಮನೋಹರ ತಾಣಗಳಲ್ಲಿ ಚಿತ್ರೀಕಣಗೋಂಡ
ನಿಲುಕದ ನಕ್ಷತ್ರ
ಕನ್ನಡ ಚಲನಚಿತ್ರದ ಸುಂದರ ಹಾಡುಗಳ ಟೀಸರ್ ಇಂದು ಬಿಡುಗಡೆಗೋಂಡಿದೆ…

ಈ ಚಿತ್ರದ ನಂತರ ಇನ್ನೂ ಎರಡು ಕನ್ನಡ ಹಾಗು ಎರಡು ತುಳು ಚಿತ್ರ ನಿರ್ಮಾಣದ ಜವಾಬ್ದಾರಿ ಇದೆ. ಇವರನ್ನು ದೇವಾಡಿಗ ಸಮಾಜ ಪ್ರೋತ್ಸಾಹಿಸಬೇಕಾದ ಅಗತ್ಯತೆ ಇದೆ.
ಈ ಚಿತ್ರದಲ್ಲಿ ಇವರು ನಿರ್ದೇಶನ ಮಾತ್ರವಲ್ಲದೆ, ಕಥೆ ,ಚಿತ್ರಕಥೆ ,ಸಂಭಾಷಣೆ ,ಸಂಗೀತ ,ಸಾಹಿತ್ಯ, ರಾಗ ಸಂಯೋಜನೆ ಹಾಗು ಗೌರವ ಪಾತ್ರ ಮಾಡುವುದರ ಮೂಲಕ ತನ್ನ ಆಲ್ ರೌಂಡರ್ ಪ್ರತಿಬೆಯನ್ನು ಮೆರೆದಿದ್ದಾರೆ.

Leave a Reply

Your email address will not be published. Required fields are marked *

Skip to toolbar