Month: February 2018

ಅಮೃತಸಂಜೀವಿನಿ® ಎಂಬ ಸೇವೆ ಸಂಸ್ಥೆ ಮೂಲಕ ಬೀರೇಬೆಟ್ಟು ನಿವಾಸಿ ಕುಮಾರಿ ಅಕ್ಷತಾ ಇವರಿಗೆ ಧನಸಹಾಯ.

February 3, 2018

ಅಮೃತಸಂಜೀವಿನಿ®  ಎಂಬ ಸೇವೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ದೀರಾಜ್ ದೇವಾಡಿಗ ಇವರ 18 ವರ್ಷದ ಹುಟ್ಟು ಹಬ್ಬಕ್ಕೆ…. ಅಮೃತಸಂಜೀವಿನಿಯ ಸುಶಾಂತ್ ಆಮಿನ್ ಮತ್ತು ಎಲ್ಲಾ ಸದಸ್ಯರು ಇಪ್ಪತ್ತೊಂಬತ್ತನೆಯ ಸೇವಾ ಯೋಜನೆಯನ್ನು , ಮಂಗಳೂರು ತಾಲ್ಲೂಕಿನ ಮೂಡಬಿದ್ರೆಯ ಪುತ್ತಿಗೆ ಗ್ರಾಮದ ಸಂಪಿಗೆ ಬಳಿಯ ಬೀರೇಬೆಟ್ಟು ನಿವಾಸಿ ಕುಮಾರಿ ಅಕ್ಷತಾ ತನ್ನ ಹೆತ್ತವರೊಂದಿಗೆ ಬಾಲ್ಯದಿಂದಲೂ  ಬಹಳ ಕಷ್ಟದಿಂದ ತನ್ನ 3 ಸಹೋದರಿಯರೊಂದಿಗೆ ಜೀವನ ಸಾಗಿಸುತ್ತಿದ್ದಾಕೆ. ತನ್ನ ತಂದೆಯ ಸಂಪಾದನೆಯಲ್ಲಿ ಕಲಿಯುತ್ತಿದ್ದಾಗ ದುರದೃಷ್ಟವೆಂಬಂತೆ ತನ್ನ ತಂದೆ ಸಕ್ಕರೆ ಕಾಯಿಲೆಗೆ ತುತ್ತಾಗಿ ತೀವ್ರವಾಗಿ ಕುಗ್ಗಿ […]

Read More

ಶ್ರೀ ಗುರು ಯೋಗ ಸಂಘದ ಅಧ್ಯಕ್ಷರಾಗಿ ಶ್ರೀ ನಾರಾಯಣ ದೇವಾಡಿಗ ಬಿಜೂರೂ ಮತ್ತು ಕಾರ್ಯದರ್ಶಿಯಾಗಿ ಶ್ರೀ ಮಂಜುನಾಥ ದೇವಾಡಿಗ.

February 3, 2018

ಶ್ರೀ ಕ್ಷೇತ್ರ ಧರ್ಮಸ್ಥಳದ  ಉಡುಪಿ ಜಿಲ್ಲಾ ಶ್ರೀ ಗುರು ಯೋಗ ಸಂಘದ  ಅಧ್ಯಕ್ಷರಾಗಿ ಶ್ರೀ ನಾರಾಯಣ ದೇವಾಡಿಗ ಬಿಜೂರೂ  ಮತ್ತು   ಕಾರ್ಯದರ್ಶಿಯಾಗಿ ಶ್ರೀ ಮಂಜುನಾಥ  ದೇವಾಡಿಗ ಇವರು  ಆಯ್ಕೆಯಾಗಿದ್ದಾರೆ. ಪರಮ ಪೂಜ್ಯ ಶ್ರೀ ಡಿ .ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ,ಕನ್ನಡ ಚಲನಚಿತ್ರನಟ ವಿಜಯರಾಘವೇಂದ್ರ ,ಶಾಂತಿವನ ಟ್ರಸ್ಟನ ನಿರ್ದೇಶಕ ಡಾ .ಶಶಿಕಾಂತ ಜೈನ್ ,ಶ್ರೀಮತಿ ಹೇಮಾವತಿ  ವೀ . ಹೆಗ್ಗಡೆ ,ಮುOತಾದವರ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.

Read More
Skip to toolbar