Month: March 2018

ದೇವಾಡಿಗ ಸಂಘ ಮುoಬೈ ಮಹಿಳಾ ವಿಭಾಗದ ವತಿಯಿಂದ ಜಾಗತಿಕ ಮಹಿಳಾ ದಿನ ದ ಆಚರಣೆ .

March 31, 2018

ದೇವಾಡಿಗ ಸಂಘ ಮುoಬೈ ಯ ಮಹಿಳಾ ವಿಭಾಗದವರಿಂದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮವು ಶ್ರೀಮತಿ ಕುಸುಮಾ ದೇವಾಡಿಗ, ಜಯಂತಿ ದೇವಾಡಿಗ, ನಳಿನಿ ದೇವಾಡಿಗರ ಪ್ರಾರ್ಥನೆಯೊಂದಿಗೆ ದಾದರ್ ನ ದೇವಾಡಿಗ ಸೆಂಟರ್ ನಲ್ಲಿ ಪ್ರಾರoಭಗೊoಡಿತು. ಮಹಿಳಾ ಕಾರ್ಯಾಧ್ಯಕ್ಷೇ ಶ್ರೀಮತಿ ಜಯಂತಿ ಮೊಯಿಲಿಯವರು ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಅಧ್ಯಕ್ಷ ಶ್ರೀ ವಾಸು ದೇವಾಡಿಗ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ದೇವಾಡಿಗ, ಯುವ ವಿಭಾಗದ ಮಾರ್ಗದರ್ಶಿ ಪ್ರವೀಣ್ ನಾರಾಯಣ್, ಸಿಟಿ ವಲಯದ ಕಾರ್ಯಾಧ್ಯಕ್ಷ ಹೇಮನಾಥ ದೇವಾಡಿಗರನ್ನು ಅಲ್ಲದೆ ನೆರೆದಿದ್ದ ಎಲ್ಲಾ ಮಹಿಳೆಯರಿಗೆ ಸ್ವಾಗತ […]

Read More

ಕರ್ನಾಟಕದಲ್ಲಿ ಚುನಾವಣಾ ಮಹಾ ಸಮರಕ್ಕೆ ವೇದಿಕೆ ಸಿದ್ದ.

March 30, 2018

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್ ಹಾಗು ಜೆ ಡಿ ಎಸ್ ನ ಚುನಾವಣಾ ಸಮರಕ್ಕೆ ಬೇಕಾಗುವ ಎಲ್ಲಾ ತಾಲೀಮು ಪ್ರಾರoಭಗೊಂಡಿದೆ. ಕಾಂಗ್ರೆಸ್ ನ್ನಲ್ಲಿ ಶ್ರೀ ಸಿದ್ಧರಾಮಯ್ಯನವರಿದ್ದ ಕಾರಣ , ಕಾಂಗ್ರೆಸನ್ನು ಜರೆಯುವುತಿದ್ದ ಜೆಡಿಎಸ್ , ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ನಿಶ್ಚಲ ಬಹುಮತ ಪಡೆಯುವುದು ತಿಳಿದ ತಕ್ಷಣ ಕಾಂಗ್ರೆಸ್ ನೊoದಿಗೆ ಚುನಾವಣ ಹೋಂದಾಣಿಕೆಗೆ ತಾನು ತಯಾರಿರುವುದಾಗಿ ತಿಳಿಸಿದೆ. ಒಂದು ಲೆಕ್ಕದಲ್ಲಿ ಬಿಜೆಪಿ ಶ್ರೀ ಯಡೆಯೂರಪ್ಪನವರನ್ನು ಮುಖ್ಯಮಂತ್ರಿ ಅಂತ ಘೋಷಿಸಿದಾಗಲೇ ಕಾಂಗ್ರೆಸ್ ಅರ್ಧ ಚುನಾವಣೆ […]

Read More

ಥೈಲ್ಯಾಂಡ್ ಮಾಸ್ಟರ್ಸ್ ಅಂತಾರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ಷಿಪ್ನ: ಜಯಂತಿ ದೇವಾಡಿಗ 5 ಪದಕ.

March 19, 2018

ಶ್ರೀಮತಿ ಜಯಂತಿ ಎಂ ದೇವಾಡಿಗ  ಥೈಲ್ಯಾಂಡ್ನಲ್ಲಿ 27 ನೇ ಥೈಲ್ಯಾಂಡ್ ಮಾಸ್ಟರ್ಸ್ ಅಂತರರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ 5 ಪದಕಗಳನ್ನು ಗೆದ್ದಿದ್ದಾರೆ. ಥೈಲ್ಯಾಂಡ್ ಮಾಸ್ಟರ್ಸ್ ಅಥ್ಲೆಟಿಕ್ಸ್. 27 ಥೈಲ್ಯಾಂಡ್ ಮಾಸ್ಟರ್ಸ್ ಇಂಟರ್ನ್ಯಾಷನಲ್ ಅಥ್ಲೆಟಿಕ್ ಚಾಂಪಿಯನ್ಷಿಪ್. ಚಿಯಾಂಗ್ ಮಿ ಲ್ಯಾಂಪ್ಹಾಂಗ್ ಕ್ರೀಡಾಂಗಣದಲ್ಲಿ ನಡೆಯಿತು. ಶ್ರೀಮತಿ ಜಯಂತಿ ಎಂ ದೇವಾಡಿಗ ಮೊದಲ ಬಾರಿಗೆ ಟ್ರಿಪಲ್ ಜಂಪ್ನಲ್ಲಿ 5 ಪದಕಗಳನ್ನು ಗೆದ್ದಿದ್ದಾರೆ. -ಲಂಗ್ ಜಂಪ್ ಮೊದಲು. -4×100 ಮೊದಲ ರಿಲೇ. -ಹೈ ಜಂಪ್ ಸೆಕೆಂಡ್. -4×400 ರಿಲೇ ಎರಡನೇ.

Read More

ಉದಯ ಶೇರಿಗಾರ್, ನಾಗ ಸ್ವರ ಮಾಂತ್ರಿಕ.

March 19, 2018

ಕರಾವಳಿಯ ನಾಗ ಸ್ವರ ಮಾಂತ್ರಿಕ ಅಲೆವೂರು ಉದಯ ಶೇರಿಗಾರ್….ತುಳುನಾಡಿನ ನಾಗ ಸ್ವರ ಲೋಕದಲ್ಲಿ ಒಂದು ಅಲೆಯನ್ನೆ ಉಂಟು ಮಾಡುತ್ತಿರುವ ಅತ್ಯದ್ಭುತ ವಾದಕ…ಪ್ರಚಾರದ ಬೆನ್ನು ಬೀಳದೆ ತನ್ನ ನಾಗ ಸ್ವರದ ಇಂಪಾದ ಸ್ವರದಿಂದಲೆ ನೆರೆದಿರುವ ಸಾವಿರಾರು ಜನರನ್ನು ಮಂತ್ರ ಮುಗ್ದ ಗೊಳಿಸುವ ಉದಯ ಶೇರಿಗಾರರು ಮಟ್ಟಾರ್ ಬಬ್ಬರ್ಯ ದ್ಯೆವಸ್ಥಾನದಲ್ಲಿ ನುಡಿಸಿರುವ ಕೆಲವೊಂದು ಸ್ವರಗಳು ನಿಮ್ಮ ಮುಂದೆ ..ಕೇಳಿ ಆನಂದಿಸಿ. +91 94482 52456 Udaya sherigar

Read More

ರೂಪಾಯಿ ಐವತ್ತ್ ಮೂರು ಸಾವಿರದ ಇನ್ನೂರು ದೇಣಿಗೆಯಾಗಿ ನೀಡಲಾಯಿತು.

March 17, 2018

ಶ್ರೀ ದಿನೇಶ್ ಚಂದ್ರಶೇಖರ್ ದೇವಾಡಿಗ ಮಾಲಿಕರು ಎಲಿಗಂಟ್ ಕಿಚ್ಚನ್ ಸಮೂಹ ಸಂಸ್ಥೆ ಇವರ ಪ್ರಾಯೋಜಕತ್ವದಲ್ಲಿ ತಯಾರಿಸಿದ ಮಂಗಳ ರೂಪಿಣಿ ಶ್ರೀ ಏಕನಾಥೇಶ್ವರಿ ದೇವಿಯ ಭಕ್ತಿಗೀತೆಗಳ ಧ್ವನಿ ಸುರಳಿ ಮಾರಾಟದಲ್ಲಿ ಬಂದಂತಹ ಎಲ್ಲಾ ಹಣವನ್ನು ರೂಪಾಯಿ ಐವತ್ತ್ ಮೂರು ಸಾವಿರದ ಇನ್ನೂರು (53,200 Rs /-) ಏಕನಾಥೇಶ್ವರಿ ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಲಾಯಿತು.

Read More

ದೇವಾಡಿಗರ ಚಿನ್ನ ಅಭಿನ್ ದೇವಾಡಿಗ

March 17, 2018

ಬೆಂಗಳೂರ್ ನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ಸ್ನಲ್ಲಿ 14 ವಯೋಮಾನದ ಒಳಗಿನವರಲ್ಲಿ ಕಲ್ಯಾಣಪುರದ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯ ಅಭಿನ್ ಬಿ ದೇವಾಡಿಗರು 100 ಮತ್ತು 200 ಮೀಟರ್ ಓಟದಲ್ಲಿ ಚಿನ್ನ ಹಾಗು ರಿಲೇ ಓಟದಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.  

Read More

ಮಹಾಬಲ ದೇವಾಡಿಗರು ಜಾಲಾಡಿಯ ಹೆಮ್ಮೆಯ ಯಕ್ಷಗಾನ ಗುರುಗಳು, ಕಮಲಶಿಲೆ ಹಾಸ್ಯಗಾರರು

March 15, 2018

ದೇಹಕ್ಕೆ ವಯಸ್ಸಾದರು,ರಂಗದಲ್ಲಿ ಯುವಕರಂತೆ ಕುಣಿಯುವ ಮಹಾಬಲ ದೇವಾಡಿಗರು ನಡುತಿಟ್ಟಿನ ಹಿರಿಯ ಹಾಸ್ಯಗಾರರ ಪೈಕಿ ಈಗ ಅಪಾರ ಅನುಭವ ಹೊಂದಿದ ಎಲ್ಲಾ ಪುರಾಣ ಪ್ರಸಂಗದ ನಡೆಯನ್ನು ಪಡೆದ ಹಿಂದಿನ ಹಿರಿಯ ಹಾಸ್ಯಗಾರರನ್ನು ನೆನಪಿಸಿಕೊಡುವ ಹಾಸ್ಯಗಸರರು ಇವರು. ಹುಟ್ಟಿದ್ದು ಯಕ್ಷಗಾನದ ತವರೂರಾದ ಕಮಲಶಿಲೆಯಲ್ಲಿ ,ದಿನಾಂಕ -10-10-1955 ರಲ್ಲಿ,,ಆಜ್ರಿ ಮಾನಂಜೆ ಕಮಲಶಿಲೆ ಶಾಲೆಯಲ್ಲಿ -3-ನೇ ತರಗತಿಯ ವರೆಗೆ ವಿದ್ಯಾಬ್ಯಾಸ ಮುಗಿಸಿ ತನ್ನ -15-ನೇ ವರ್ಷ ಪ್ರಾಯದ ಲ್ಲಿ ,ಕಮಲಶಿಲೆ ಮೇಳದಲ್ಲಿ ಗೆಜ್ಜೆ ಕಟ್ಟಿದರು,ಆಮೇಲೆ ಉಡುಪಿ ಯಕ್ಷಗಾನ ಕಲಾ ಕೇಂದ್ರದಲ್ಲಿ ಸಮರ್ಥ ಗುರು […]

Read More

ಪುಣ್ಯಭೂಮಿತುಳುನಾಡ ಸೇವಾ ಫೌಂಡೇಶನ್ ರಮೇಶ್ ದೇವಾಡಿಗರಿಗೆ Rs 15,000/- ವೈಧ್ಯಕೀಯ ಧನ ಸಹಾಯ ನೀಡಿದರು.

March 15, 2018

ಪುಣ್ಯಭೂಮಿತುಳುನಾಡ ಸೇವಾ ಫೌಂಡೇಶನ್ ಇವರು ಮಾರ್ಚ್ ತಿಂಗಳ ಸೇವಾ ಯೋಜನೆಯಲ್ಲಿ ಕಿವಿ ಕೇಳದ ಬಾಯಿ ಬಾರದ ಕಾರ್ಕಳ ತಾಲೂಕಿನ ಬಜಗೊಳಿ ಸಮೀಪದ ಪುಟ್ಟ ಹಳ್ಳಿ ಮಂಜಲ್ರ್ತಾನ ದಲ್ಲಿನ ರಮೇಶ್ ದೇವಾಡಿಗರಿಗೆ ( ಅಫ್ಹಘಾತಕ್ಕಿಡಾಗಿ ಕಾಲಿಗೆ ಗoಭೀರವಾಗಿ ಜಖಂ ಗೊoಡಿರುವ) ಇಂದು ಅವರ ಮನೆಗೆ ತೆರಳಿ Rs 15,000/- ವೈಧ್ಯಕೀಯ ಧನ ಸಹಾಯ ನೀಡಿದರು. ನವೀ ಮುoಬೈ ಬಿ ಜೆ ಪಿ ಜಿಲ್ಲಾ ಕನ್ನಡ ಘಟಕದ ಉಪಾಧ್ಯಕ್ಷ ಹಾಗೂ ಫೌಂಡೇಶನ್ ನ ಸದಸ್ಯರಾದ ಶ್ರೀ ರಮೇಶ್ ಸಾಲ್ಯಾನ್ ಅಲ್ಲದೆ […]

Read More

ವಿಶ್ವ ಮಹಿಳಾ ದಿನಾಚರಣೆ ಸುತ್ತ ಒಂದು ನೋಟ.

March 8, 2018

ವಿಶ್ವ ಮಹಿಳಾ ದಿನದಂದು ಹೆಚ್ಚಿನ ಕಡೆಗಳಲ್ಲಿ ಸಭೆ ಸಮಾರoಭಗಳನ್ನು ನಡೆಸಿ ಮಹಿಳೆಯರನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿ ಬಿಡುತ್ತಾರೆ. ನಂತರ ಮುoದಿನ ದಿನ ಅದೇ ಬದುಕು ಅದೇ ಅಸಮಾನತೆ. ಹೆಣ್ಣನ್ನು ದೇವಿ, ಮಾತೆಗೆ ಹೋಲಿಸಿ ನಂತರ ಅವಳನ್ನು ದೇವಸ್ಥಾನ ( ಶಬರಿ ಮಲೆ ) ಮತ್ತು ದರ್ಗಾ ಪ್ರವೇಶಕ್ಕೇ ನಿರ್ಭಂದವಿಧಿಸುವುದು ಯಾವ ರೀತಿಯ ಸಮಾನತೆಯ ಪರಿ. ಸಾಮಾಜಿಕ ಸಮಾನತೆಯ ಎದುರು ಧಾರ್ಮಿಕತೆ ಬಂದಾಗ ಹೆಣ್ಣಿನ ಶೋಷಣೆಯಾದದ್ದು ಯಾರೂ ಸೊಲ್ಲೆತ್ತುವುದಿಲ್ಲ. ಹಿo ದಿನ ಬೆತ್ತಲೆ ಸೇವೆಯ ಅಡಿಯಲ್ಲೋ ಯಾ ದೇವದಾಸಿ […]

Read More

ಮಂಗಳೂರಿನ ಸಿಟಿ ಕಾರ್ಪೊರೇಷನ್ (ಎಮ್ಸಿಸಿ) ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಭಾಸ್ಕರ್ ಮೊಯಿಲಿ ನಗರದ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

March 8, 2018

ಭಾಸ್ಕರ್ ಮೊಯಿಲಿ ಗುರುವಾರ ಮಾರ್ಚ್ 8 ರಂದು ನಗರದ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮುಂಚಿನ, ಪಕ್ಷದ ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಕಾರ್ಪೊರೇಟರ್ ಅವರನ್ನು ಆಯ್ಕೆ ಮಾಡಲಾಯಿತು. ಮಂಗಳೂರಿನ ಸಿಟಿ ಕಾರ್ಪೊರೇಷನ್ (ಎಮ್ಸಿಸಿ) ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಭಾಸ್ಕರ್ ಮೊಯಿಲಿ 37 ಮತಗಳನ್ನು ಪಡೆದರು ಮತ್ತು ಸುರೇಂದ್ರ ಬಿಜೆಪಿಯಿಂದ 19 ಮತಗಳನ್ನು ಪಡೆದರು ಮತ್ತು 5 ಕಾರ್ಪೋರೇಟರ್ಗಳು ತಟಸ್ಥರಾಗಿದ್ದರು. ಕಾಂಗ್ರೆಸ್ ಕಾರ್ಪೊರೇಟರ್ಗಳ ಸಭೆ ಗುರುವಾರ, ಮಾರ್ಚ್ 8 ರಂದು ಬೆಳಿಗ್ಗೆ ನಡೆಯಿತು ಮತ್ತು ಭಾಸ್ಕರ್ ಮೊಯಿಲಿಯ ಹೆಸರನ್ನು […]

Read More
Skip to toolbar