ಶೀಘ್ರದಲ್ಲಿಯೇ ಚಿಕ್ಕಮಂಗಳೂರು ಜಿಲ್ಲೆಯ ಪತ್ರಿಕಾ ಸಾರಸ್ವತ ಲೋಕಕ್ಕೆ ದೇವಾಡಿಗ ಚಿರ ತರುಣ ನಾಗರಾಜ್ ಎನ್ ದೇವಾಡಿಗ ಸoಪಾದಕನಾಗಿ ಪಾದಾರ್ಪಣೆ..

 

ಶ್ರೀ ನಾಗರಾಜ್ ಎನ್ ದೇವಾಡಿಗರು ಮೂಲತಃ ಕೋಕ್ಕರ್ಣೇ ಸಮೀಪದ ರಾಜ್ಯದಲ್ಲೇ ಏಕೈಕ ಮಣ್ಣಿನ ಅರಮನೆ ಹೊಂದಿದ ಖ್ಯಾತಿಯನ್ನು ಪಡೆದ ಸೂರಾಲಿನವರು. ಹುಟ್ಟಿ ಬೆಳೆದದ್ದು ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ. ತಾನು ಪಿ ಯು ಸಿ ಯಲ್ಲಿ ಓದೂತ್ತಿರುವಾಗಲೇ ಮೊದಲಿಗೆ ABVP ಕಾರ್ಯಕರ್ತನಾಗಿ ನಂತರ ನಗರ ಪ್ರಮುಖ್, ತಾಲೂಕು ಸಂಚಾಲಕ ತದ ನಂತರ ಚಿಕ್ಕಮಂಗಳೂರು ಜಿಲ್ಲಾ ಸಹ ಸಂಚಾಲಕನಾಗಿ ಹೋರಾಟದ ಕ್ರಾಂತಿಯ ಜೀವನಶೈಲಿಯನ್ನು ಮೈಗೂಡಿಸಿ ಕೊoಡವರು. ಚಿಕ್ಕಮಂಗಳೂರು ಜಿಲ್ಲೆ ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ ಪತ್ರಿಕೋದ್ಯಮ ಆರಂಭಿಸುತ್ತಿರುವ ಈ ಉತ್ಸಾಹಿ ದೇವಾಡಿಗ ಯುವ ತರುಣನಿಗೆ ಅವನ ಪತ್ರಿಕೆಯ ಬೆಳವಣಿಗೆಗೆ ಪ್ರೋತ್ಸಾಹಿಸಬೇಕಾಗಿದೆ.

Leave a Reply

Your email address will not be published. Required fields are marked *

Skip to toolbar