ದೇವಾಡಿಗರ ಆರ್ಥಿಕ ಧನ ಸಹಾಯ.

ಈ ರೀತಿ ನಮ್ಮ ಸಮಾಜದ ಭಾಂದವರ ಆರ್ಥಿಕ ವಾಗಿ ಹಿಂದುಳಿದವರಿಗೆ ಆಸರೆ ನೀಡಿದರೆ, ಖಂಡಿತವಾಗಿ ಸಮಾಜದ ಏಳಿಗೆ ಆಗುದರಲ್ಲಿ ಸಂಶಯವಿಲ್ಲಾ .

ಹುಡುಗಿಯೊಬ್ಬಳ ಮದುವೆಗೆ ಧನ ಸಹಾಯ:

ಮೂಡಬಿದಿರೆಯ ದೇವಾಡಿಗ ಸಮಾಜದ ಬಡ ಹುಡುಗಿಯೊಬ್ಬಳ ಮದುವೆಗೆ ಯುವರಾಜ್ ಕೆ ದೇವಾಡಿಗ ದುಬೈ Rs. 25000/- ಹಾಗೂ ಸುರೇಶ್ ದೇವಾಡಿಗ ದುಬೈ Rs. 10000/- ಧನ ಸಹಾಯ ನೀಡಿದರು.

ಚಿಕಿತ್ಸೆ ಧನ ಸಹಾಯ:

ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಟ್ಕಳದ ಪುಟ್ಟ ಮಗುವಿನ ಚಿಕಿತ್ಸೆಗೆ ಯುವರಾಜ್ ಕೆ ದೇವಾಡಿಗ ದುಬೈ 10000 ರೂ ಧನ ಸಹಾಯ ನೀಡಿದರು.ಈ ಸಹಾಯ ಧನವನ್ನು ರವಿ ದೇವಾಡಿಗ ತಲ್ಲೂರೂ ಹಸ್ತಾಂತರಿಸಿದರು.

Leave a Reply

Your email address will not be published. Required fields are marked *

Skip to toolbar