ನಾಗೂರಿನ ಲಕ್ಷ್ಮಿ ಸುಬ್ಬ ದೇವಾಡಿಗರು ಮನೆ ನಿರ್ಮಾಣದ ಕಾರ್ಯ ಪೂರ್ತಿಗೊಳಿಸಲು ಧಾನಿಗಳು ನೆರವು ನೀಡಬೇಕಾಗಿ ವಿನಂತಿಸಿಕೊಳ್ಳುತ್ತಿದ್ದಾರೆ.

ಕಿರಿಮಂಜೇಶ್ವರ ಗ್ರಾಮದ ನಾಗೂರಿನ ಲಕ್ಷ್ಮಿ ಸುಬ್ಬ ದೇವಾಡಿಗರು ಮನೆ ನಿರ್ಮಾಣ ಮಾಡುತ್ತಿದ್ದು ಆರ್ಥಿಕವಾಗಿ ತುಂಬಾ ಬಡವರಾದ ಇವರಿಗೆ ಮನೆ ನಿರ್ಮಾಣದ ಕಾರ್ಯ ಪೂರ್ತಿಗೊಳಿಸಲು ಧಾನಿಗಳು ನೆರವು ನೀಡಬೇಕಾಗಿ ವಿನಂತಿಸಿಕೊಳ್ಳುತ್ತಿದ್ದಾರೆ

ತೀರ ಬಡವರಾಗಿರುವ ಇವರ ಕುಟುಂಬಕ್ಕೆ ಆತ್ಮೀಯ ಸಮಾಜ ಬಾಂಧವರ ಸಹಕಾರ ಅತ್ಯವಶ್ಯಕ. ಈಗ ಒಂದು ಹೊತ್ತಿನ ಅನ್ನಕ್ಕೂ ಪರದಾಡುವ ಕರುಣಾಜನಕ ಸ್ಥಿತಿ ಒದಗಿದೆ ಇವರು ತುಂಬಾ ಬಡವರು,ಇವರಿಗೆ ಇಬ್ಬರು ಮಕ್ಕಳಿದ್ದಾರೆ ಒಬ್ಬರು ಪ್ರಥಮ ಪಿಯುಸಿ ಮತ್ತೊಬ್ಬರು ಏಳನೆಯ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಇವರ ತಂದೆಗೆ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಇವರ ಮನೆಗೆ ಬೇಕಾದ ವಿದ್ಯುತ್ ದ್ವೀಪದ ( Electricity Connection) ಉಚಿತವಾಗಿ ಕಲ್ಪಿಸುವಲ್ಲಿ ಶ್ರೀ. ದಿನೇಶ್ ದೇವಾಡಿಗ ಇವರು ಗ್ರಾಮ ಪಂಚಾಯತಿ ಚರ್ಚಿಸಿ ಅವರಿಗೆ ವ್ಯವಸ್ಥೆ ಮಾಡಿದ್ದಾರೆ ಹಾಗೂ ಇವರಿಗೆ ಆರ್ಥಿಕವಾಗಿ ನೆರವು ಕೂಡ ನೀಡಿದ್ದಾರೆ.ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಒಂದು ಉತ್ತಮವಾದ ಸಂಸ್ಥೆಯಲ್ಲಿ ಉಚಿತವಾಗಿ ಸೇರಿಸಿದ್ದಾರೆ. ಹಾಗೂ ಅವರ ಶಾಲೆಯಲ್ಲಿ ರಜೆ ಕೊಟ್ಟಾಗ ಆ ಮಕ್ಕಳಿಗೆ ತಾತ್ಕಾಲಿಕ ಉದ್ಯೋಗವನ್ನು ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.

ಗಣೇಶ್ ದೇವಾಡಿಗ ಬೆಂಗಳೂರು, ದಿನೇಶ್ ದೇವಾಡಿಗ ನಾಗೂರೂ ಮತ್ತೆ ಕುಶಲ ಹೆಗ್ಡೆ ಟ್ರಸ್ಟ್ ನವರು ಈಗಾಗಲೇ ಈ ಬಡ ಕುಟುಂಬಕ್ಕೆ ತಮ್ಮ ಕೈಲಾದ ಧನ ಸಹಾಯ ಮಾಡಿದ್ದಾರೆ.

ಒಂದು ಕುಟುಂಬದ ಭವಿಷ್ಯ ಹೊಸ ಜೀವನಕ್ಕೆ ದಾರಿಗೆ ನಿಮ್ಮಿಂದ ಎಷ್ಟಾಗುತ್ತದೆ ಅಷ್ಟು ಸಹಾಯ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತಿದ್ದಾರೆ.

ಸಹಾಯ ಮಾಡಲು ಇಚ್ಚೆಯುಳ್ಳ ದಾನಿಗಳು
ಇವರ ಹೆಸರಿನ ಮೇಲೆ ತಮ್ಮ ಸಹಾಯ ಅಸ್ತ ನೀಡಬೇಕೆಂದು ವಿನಂತಿ
ಹೆಸರು: ಲಕ್ಷ್ಮಿ ದೇವಾಡಿಗ
* BANK: KARNATAKA BANK
* A/C: 4222500100882601
* IFSC CODE : KARB0000422

Contact No : +971 55 667 7249

Leave a Reply

Your email address will not be published. Required fields are marked *

Skip to toolbar