Day: March 15, 2018

ಮಹಾಬಲ ದೇವಾಡಿಗರು ಜಾಲಾಡಿಯ ಹೆಮ್ಮೆಯ ಯಕ್ಷಗಾನ ಗುರುಗಳು, ಕಮಲಶಿಲೆ ಹಾಸ್ಯಗಾರರು

March 15, 2018

ದೇಹಕ್ಕೆ ವಯಸ್ಸಾದರು,ರಂಗದಲ್ಲಿ ಯುವಕರಂತೆ ಕುಣಿಯುವ ಮಹಾಬಲ ದೇವಾಡಿಗರು ನಡುತಿಟ್ಟಿನ ಹಿರಿಯ ಹಾಸ್ಯಗಾರರ ಪೈಕಿ ಈಗ ಅಪಾರ ಅನುಭವ ಹೊಂದಿದ ಎಲ್ಲಾ ಪುರಾಣ ಪ್ರಸಂಗದ ನಡೆಯನ್ನು ಪಡೆದ ಹಿಂದಿನ ಹಿರಿಯ ಹಾಸ್ಯಗಾರರನ್ನು ನೆನಪಿಸಿಕೊಡುವ ಹಾಸ್ಯಗಸರರು ಇವರು. ಹುಟ್ಟಿದ್ದು ಯಕ್ಷಗಾನದ ತವರೂರಾದ ಕಮಲಶಿಲೆಯಲ್ಲಿ ,ದಿನಾಂಕ -10-10-1955 ರಲ್ಲಿ,,ಆಜ್ರಿ ಮಾನಂಜೆ ಕಮಲಶಿಲೆ ಶಾಲೆಯಲ್ಲಿ -3-ನೇ ತರಗತಿಯ ವರೆಗೆ ವಿದ್ಯಾಬ್ಯಾಸ ಮುಗಿಸಿ ತನ್ನ -15-ನೇ ವರ್ಷ ಪ್ರಾಯದ ಲ್ಲಿ ,ಕಮಲಶಿಲೆ ಮೇಳದಲ್ಲಿ ಗೆಜ್ಜೆ ಕಟ್ಟಿದರು,ಆಮೇಲೆ ಉಡುಪಿ ಯಕ್ಷಗಾನ ಕಲಾ ಕೇಂದ್ರದಲ್ಲಿ ಸಮರ್ಥ ಗುರು […]

Read More

ಪುಣ್ಯಭೂಮಿತುಳುನಾಡ ಸೇವಾ ಫೌಂಡೇಶನ್ ರಮೇಶ್ ದೇವಾಡಿಗರಿಗೆ Rs 15,000/- ವೈಧ್ಯಕೀಯ ಧನ ಸಹಾಯ ನೀಡಿದರು.

March 15, 2018

ಪುಣ್ಯಭೂಮಿತುಳುನಾಡ ಸೇವಾ ಫೌಂಡೇಶನ್ ಇವರು ಮಾರ್ಚ್ ತಿಂಗಳ ಸೇವಾ ಯೋಜನೆಯಲ್ಲಿ ಕಿವಿ ಕೇಳದ ಬಾಯಿ ಬಾರದ ಕಾರ್ಕಳ ತಾಲೂಕಿನ ಬಜಗೊಳಿ ಸಮೀಪದ ಪುಟ್ಟ ಹಳ್ಳಿ ಮಂಜಲ್ರ್ತಾನ ದಲ್ಲಿನ ರಮೇಶ್ ದೇವಾಡಿಗರಿಗೆ ( ಅಫ್ಹಘಾತಕ್ಕಿಡಾಗಿ ಕಾಲಿಗೆ ಗoಭೀರವಾಗಿ ಜಖಂ ಗೊoಡಿರುವ) ಇಂದು ಅವರ ಮನೆಗೆ ತೆರಳಿ Rs 15,000/- ವೈಧ್ಯಕೀಯ ಧನ ಸಹಾಯ ನೀಡಿದರು. ನವೀ ಮುoಬೈ ಬಿ ಜೆ ಪಿ ಜಿಲ್ಲಾ ಕನ್ನಡ ಘಟಕದ ಉಪಾಧ್ಯಕ್ಷ ಹಾಗೂ ಫೌಂಡೇಶನ್ ನ ಸದಸ್ಯರಾದ ಶ್ರೀ ರಮೇಶ್ ಸಾಲ್ಯಾನ್ ಅಲ್ಲದೆ […]

Read More
Skip to toolbar