Day: March 17, 2018

ರೂಪಾಯಿ ಐವತ್ತ್ ಮೂರು ಸಾವಿರದ ಇನ್ನೂರು ದೇಣಿಗೆಯಾಗಿ ನೀಡಲಾಯಿತು.

March 17, 2018

ಶ್ರೀ ದಿನೇಶ್ ಚಂದ್ರಶೇಖರ್ ದೇವಾಡಿಗ ಮಾಲಿಕರು ಎಲಿಗಂಟ್ ಕಿಚ್ಚನ್ ಸಮೂಹ ಸಂಸ್ಥೆ ಇವರ ಪ್ರಾಯೋಜಕತ್ವದಲ್ಲಿ ತಯಾರಿಸಿದ ಮಂಗಳ ರೂಪಿಣಿ ಶ್ರೀ ಏಕನಾಥೇಶ್ವರಿ ದೇವಿಯ ಭಕ್ತಿಗೀತೆಗಳ ಧ್ವನಿ ಸುರಳಿ ಮಾರಾಟದಲ್ಲಿ ಬಂದಂತಹ ಎಲ್ಲಾ ಹಣವನ್ನು ರೂಪಾಯಿ ಐವತ್ತ್ ಮೂರು ಸಾವಿರದ ಇನ್ನೂರು (53,200 Rs /-) ಏಕನಾಥೇಶ್ವರಿ ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಲಾಯಿತು.

Read More

ದೇವಾಡಿಗರ ಚಿನ್ನ ಅಭಿನ್ ದೇವಾಡಿಗ

March 17, 2018

ಬೆಂಗಳೂರ್ ನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ಸ್ನಲ್ಲಿ 14 ವಯೋಮಾನದ ಒಳಗಿನವರಲ್ಲಿ ಕಲ್ಯಾಣಪುರದ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯ ಅಭಿನ್ ಬಿ ದೇವಾಡಿಗರು 100 ಮತ್ತು 200 ಮೀಟರ್ ಓಟದಲ್ಲಿ ಚಿನ್ನ ಹಾಗು ರಿಲೇ ಓಟದಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.  

Read More
Skip to toolbar