ಉದಯ ಶೇರಿಗಾರ್, ನಾಗ ಸ್ವರ ಮಾಂತ್ರಿಕ.

ಕರಾವಳಿಯ ನಾಗ ಸ್ವರ ಮಾಂತ್ರಿಕ ಅಲೆವೂರು ಉದಯ ಶೇರಿಗಾರ್….ತುಳುನಾಡಿನ ನಾಗ ಸ್ವರ ಲೋಕದಲ್ಲಿ ಒಂದು ಅಲೆಯನ್ನೆ ಉಂಟು ಮಾಡುತ್ತಿರುವ ಅತ್ಯದ್ಭುತ ವಾದಕ…ಪ್ರಚಾರದ ಬೆನ್ನು ಬೀಳದೆ ತನ್ನ ನಾಗ ಸ್ವರದ ಇಂಪಾದ ಸ್ವರದಿಂದಲೆ ನೆರೆದಿರುವ ಸಾವಿರಾರು ಜನರನ್ನು ಮಂತ್ರ ಮುಗ್ದ ಗೊಳಿಸುವ ಉದಯ ಶೇರಿಗಾರರು ಮಟ್ಟಾರ್ ಬಬ್ಬರ್ಯ ದ್ಯೆವಸ್ಥಾನದಲ್ಲಿ ನುಡಿಸಿರುವ ಕೆಲವೊಂದು ಸ್ವರಗಳು ನಿಮ್ಮ ಮುಂದೆ ..ಕೇಳಿ ಆನಂದಿಸಿ.

+91 94482 52456
Udaya sherigar

Posted by Nithesh Shetty Mattar on Tuesday, March 6, 2018

Posted by Nithesh Shetty Mattar on Tuesday, March 6, 2018

Posted by Nithesh Shetty Mattar on Tuesday, March 6, 2018

Leave a Reply

Your email address will not be published. Required fields are marked *

Skip to toolbar