Month: March 2018

ನಾಗೂರಿನ ಲಕ್ಷ್ಮಿ ಸುಬ್ಬ ದೇವಾಡಿಗರು ಮನೆ ನಿರ್ಮಾಣದ ಕಾರ್ಯ ಪೂರ್ತಿಗೊಳಿಸಲು ಧಾನಿಗಳು ನೆರವು ನೀಡಬೇಕಾಗಿ ವಿನಂತಿಸಿಕೊಳ್ಳುತ್ತಿದ್ದಾರೆ.

March 7, 2018

ಕಿರಿಮಂಜೇಶ್ವರ ಗ್ರಾಮದ ನಾಗೂರಿನ ಲಕ್ಷ್ಮಿ ಸುಬ್ಬ ದೇವಾಡಿಗರು ಮನೆ ನಿರ್ಮಾಣ ಮಾಡುತ್ತಿದ್ದು ಆರ್ಥಿಕವಾಗಿ ತುಂಬಾ ಬಡವರಾದ ಇವರಿಗೆ ಮನೆ ನಿರ್ಮಾಣದ ಕಾರ್ಯ ಪೂರ್ತಿಗೊಳಿಸಲು ಧಾನಿಗಳು ನೆರವು ನೀಡಬೇಕಾಗಿ ವಿನಂತಿಸಿಕೊಳ್ಳುತ್ತಿದ್ದಾರೆ ತೀರ ಬಡವರಾಗಿರುವ ಇವರ ಕುಟುಂಬಕ್ಕೆ ಆತ್ಮೀಯ ಸಮಾಜ ಬಾಂಧವರ ಸಹಕಾರ ಅತ್ಯವಶ್ಯಕ. ಈಗ ಒಂದು ಹೊತ್ತಿನ ಅನ್ನಕ್ಕೂ ಪರದಾಡುವ ಕರುಣಾಜನಕ ಸ್ಥಿತಿ ಒದಗಿದೆ ಇವರು ತುಂಬಾ ಬಡವರು,ಇವರಿಗೆ ಇಬ್ಬರು ಮಕ್ಕಳಿದ್ದಾರೆ ಒಬ್ಬರು ಪ್ರಥಮ ಪಿಯುಸಿ ಮತ್ತೊಬ್ಬರು ಏಳನೆಯ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಇವರ ತಂದೆಗೆ ಲಿವರ್ ಸಮಸ್ಯೆಯಿಂದ […]

Read More

ಕಲಾಸೇವಕ ಉಳ್ಳೂರು ಶಂಕರ ದೇವಾಡಿಗ.

March 5, 2018

News by : ‎ಶಂಕರ್ ಸಾಗರ‎ : ಕುಂದಾಪುರ ತಾಲೂಕಿನ 11ನೇ ಉಳ್ಳೂರಿನ ಚಂದ್ರಾವತಿ ಮತ್ತು ನಾರಾಯಣ ದೇವಾಡಿಗರ ಒಂಬತ್ತುಮಂದಿ ಮಕ್ಕಳಲ್ಲಿ ಮೂರನೆಯವರಾದ ಶಂಕರ ದೇವಾಡಿಗ ಪ್ರಾಥಮಿಕ ಶಿಕ್ಷಣಕ್ಕೆ ತಿಲಾಂಜಲಿ ನೀಡಿ ಮೊದಲುಆಯ್ಕೆ ಮಾಡಿಕೊಂಡಿದ್ದು ಹೊಲಿಗೆ ವೃತ್ತಿಯನ್ನು. ತನ್ನ ಕಸಬಿನೊಂದಿಗೆ ಖ್ಯಾತ ಭಾಗವತರಾದ ಹೆರಂಜಾಲು ಗೋಪಾಲ ಗಾಣಿಗರಿಂದ ಹೆಜ್ಜೆ ಹಾಗೂ ನರ್ತನವನ್ನು ಕಲಿತು ತನ್ನ 15ನೇ ವಯಸ್ಸಿಗೆ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆಕಟ್ಟಿ ಕೀರ್ತಿಶೇಷ ಮುತ್ತಯ್ಯ ಹೆಗ್ಡೆಯವರ ಯಜಮಾನಿಕೆಯಲ್ಲಿ ನಿರಂತರ ಒಂಬತ್ತು ವರ್ಷಗಳ ಕಾಲ ಯಕ್ಷಗಾನ ತಿರುಗಾಟ ನಡೆಸಿದರು. […]

Read More

ಶ್ರೀ ಗಣೇಶ್ ದೇವಾಡಿಗರ ನಿರ್ದೇಶನದಲ್ಲಿ ಹಾಗೂ ರುದಿರಾ ಫಿಲ್ಮ್ಸ್ ಇವರ ಬ್ಯಾನರ್’ನಲ್ಲಿ ಸಿದ್ದವಾಗಿದೆ ನಿಲುಕದ ನಕ್ಷತ್ರ.

March 3, 2018

ಮೂಲತಃ ಕಾರ್ಕಳ ದವರಾದ ಶ್ರೀ ಗಣೇಶ್ ದೇವಾಡಿಗರ ನಿರ್ದೇಶನದಲ್ಲಿ ಹಾಗೂ ರುದಿರಾ ಫಿಲ್ಮ್ಸ್ ಇವರ ಬ್ಯಾನರ್’ನಲ್ಲಿ ಸಿದ್ದವಾಗಿದೆ ನಿಲುಕದ ನಕ್ಷತ್ರ. ಬಹು ನಿರೀಕ್ಷಿತ ಈ ಚಿತ್ರದ ಶೂಟಿಂಗ್ ಸಂಪೂರ್ಣಗೊಂಡಿದ್ದು, ಇದೀಗ ಬಿಡುಗಡೆಯ ಹಾದಿಯಲ್ಲಿದೆ. ವಿಭಿನ್ನ ಕಥಾಹಂದರ ಹೊಂದಿರುವ, ನೈಜ ನಿರೂಪಣೆಯೊಂದಿಗೆ ಹೊಸತನವಿರುವ ಈ ಚಿತ್ರವು ಎಲ್ಲಾ ವರ್ಗದ ಪ್ರೇಕ್ಷಕರ ಮನ ಮುಟ್ಟಲಿದೆ ಎಂದು ಚಿತ್ರ ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ. ಹೊಸ ಪ್ರತಿಭೆಗಳೇ ಅಭಿನಯಿಸಿರುವ ಈ ಚಿತ್ರಕ್ಕೆ ಆನಂದ್ ಅನಿ ಬೆಂಗಳೂರು, ವಿನ್ಸೆಂಟ್ ಡಿಸೋಜ ಹಾಗೂ ಸುಶಾನ್ ರೈ […]

Read More

ದೇವಾಡಿಗರ ಆರ್ಥಿಕ ಧನ ಸಹಾಯ.

March 3, 2018

ಈ ರೀತಿ ನಮ್ಮ ಸಮಾಜದ ಭಾಂದವರ ಆರ್ಥಿಕ ವಾಗಿ ಹಿಂದುಳಿದವರಿಗೆ ಆಸರೆ ನೀಡಿದರೆ, ಖಂಡಿತವಾಗಿ ಸಮಾಜದ ಏಳಿಗೆ ಆಗುದರಲ್ಲಿ ಸಂಶಯವಿಲ್ಲಾ . ಹುಡುಗಿಯೊಬ್ಬಳ ಮದುವೆಗೆ ಧನ ಸಹಾಯ: ಮೂಡಬಿದಿರೆಯ ದೇವಾಡಿಗ ಸಮಾಜದ ಬಡ ಹುಡುಗಿಯೊಬ್ಬಳ ಮದುವೆಗೆ ಯುವರಾಜ್ ಕೆ ದೇವಾಡಿಗ ದುಬೈ Rs. 25000/- ಹಾಗೂ ಸುರೇಶ್ ದೇವಾಡಿಗ ದುಬೈ Rs. 10000/- ಧನ ಸಹಾಯ ನೀಡಿದರು. ಚಿಕಿತ್ಸೆ ಧನ ಸಹಾಯ: ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಟ್ಕಳದ ಪುಟ್ಟ ಮಗುವಿನ ಚಿಕಿತ್ಸೆಗೆ ಯುವರಾಜ್ ಕೆ ದೇವಾಡಿಗ ದುಬೈ 10000 […]

Read More

ಇದು ನಮ್ಮ ಭಾರತ :ಹ್ರದಯ ಕದ್ದ ಶ್ರೀದೇವಿಯ ಭಾರತದಲ್ಲಿ ಮಧು.

March 2, 2018

ಎರಡು ಸಾವುಗಳು ಕಳೆದವಾರ ರಾಷ್ಟ್ರೀಯ ಗಮನವನ್ನು ಸೆಳೆದುವು. ಒಂದು- ಸಿನಿಪ್ರೇಮಿಗಳ ಹೃದಯವನ್ನು ಕದ್ದ ನಟಿ ಶ್ರೀದೇವಿಯದ್ದಾದರೆ, ಇನ್ನೊಂದು- ಹೊಟ್ಟೆಯ ಹಸಿವನ್ನು ತಣಿಸುವುದಕ್ಕಾಗಿ ಒಂದಿಷ್ಟು ಅಕ್ಕಿಯನ್ನು ಕದ್ದ ಮಧು ಎಂಬ ಆದಿವಾಸಿಯದ್ದು. ಒಬ್ಬರ ಸಾವು ಮದ್ಯಪಾನ ಮಾಡಿ ನೀರಿನ ಟಬ್ ಗೆ ಬಿದ್ದು ಆದರೆ ಇನ್ನೊಬ್ಬರ ಸಾವು ಹೃದಯ ವಿದ್ರಾವಕ ಕ್ರೌರ್ಯದ ಮೂಲಕವಾಯಿತು. ಶ್ರೀದೇವಿ ಬಾಲ್ಯದಲ್ಲೇ ಚೆಲುವೆ. 4 ವರ್ಷವಿರುವಾಗಲೇ ಅವರು ಸಿನಿಮಾ ಪ್ರವೇಶಿಸಿದರು. ಚೆಲುವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಒಂದಕ್ಕಿಂತ ಹೆಚ್ಚು ಬಾರಿ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡರು.  ಅವರ ಕಣ್ಣು, […]

Read More

ಶೀಘ್ರದಲ್ಲಿಯೇ ಚಿಕ್ಕಮಂಗಳೂರು ಜಿಲ್ಲೆಯ ಪತ್ರಿಕಾ ಸಾರಸ್ವತ ಲೋಕಕ್ಕೆ ದೇವಾಡಿಗ ಚಿರ ತರುಣ ನಾಗರಾಜ್ ಎನ್ ದೇವಾಡಿಗ ಸoಪಾದಕನಾಗಿ ಪಾದಾರ್ಪಣೆ..

March 2, 2018

  ಶ್ರೀ ನಾಗರಾಜ್ ಎನ್ ದೇವಾಡಿಗರು ಮೂಲತಃ ಕೋಕ್ಕರ್ಣೇ ಸಮೀಪದ ರಾಜ್ಯದಲ್ಲೇ ಏಕೈಕ ಮಣ್ಣಿನ ಅರಮನೆ ಹೊಂದಿದ ಖ್ಯಾತಿಯನ್ನು ಪಡೆದ ಸೂರಾಲಿನವರು. ಹುಟ್ಟಿ ಬೆಳೆದದ್ದು ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ. ತಾನು ಪಿ ಯು ಸಿ ಯಲ್ಲಿ ಓದೂತ್ತಿರುವಾಗಲೇ ಮೊದಲಿಗೆ ABVP ಕಾರ್ಯಕರ್ತನಾಗಿ ನಂತರ ನಗರ ಪ್ರಮುಖ್, ತಾಲೂಕು ಸಂಚಾಲಕ ತದ ನಂತರ ಚಿಕ್ಕಮಂಗಳೂರು ಜಿಲ್ಲಾ ಸಹ ಸಂಚಾಲಕನಾಗಿ ಹೋರಾಟದ ಕ್ರಾಂತಿಯ ಜೀವನಶೈಲಿಯನ್ನು ಮೈಗೂಡಿಸಿ ಕೊoಡವರು. ಚಿಕ್ಕಮಂಗಳೂರು ಜಿಲ್ಲೆ ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ ಪತ್ರಿಕೋದ್ಯಮ ಆರಂಭಿಸುತ್ತಿರುವ ಈ […]

Read More

ವಿಜೇಶ್ ದೇವಾಡಿಗ ಮಂಗಳಾದೇವಿ ಕಲೆ , ಯಕ್ಷಗಾನ, ನಾಟಕ,ಸಾಹಿತ್ಯ, ನಿರೂಪಣೆಯಲ್ಲಿ ತನ್ನದೇ ಛಾಪು ಇಟ್ಟುಕೊಂಡವರು.

March 1, 2018

ಮಾಧವ ದೇವಾಡಿಗ ಹಾಗೂ ಯೋಗಿನಿ ದೇವಾಡಿಗ ಇವರ ಮಗನಾಗಿ ಮಂಗಳೂರಿನ ಮಂಗಳದೇವಿಯಲ್ಲಿ ಜನಿಸಿ ವಿದ್ಯೆಯೊಂದಿಗೆ ಕಲೆಯ ಕಡೆ ಆಸಕ್ತಿಯನ್ನು ಬೆಳೆಸಿಕೊಂಡ ಇವರು ಕಲೆ , ಯಕ್ಷಗಾನ, ನಾಟಕ,ಸಾಹಿತ್ಯ, ನಿರೂಪಣೆಯಲ್ಲಿ ತನ್ನದೇ ಛಾಪು ಇಟ್ಟುಕೊಂಡವರು. ಅಜಂತಾ ಚಿತ್ರಕಲಾ ಶಾಲೆಯಲ್ಲಿ ಚಿತ್ರಕಲೆಯನ್ನ ಅಭ್ಯಸಿಸಿದರು. ಬಾಲ್ಯದಿಂದಲೂ ನಟನೆಯಲ್ಲಿ ಇರುವ ಅಸಕ್ತಿಯೆಂದ ಸ್ವತಃ ನಟನೆಯನ್ನು ಅಭ್ಯಸಿಸಿ ನಂತರ ಮಗಳೂರಿನ ಹೆಸರಾಂತ ಕಲಾವಿದ ಶ್ರೀ ಗಂಗಾಧರ್ ಶೆಟ್ಟಿ ಯವರ ನಿರ್ದೇಶನದ ನಾಟಕಗಳಲ್ಲಿ ಅಭಿನಯಿಸಿದರು. ಅಲ್ಲದೆ ಸ್ವತಃ ನಾಟಕ ಬೀದಿನಟಕ, ಮುಖಾಭಿನಯಗಳನ್ನು ರಚಿಸಿ ತಾವೇ ನಟಿಸಿ […]

Read More
Skip to toolbar