ಶ್ರೀ ದೇವಿ ಯ ಅಲಂಕಾರ ಮತ್ತು ಸೆಕ್ಸಾಫೋನ್ ಕಚೇರಿ.

July 18, 2018

ದಿನಾಂಕ  : 17-7-2018 ರ ಕರ್ಕಾಟಕ ಸಂಕ್ರಮಣ ದ ದಿನ ಶ್ರೀ ದೇವಿ ಯ ಅಲಂಕಾರ,  ರವಿ ದೇವಾಡಿಗ ಮತ್ತು ಮಂಜು ದೇವಾಡಿಗ ಸಾಲಿಗ್ರಾಮ ಇವರಿಂದ ಸೆಕ್ಸಾಫೋನ್ ಕಚೇರಿ ನೆಡೆಯಿತು.  

Read More

ಶ್ರೀ ಸುದೀರ್ ಬಾಬು ದೇವಾಡಿಗ : ದೊಡ್ಡಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ.

July 18, 2018

ಶ್ರೀ ದಿನೇಶ್ ದೇವಾಡಿಗ ನಾಗೂರ್ ಅವರ ಅಳಿಯ ಶ್ರೀ ಸುದೀರ್ ಬಾಬು ದೇವಾಡಿಗ ಅವರು ದೊಡ್ಡಳ್ಳಿ ಗ್ರಾಮ ಪಂಚಾಯತ್ ಶಿರಶಿ, ಇದರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ.

Read More

ದೇವಾಡಿಗ ಸಂಘ (ರಿ) ನಾಗೂರು ಕಿರಿಮಂಜೇಶ್ವರ ಉಚಿತ ಪುಸ್ತಕ ವಿತರಣೆ ಮತ್ತು ಅಭಿನಂದನಾ ಕಾರ್ಯಕ್ರಮ ಕಾರ್ಯಕ್ರಮ.

July 18, 2018

ದೇವಾಡಿಗ ಸಂಘ (ರಿ) ನಾಗೂರು ಕಿರಿಮಂಜೇಶ್ವರ (ಹಳಗೇರಿ, ಉಳ್ಳೂರು-11,ಖಂಬದಕೋಣೆ)ಮತ್ತು ದಿನೇಶ್ ದೇವಾಡಿಗ ಚಿತ್ರಾಡಿ ನಾಗೂರು (ಮೆನೇಜಿಂಗ್ ಡೈರೆಕ್ಟರ್ ಎಲಗೆಂಟ್ ಗ್ರೂಪ್ ಆಫ್ ಕಂಪನಿ ಶಾರ್ಜಾ ದುಬೈ/ಶ್ರೀಲಂಕಾ)ಇವರ ಸಹಯೋಗದೊಂದಿಗೆ ದಿವಂಗತ ಗುಲಾಬಿ ದೇವಾಡಿಗರ ಸ್ಮರಣಾರ್ಥ ಸಂಘದ ವ್ಯಾಪ್ತಿಯ ದೇವಾಡಿಗ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮತ್ತು ಅಭಿನಂದನಾ ಕಾರ್ಯಕ್ರಮ ಕಾರ್ಯಕ್ರಮದ ಉದ್ಘಾಟನೆ 15/07/2018 ರಂದು ಆದಿತ್ಯವಾರ ಒಡೆಯರ ಮಠ ಶ್ರೀ ಕ್ರಷ್ಣ ಲಲಿತಾ ಕಲಾಮಂದಿರ ನಾಗೂರು ಇಲ್ಲಿ ಜರುಗಿತು.ಕಾರ್ಯಕ್ರಮವನ್ನು ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟಿ ಅಣ್ಣಯ್ಯ […]

Read More

ಕುಂದಾಪುರ ದೇವಾಡಿಗ ಮಿತ್ರ ಕದಮ್ ದುಬೈ,ವಿದ್ಯಾರ್ಥಿವೇತನ ವಿತರಣಾ ಹಾಗೂ ಅಭಿನಂದನಾ ಸಮಾರಂಭ.

July 18, 2018

ಕುಂದಾಪುರ ದೇವಾಡಿಗ ಮಿತ್ರ ಕದಮ್ ದುಬೈ(ರಿ) ಇದರ ವತಿಯಿಂದ 8ನೇ ವರ್ಷದ ವಿದ್ಯಾರ್ಥಿವೇತನ ವಿತರಣಾ ಹಾಗೂ ಅಭಿನಂದನಾ ಸಮಾರಂಭ ಶನಿವಾರ ತ್ರಾಸಿಯ ಅಖಿಲ ಭಾರತ ಕೊಂಕಣಿ ಖಾರ್ವಿ ಸಭಾಭವನದಲ್ಲಿ ನಡೆಯಿತು.ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನದ ಅಧ್ಯಕ್ಷ ಅಣ್ಣಯ್ಯ ಶೇರೇಗಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಸಂಸ್ಕ್ರತಿ ಸಂಪ್ರದಾಯದ ತಳಹದಿಯಲ್ಲಿ ಬೆಳೆದಾಗ ಸುಸಂಸ್ಕ್ರತ ವ್ಯೆಕ್ತಿಗಳಾಗಲು ಸಾಧ್ಯವಾಗುತ್ತದೆ. ಪ್ರತಿಭಾವಂತರಿಗೆ ಸೂಕ್ತ ಮನ್ನಣೆ ದೊರೆತಾಗ ಸಾಧನೆ ಸಾಧ್ಯ ಎಂದರು.ದುಬೈ ಕದಮ್ ಉಪಾಧ್ಯಕ್ಷರಾದ ಸುರೇಶ್ ದೇವಾಡಿಗ ಕಂಚಿಕಾನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ತಾ.ಪಂ.ಸದಸ್ಯ […]

Read More

ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯ ಶ್ರೀ ಎಸ್ ಸುರೇಂದ್ರ ಮೊಯ್ಲಿ ಅವರು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಗಿ ಆಯ್ಕೆ.

July 6, 2018

ಲಿಂಗಾಯತ್ ಸಮಾಜ ಹೆಚ್ಚಿರುವಂತ ದಾವಣಗೆರೆ ಪ್ರದೇಶದಲ್ಲಿ , ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯ ಶ್ರೀ ಎಸ್ ಸುರೇಂದ್ರ ಮೊಯ್ಲಿ ಅವರು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಗಿ ಆಯ್ಕೆ ಆಗಿದ್ದರೆ, ಶ್ರೀ ಸುರೇಂದ್ರ ಮೊಯ್ಲಿ ಅವರು ಮೂಲತಃ ಮಂಗಳೂರಿನವರು , ಆದರೂ ಕೂಡ ತನ್ನ ಕಾರ್ಯಕ್ಷಮತೆ ಮೂಲಕ ದಾವಣಗೆರೆ ಜನರ ಮನ ಗೆದ್ದು ಜನ ನಾಯಕ ರಾಗಿದರೆ, ಜಾತಿ ಮತ ಮೀರಿ , ಕಾಂಗ್ರೆಸ್ ಪಕ್ಷ ದಿಂದ ದಾವಣಗೆರೆ ಪಾಲಿಕೆ ಸದಸ್ಯ ರಾಗಿದರೆ, ಇತ್ತೀಚೆಗೆ ಕರ್ನಾಟಕ […]

Read More

ದೇವಾಡಿಗ ಅಕ್ಷಯ ಕಿರಣ: ಆಲೂರು ಶ್ರೀ ಶೀನ ದೇವಾಡಿಗರ ಮನೇಗೇ ಇಂದು ಭೇಟಿ ನೀಡಿ ವೀಲ್ ಚಯರ್ ಹಸ್ತಾಂತರಿಸಿದರು.

June 23, 2018

ಕುಂದಾಪುರದ ಆಲೂರಿನ ಹೊಂದಿಕೊಡಲು ಗ್ರಾಮದ ಶೀನ ದೇವಾಡಿಗರ ಪುತ್ರ ಉದಯ ದೇವಾಡಿಗರು ಸೊಂಟದ ಕೇಳಗೇ ಸ್ವಾಧೀನ ಇಲ್ಲದೇ ಸುಮಾರು ಐದಾರು ವರ್ಷಗಳಿಂದ ಬಳಲುತ್ತಿದ್ದು ವೀಲ್ ಚಯರ್ ಗಾಗಿ *ದೇವಾಡಿಗ ಅಕ್ಷಯ ಕಿರಣ* ಕ್ಕೇ ಮನವಿ ಮಾಡಿದ್ದು ಇಂದು ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರು ಆದ ಶ್ರೀ ರಾಮ ದೇವಾಡಿಗರು, ಶ್ರೀ ಶಂಕರ್ ಅಂಕದ ಕಟ್ಟೇ , ಶ್ರೀ ಪುರುಷೋತ್ತಮ್ ದಾಸ್ ಉಪ್ಪುಂದ , ಶ್ರೀ ಜಗದೀಶ್ ದೇವಾಡಿಗ ಉಪ್ಪುಂದ , ಶ್ರೀ ಮಹಾಲಿಂಗ ದೇವಾಡಿಗ ಬೈಂದೂರು […]

Read More

ದೇವಾಡಿಗ ಅಕ್ಷಯ ಕಿರಣ : ಶ್ರೀ ವಿನಯ ದೇವಾಡಿಗರಿಗೆ ವೈದ್ಯಕೀಯ ನೇರವು.

June 23, 2018

ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರು ಎರ್ಮಾಳ್ ತೇಂಕದ ಕಿಡ್ನಿ ಫೇಲ್ಯೂರ ಆಗೀ ಒಂದು ವರ್ಷದಿಂದ ಅನಾರೋಗ್ಯ ಪೀಡಿತ ಶ್ರೀ ವಿನಯ ದೇವಾಡಿಗರ ಮನೇಗೇ ಭೇಟಿ ನೀಡಿ ರೂ 10,000/-ವೈದ್ಯಕೀಯ ನೇರವು ಅಲ್ಲದೇ ಸೇವಾದಾರರು ಒಬ್ಬರು ವಯಕ್ತಿಕವಾಗಿ ರೂ 20,000/- ವೈದ್ಯಕೀಯ ನೇರವು ನೀಡಿದರು.

Read More

ದೇವಾಡಿಗ ಅಕ್ಷಯ ಕಿರಣ : ವನಜ ದೇವಾಡಿಗರಿಗೆ ಧನ ಸಹಾಯ.

June 23, 2018

ಮೂರು ದಿನಗಳ ಹಿಂದೇ ವಿದ್ಯುತ್ ಶೋಕ್ ನಿಂದ ಮ್ರತ ಪಟ್ಟ ಪಡುಬಿದ್ರಿಯ ವನಜ ದೇವಾಡಿಗರು ಮನೇಗೇ ದೇವಾಡಿಗ ಅಕ್ಷಯ ಕಿರಣ ಸೇವಾದಾರರು ನಿನ್ನೇ ಭೇಟಿ ನೀಡಿ ಆ ಬಡ ಕುಟುಂಬಕ್ಕೇ ರೂ 10,000/- ಧನ ಸಹಾಯ ನೀಡಿದರು.

Read More

ದೇವಾಡಿಗ ಅಕ್ಷಯ ಕಿರಣ: ಶ್ರೀ ಚಂದ್ರಹಾಸ ದೇವಾಡಿಗರ ಮನೇಗೇ ಭೇಟಿ ನೀಡಿ ವೈದ್ಯಕೀಯ ನೇರವು ನೀಡಿ ಹಾಗು ವಸತಿ ಹಕ್ಕಿಗಾಗಿ ಮನವಿ ಸಲ್ಲಿಸಿದರು.

June 23, 2018

ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರು ಸುರತ್ಕಲ್ ಕಾಟಿಪಳ್ಳದ ಮೂರು ವರ್ಷದಿಂದ ಹಾಸಿಗೇಯಲ್ಲೇ ತನ್ನ ಸ್ವಾಧೀನ ಕಳೇದುಕೊಂಡು ಮಲಗಿರುವ ಅನಾರೋಗ್ಯ ಪೀಡಿತ ಶ್ರೀ ಚಂದ್ರಹಾಸ ದೇವಾಡಿಗರ ಮನೇಗೇ ಭೇಟಿ ನೀಡಿ ರೂ 10,000/-ವೈದ್ಯಕೀಯ ನೇರವು ಅಲ್ಲದೇ ಸೇವಾದಾರರು ಒಬ್ಬರು ವಯಕ್ತಿಕವಾಗಿ ರೂ 20,000/- ವೈದ್ಯಕೀಯ ನೇರವು ನೀಡಿದ್ದುದು ಮಾತ್ರವಲ್ಲದೇ ವಸತಿ ಹಕ್ಕು ಹೋರಾಟ ಸಮಿತಿಯ ಕಾರ್ಯಕರ್ತರಾದ ಶ್ರೀಮತಿ ಸ್ವರ್ಣ ಭಟ್ ಜೊತೇಗೇ ಮಂಗಳೂರು ಜಿಲ್ಲಾಧಿಕಾರಿಗೇ ಶ್ರೀ ಚಂದ್ರಹಾಸರ ಮೂರು ಸೇಂಟ್ಸ್ ನ ವಸತಿ ಹಕ್ಕಿಗಾಗಿ ಮನವಿ ಸಲ್ಲಿಸಿದರು.

Read More

ದೇವಾಡಿಗ ಅಕ್ಷಯ ಕಿರಣದ ಸೇವಾಯಜ್ಣ ಕಾರ್ಯಕ್ರಮ .

June 20, 2018

ದೇವಾಡಿಗ ಅಕ್ಷಯ ಕಿರಣದ ನಾಲ್ಕು ಮತ್ತು ಐದನೇ ಸೇವಾಯಜ್ಣವನ್ನು ಇದೇ ತಿಂಗಳ ತಾರೀಕು 22 ರಂದು ಕಾಟಿಪಳ್ಳದ ಅನಾರೋಗ್ಯ ಪೀಡಿತ ಶ್ರೀ ಚಂದ್ರಹಾಸ ದೇವಾಡಿಗ ರಿಗೇ ವೈದ್ಯಕೀಯ ನೇರವು ನೀಡುವುದಕ್ಕಾಗಿ 12 ಗಂಟೇಗೇ ಸರಿಯಾಗಿ ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಆದ ಶ್ರೀ ಹರಿಶ್ಚಂದ್ರ ದೇವಾಡಿಗರ ನೂತನ ಮನೇಯಲ್ಲಿ ಸೇರಿ ತದನಂತರ ಅಲ್ಲಿಂದ ಒಟ್ಟಿಗೇ ಸುರತ್ಕಲ್ ನ ಕಾಟಿಪಳ್ಳಕ್ಕೇ ತೇರಳುವುದು. ಅಂತೇಯೇ ಮರುದಿನ ತಾರೀಕು 23 ರಂದು ಯೇರ್ಮಾಳ ತೇಂಕದ ಬಸ್ ಸ್ಟಾಪ್ ನಲ್ಲಿ ಬೇಳಿಗ್ಗೇ 10 […]

Read More
Skip to toolbar