ನೂತನ ದಿನ ಪತ್ರಿಕೆ ಶ್ರಂಗ ತರಂಗ ದ ಕಾರ್ಯಾಲಯವನ್ನು ಶ್ರೀ ನರಸಿಂಹ ದೇವಾಡಿಗ ಕುಕ್ಕಿಕಟ್ಟೇ  ಉದ್ಘಾಟಿಸಿದರು.

ಶ್ರೀ ನಾಗರಾಜ್ ದೇವಾಡಿಗರ ಸoಪಾದಕೀಯ ಮತ್ತು ಮಾಲಕತ್ವದ ನೂತನ ದಿನ ಪತ್ರಿಕೆ ಶ್ರಂಗ ತರಂಗ ದ ಕಾರ್ಯಾಲಯವನ್ನು ಕೊಪ್ಪದ ಶಂಕರ ವಾಣಿಜ್ಯ ಸಂಕೀರ್ಣದಲ್ಲಿ ಶ್ರೀ ಏಕನಾಥೇಶ್ವರೀ ದೇವಳದ ವಿಶ್ವಸ್ಠರಾದ ಶ್ರೀ ನರಸಿಂಹ ದೇವಾಡಿಗ ಕುಕ್ಕಿಕಟ್ಟೇ  ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ದೇವಾಡಿಗ ಸಂಘ Theerthalli ಯ ಅಧ್ಯಕ್ಷ ರಾದ ಶ್ರೀ ಗಣೇಶ್ ದೇವಾಡಿಗ , ಪ್ರಧಾನ ಕಾರ್ಯದರ್ಶಿ ಶ್ರೀ ಸಂತೋಷ್ ದೇವಾಡಿಗ ಮತ್ತು ಪತ್ರಿಕಾ ಮಿತ್ರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Skip to toolbar