ದೇವಾಡಿಗ ಅಕ್ಷಯ ಕಿರಣ: ದೇವರಾಜ್ ದೇವಾಡಿಗ ಬಿಜೂರ್ ಇವರಿಗೆ ವೈದ್ಯಕೀಯ ನೆರವು ಪ್ರಕಟಣೆ.

ವರದಿ : ಗಣೇಶ್ ಶೇರಿಗಾರ್

ಬ್ರೈನ್ ಹ್ಯಮರೇಜ್ ನಿಂದ ಬಳಲುತ್ತಿರುವ ಬಡ ದೇವರಾಜ್ ದೇವಾಡಿಗ  ಬಿಜೂರ್ ಇವರಿಗೆ ,ದೇವಾಡಿಗ ಅಕ್ಷಯ ಕಿರಣ ದ ಪರವಾಗಿ  28  ಶನಿವಾರ ಏಪ್ರಿಲ್  2018 ರಂದು ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರಾದ ಮುoಬೈ ಅಶೋಕ್ ದೇವಾಡಿಗರು , ಉಪ್ಪುಂದದ ಶ್ರೀಕಾಂತ್ ದೇವಾಡಿಗರು, ಜಗದೀಶ್ ದೇವಾಡಿಗ, ಕುಂದಾಪುರದ ರಾಮ ದೇವಾಡಿಗ ಮತ್ತು ಗಂಗೊಳ್ಳಿಯ ರಾಜ ದೇವಾಡಿಗರು ಬೆಳಿಗ್ಗೆ 11 ಗಂಟೆಗೆ ಭೇಟಿ ನೀಡಿ ವೈದ್ಯಕೀಯ ನೆರವು ನಿಡುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಆದ್ದರಿಂದ ಏಪ್ರಿಲ್ 28 ರಂದು ನಡೆಯುವ ನಮ್ಮ ಚೊಚ್ಚಲ ಸೇವಾಕಾರ್ಯದಲ್ಲಿ ಊರಿನಲ್ಲಿನ ಸೇವಾದಾರರು ಭಾಗವಹಿಸಬೇಕೆoದು ಕೇಳಿಕೊಳ್ಳುತ್ತಿದ್ದಾರೆ .

ಮಾಹಿತಿಗಾಗಿ
ಅಶೋಕ್ ದೇವಾಡಿಗ ಪೋವೈ ಮುoಬೈ (9820302849)
ಶ್ರೀಕಾಂತ್ ದೇವಾಡಿಗ ಉಪ್ಪುಂದ ( 9449332339)
ರಾಮ ದೇವಾಡಿಗ ಕುಂದಾಪುರ (9480468377)
ಇವರನ್ನು ಸoಪರ್ಕಿಸಿರಿ.

Leave a Reply

Your email address will not be published. Required fields are marked *

Skip to toolbar