Month: May 2018

ಶ್ರೀಯುತ ದಿನೇಶ್ ಚಂದ್ರಶೇಖರ್ ದೇವಾಡಿಗ ನಾಗೂರು ಇವರಿಗೆ ಆಯ೯ಭಟ ಇಂಟರ್‌ನ್ಯಾಷನಲ್ ಅವಾರ್ಡ್ಸ್ .

May 23, 2018

ಕದಂ ಕುಂದಾಪುರ ದೇವಾಡಿಗ ಮಿತ್ರ ಇದರ ಸ್ಫಾಪಕ ಅಧ್ಯಕ್ಷರಾಗಿರುವ ನಮ್ಮ ಕುಂದಾಪುರ ಕನ್ನಡ ಬಳಗದ ಇದರ ಉಪಾಧ್ಯಕ್ಷರಾಗಿರುವ ಶ್ರೀಯುತ ದಿನೇಶ್ ಚಂದ್ರಶೇಖರ್ ದೇವಾಡಿಗ ನಾಗೂರು ಇಂದು ಸಂಜೆ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಆಯ೯ಭಟ ಇಂಟರ್‌ನ್ಯಾಷನಲ್ ಅವಾರ್ಡ್ಸ್ ನ್ನು ತಮ್ಮ ಮುಡಿಗೇರಿಸಿ ಕೊಂಡರು. ತಮ್ಮ ಸ್ವಂತ ಚಿಂತೆಯ ಜೊತೆ ಸಮಾಜದ ಚಿಂತೆಯನ್ನು ಮಾಡಲಾರಂಭಿಸಿದಾಗ ಆತ ಸಮಾಜದಲ್ಲಿ ಒಬ್ಬ ಸುಸಂಸ್ಕೃತ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ ಹಾಗೆಯೇ ತಂದೆ ತಾಯಿಯ ಪ್ರೀತಿ ಆಸರೆ ಇದ್ದರೆ ಮಾತ್ರ ವ್ಯಕ್ತಿ ಸಮಾಜದಲ್ಲಿ ಅಭಿವೃದ್ಧಿಯ ಹೊಂದಲು ಸಾಧ್ಯ […]

Read More

ಹರೀಶ್ ದೇವಾಡಿಗ ಇವರಿಗೆ ಕುಂದಾಪುರ ದೇವಾಡಿಗ ಮಿತ್ರ ಕದಮ್ ದುಬೈ, ವೈದ್ಯಕೀಯ ನೆರವು ನೀಡಿದರು.

May 23, 2018

ಲಿಂಪೋಮಾ ಎನ್ನುವ ಖಾಯಿಲೆಗೆ ಒಳಗಾಗಿ ಮಂಗಳೂರಿನ ಪಾಧರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ತಲ್ಲೂರು ಮಾರನಮನೆಯ ಹರೀಶ್ ದೇವಾಡಿಗ ಇವರಿಗೆ ಕುಂದಾಪುರ ದೇವಾಡಿಗ ಮಿತ್ರ ಕದಮ್ ದುಬೈ 10000 ರೂ ವೈದ್ಯಕೀಯ ನೆರವು ನೀಡಿದರು.ಈ ಸಂಧರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ರಾಜು ದೇವಾಡಿಗ ತ್ರಾಸಿ,ಶೀನ ದೇವಾಡಿಗ ಮರವಂತೆ,ವಾಸು ದೇವಾಡಿಗ ಬೈಂದೂರು,ಅಂಬಿಕಾ ರಾಜು ದೇವಾಡಿಗ, ರವಿ ದೇವಾಡಿಗ ತಲ್ಲೂರು ಮೊದಲಾದವರು ಉಪಸ್ಥಿತರಿದ್ದರು.  

Read More

ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.

May 15, 2018

ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ* 2017-18 ಸಾಲಿನಲ್ಲಿ ಎಸ್ ಎಸ್ ಎಲ್ ಸಿ / ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡಿ ಮಾರ್ಚ್ ಮತ್ತು ಏಪ್ರಿಲ್ 2018 ರಲ್ಲಿ ನೆಡೆದ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕುಂದಾಪುರ ತಾಲೂಕಿನ ದೇವಾಡಿಗ ಸಮಾಜದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. *ವಿ.ಸೂ:ಸರ್ಕಾರಿ ಮತ್ತು ಅನುದಾನಿತ ಸರ್ಕಾರಿ ಶಾಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿ ಗಳಿಗೆ ಮಾತೃ* ವಿದ್ಯಾರ್ಥಿವೇತನದ ಅರ್ಜಿಗಾಗಿ ಈ ಕೆಳಗಿನವರನ್ನು ಸಂಪರ್ಕಿಸಿ. ಶೀನ ದೇವಾಡಿಗ ಮರವಂತೆ […]

Read More

ತಲ್ಲೂರು ದೇವಾಡಿಗ ಸಂಘ: ದಿನೇಶ್ ದೇವಾಡಿಗ ನಾಗೂರು(ಕದಂ ದುಬೈ) ಇವರ ಮನೆಗೆ ತೆರಳಿ ಹೂಗುಚ್ಚ ನೀಡಿ ಶುಭಹಾರೈಸಿದರು.

May 12, 2018

ತಲ್ಲೂರು ದೇವಾಡಿಗ ಸಂಘದವರು ಇತ್ತೀಚೆಗೆ ಆರ್ಯಭಟ ಪ್ರಶಸ್ತಿ ಸ್ವೀಕರಿಸಲಿರುವ ದಿನೇಶ್ ದೇವಾಡಿಗ ನಾಗೂರು(ಕದಂ ದುಬೈ) ಇವರ ಮನೆಗೆ ತೆರಳಿ ಹೂಗುಚ್ಚ ನೀಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ತಲ್ಲೂರು ದೇವಾಡಿಗ ಸಂಘದ ಅಧ್ಯಕ್ಷರಾದ ಬಸವ ದೇವಾಡಿಗ,ಸಪ್ತಸ್ವರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯಾದ ರವಿ ತಲ್ಲೂರು, ಶ್ರೀಮತಿ ಗೌರಿ ದೇವಾಡಿಗ ಉಪ್ಪುಂದ,ಗೋಪಾಲ್ ಮಾಸ್ಟರ್, ರಮೇಶ್ ಆರಾಟೆ ಮೊದಲಾದವರು ಉಪಸ್ಥಿತರಿದ್ದರು.

Read More
Skip to toolbar