ತಲ್ಲೂರು ದೇವಾಡಿಗ ಸಂಘ: ದಿನೇಶ್ ದೇವಾಡಿಗ ನಾಗೂರು(ಕದಂ ದುಬೈ) ಇವರ ಮನೆಗೆ ತೆರಳಿ ಹೂಗುಚ್ಚ ನೀಡಿ ಶುಭಹಾರೈಸಿದರು.

ತಲ್ಲೂರು ದೇವಾಡಿಗ ಸಂಘದವರು ಇತ್ತೀಚೆಗೆ ಆರ್ಯಭಟ ಪ್ರಶಸ್ತಿ ಸ್ವೀಕರಿಸಲಿರುವ ದಿನೇಶ್ ದೇವಾಡಿಗ ನಾಗೂರು(ಕದಂ ದುಬೈ) ಇವರ ಮನೆಗೆ ತೆರಳಿ ಹೂಗುಚ್ಚ ನೀಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ತಲ್ಲೂರು ದೇವಾಡಿಗ ಸಂಘದ ಅಧ್ಯಕ್ಷರಾದ ಬಸವ ದೇವಾಡಿಗ,ಸಪ್ತಸ್ವರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯಾದ ರವಿ ತಲ್ಲೂರು, ಶ್ರೀಮತಿ ಗೌರಿ ದೇವಾಡಿಗ ಉಪ್ಪುಂದ,ಗೋಪಾಲ್ ಮಾಸ್ಟರ್, ರಮೇಶ್ ಆರಾಟೆ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Skip to toolbar