ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.

ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ* 2017-18 ಸಾಲಿನಲ್ಲಿ ಎಸ್ ಎಸ್ ಎಲ್ ಸಿ / ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡಿ ಮಾರ್ಚ್ ಮತ್ತು ಏಪ್ರಿಲ್ 2018 ರಲ್ಲಿ ನೆಡೆದ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕುಂದಾಪುರ ತಾಲೂಕಿನ ದೇವಾಡಿಗ ಸಮಾಜದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
*ವಿ.ಸೂ:ಸರ್ಕಾರಿ ಮತ್ತು ಅನುದಾನಿತ ಸರ್ಕಾರಿ ಶಾಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿ ಗಳಿಗೆ ಮಾತೃ*
ವಿದ್ಯಾರ್ಥಿವೇತನದ ಅರ್ಜಿಗಾಗಿ ಈ ಕೆಳಗಿನವರನ್ನು ಸಂಪರ್ಕಿಸಿ.
ಶೀನ ದೇವಾಡಿಗ ಮರವಂತೆ
9740859104
ರಾಜು ದೇವಾಡಿಗ ತ್ರಾಸಿ 9448070400
ಜನಾರ್ಧನ್ ಮಾಸ್ಟರ್ ಬೈಂದೂರು 9448529466
ರವಿ ತಲ್ಲೂರು
9008994045
ಪುರುಷೋತ್ತಮದಾಸ್ ಉಪ್ಪುಂದ
9742019893
ಜೆ ಪಿ ಬಡಾಕೆರೆ
9964095305
ನಾರಾಯಣ ದೇವಾಡಿಗ ಕುಂದಾಪುರ
9448548806
ರಾಘವೇಂದ್ರ ಮಾಸ್ಟರ್ ಬೈಂದೂರು
9449754929
ಸಂತೋಷ್ ದೇವಾಡಿಗ ಕೋಟೇಶ್ವರ
9731212345
ಸವಿತಾ ದೇವಾಡಿಗ ಗಂಗೊಳ್ಳಿ
73536 22357

Leave a Reply

Your email address will not be published. Required fields are marked *

Skip to toolbar