Author: admin

Kumari Rakskata Devadiga Airoli Topper in BSC IT.

April 16, 2018

Devadiga Sangha Mumbai s LCC Navimumbai, Vidhya- Dhare Student kumari Rakskata devadiga Airoli Topper in BSC IT Academic year 2016 -17.( S K Somayya college Ghatkoper).

Read More

ನೂತನ ದಿನ ಪತ್ರಿಕೆ ಶ್ರಂಗ ತರಂಗ ದ ಕಾರ್ಯಾಲಯವನ್ನು ಶ್ರೀ ನರಸಿಂಹ ದೇವಾಡಿಗ ಕುಕ್ಕಿಕಟ್ಟೇ  ಉದ್ಘಾಟಿಸಿದರು.

April 16, 2018

ಶ್ರೀ ನಾಗರಾಜ್ ದೇವಾಡಿಗರ ಸoಪಾದಕೀಯ ಮತ್ತು ಮಾಲಕತ್ವದ ನೂತನ ದಿನ ಪತ್ರಿಕೆ ಶ್ರಂಗ ತರಂಗ ದ ಕಾರ್ಯಾಲಯವನ್ನು ಕೊಪ್ಪದ ಶಂಕರ ವಾಣಿಜ್ಯ ಸಂಕೀರ್ಣದಲ್ಲಿ ಶ್ರೀ ಏಕನಾಥೇಶ್ವರೀ ದೇವಳದ ವಿಶ್ವಸ್ಠರಾದ ಶ್ರೀ ನರಸಿಂಹ ದೇವಾಡಿಗ ಕುಕ್ಕಿಕಟ್ಟೇ  ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ದೇವಾಡಿಗ ಸಂಘ Theerthalli ಯ ಅಧ್ಯಕ್ಷ ರಾದ ಶ್ರೀ ಗಣೇಶ್ ದೇವಾಡಿಗ , ಪ್ರಧಾನ ಕಾರ್ಯದರ್ಶಿ ಶ್ರೀ ಸಂತೋಷ್ ದೇವಾಡಿಗ ಮತ್ತು ಪತ್ರಿಕಾ ಮಿತ್ರರು ಉಪಸ್ಥಿತರಿದ್ದರು.

Read More

38ನೇ ನೇಶನಲ್ ಮಾಸ್ಟರ್ಸ್ ಅತ್ಲೇಟಿಕ್ ಚಾಂಪಿಯನ್ ಶಿಪ್-2018 ಸ್ಪರ್ಧೆ ಬೆಳ್ಳಿ ಪದಕಕ್ಕೆ ಭಾಜನರಾದ ಸುರೇಖಾ ಹೇಮಂತ್ ದೇವಾಡಿಗ.

April 16, 2018

(ಚಿತ್ರ / ವರದಿ : ರೊನಿಡಾ ಮುಂಬಯಿ) ಮುಂಬಯಿ, ಎ.15: ಕರ್ನಾಟಕ ಮಾಸ್ಟರ್ಸ್ ಅತ್ಲೇಟಿಕ್ ಅಸೋಸಿಯೇಶನ್ ಸಂಸ್ಥೆಯು ದಕ್ಷಿಣ ಕನ್ನಡ ಮಾಸ್ಟರ್ಸ್ ಅತ್ಲೇಟಿಕ್ ಅಸೋಸಿಯೇಶನ್ ಸಹಯೋಗದಲ್ಲಿ ನಾಲ್ಕು ದಿನಗಳ ಇಂಡಿಯನ್ ಮಾಸ್ಟರ್ಸ್ ಅತ್ಲೇಟಿಕ್ಸ್ `38ನೇ ನೇಶನಲ್ ಮಾಸ್ಟರ್ಸ್ ಅತ್ಲೇಟಿಕ್ ಚಾಂಪಿಯನ್ ಶಿಪ್-2018′ ಸ್ಪರ್ಧೆ ಆಯೋಜಿಸಿದೆ. ಕರ್ನಾಟಕ ರಾಜ್ಯದ ಮಂಗಳೂರು ಅಲ್ಲಿನ ಮಂಗಳಾ ಕ್ರೀಡಾಂಗಣದಲ್ಲಿ ಕಳೆದ ಗುರುವಾರದಿಂದ (ಎ.12) ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ವಿದ್ಯಾಥಿರ್üನಿ ಸುರೇಖಾ ಹೇಮಂತ್ ದೇವಾಡಿಗ ಪಾಲ್ಗೊಂಡಿದ್ದು ಹೈಜಂಪ್ ಸ್ಪರ್ಧೆಯಲ್ಲಿ […]

Read More

ದೇವಾಡಿಗ ಸಂಘ ಮುoಬೈ ಮಹಿಳಾ ವಿಭಾಗದ ವತಿಯಿಂದ ಜಾಗತಿಕ ಮಹಿಳಾ ದಿನ ದ ಆಚರಣೆ .

March 31, 2018

ದೇವಾಡಿಗ ಸಂಘ ಮುoಬೈ ಯ ಮಹಿಳಾ ವಿಭಾಗದವರಿಂದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮವು ಶ್ರೀಮತಿ ಕುಸುಮಾ ದೇವಾಡಿಗ, ಜಯಂತಿ ದೇವಾಡಿಗ, ನಳಿನಿ ದೇವಾಡಿಗರ ಪ್ರಾರ್ಥನೆಯೊಂದಿಗೆ ದಾದರ್ ನ ದೇವಾಡಿಗ ಸೆಂಟರ್ ನಲ್ಲಿ ಪ್ರಾರoಭಗೊoಡಿತು. ಮಹಿಳಾ ಕಾರ್ಯಾಧ್ಯಕ್ಷೇ ಶ್ರೀಮತಿ ಜಯಂತಿ ಮೊಯಿಲಿಯವರು ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಅಧ್ಯಕ್ಷ ಶ್ರೀ ವಾಸು ದೇವಾಡಿಗ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ದೇವಾಡಿಗ, ಯುವ ವಿಭಾಗದ ಮಾರ್ಗದರ್ಶಿ ಪ್ರವೀಣ್ ನಾರಾಯಣ್, ಸಿಟಿ ವಲಯದ ಕಾರ್ಯಾಧ್ಯಕ್ಷ ಹೇಮನಾಥ ದೇವಾಡಿಗರನ್ನು ಅಲ್ಲದೆ ನೆರೆದಿದ್ದ ಎಲ್ಲಾ ಮಹಿಳೆಯರಿಗೆ ಸ್ವಾಗತ […]

Read More

ಕರ್ನಾಟಕದಲ್ಲಿ ಚುನಾವಣಾ ಮಹಾ ಸಮರಕ್ಕೆ ವೇದಿಕೆ ಸಿದ್ದ.

March 30, 2018

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್ ಹಾಗು ಜೆ ಡಿ ಎಸ್ ನ ಚುನಾವಣಾ ಸಮರಕ್ಕೆ ಬೇಕಾಗುವ ಎಲ್ಲಾ ತಾಲೀಮು ಪ್ರಾರoಭಗೊಂಡಿದೆ. ಕಾಂಗ್ರೆಸ್ ನ್ನಲ್ಲಿ ಶ್ರೀ ಸಿದ್ಧರಾಮಯ್ಯನವರಿದ್ದ ಕಾರಣ , ಕಾಂಗ್ರೆಸನ್ನು ಜರೆಯುವುತಿದ್ದ ಜೆಡಿಎಸ್ , ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ನಿಶ್ಚಲ ಬಹುಮತ ಪಡೆಯುವುದು ತಿಳಿದ ತಕ್ಷಣ ಕಾಂಗ್ರೆಸ್ ನೊoದಿಗೆ ಚುನಾವಣ ಹೋಂದಾಣಿಕೆಗೆ ತಾನು ತಯಾರಿರುವುದಾಗಿ ತಿಳಿಸಿದೆ. ಒಂದು ಲೆಕ್ಕದಲ್ಲಿ ಬಿಜೆಪಿ ಶ್ರೀ ಯಡೆಯೂರಪ್ಪನವರನ್ನು ಮುಖ್ಯಮಂತ್ರಿ ಅಂತ ಘೋಷಿಸಿದಾಗಲೇ ಕಾಂಗ್ರೆಸ್ ಅರ್ಧ ಚುನಾವಣೆ […]

Read More

ಥೈಲ್ಯಾಂಡ್ ಮಾಸ್ಟರ್ಸ್ ಅಂತಾರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ಷಿಪ್ನ: ಜಯಂತಿ ದೇವಾಡಿಗ 5 ಪದಕ.

March 19, 2018

ಶ್ರೀಮತಿ ಜಯಂತಿ ಎಂ ದೇವಾಡಿಗ  ಥೈಲ್ಯಾಂಡ್ನಲ್ಲಿ 27 ನೇ ಥೈಲ್ಯಾಂಡ್ ಮಾಸ್ಟರ್ಸ್ ಅಂತರರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ 5 ಪದಕಗಳನ್ನು ಗೆದ್ದಿದ್ದಾರೆ. ಥೈಲ್ಯಾಂಡ್ ಮಾಸ್ಟರ್ಸ್ ಅಥ್ಲೆಟಿಕ್ಸ್. 27 ಥೈಲ್ಯಾಂಡ್ ಮಾಸ್ಟರ್ಸ್ ಇಂಟರ್ನ್ಯಾಷನಲ್ ಅಥ್ಲೆಟಿಕ್ ಚಾಂಪಿಯನ್ಷಿಪ್. ಚಿಯಾಂಗ್ ಮಿ ಲ್ಯಾಂಪ್ಹಾಂಗ್ ಕ್ರೀಡಾಂಗಣದಲ್ಲಿ ನಡೆಯಿತು. ಶ್ರೀಮತಿ ಜಯಂತಿ ಎಂ ದೇವಾಡಿಗ ಮೊದಲ ಬಾರಿಗೆ ಟ್ರಿಪಲ್ ಜಂಪ್ನಲ್ಲಿ 5 ಪದಕಗಳನ್ನು ಗೆದ್ದಿದ್ದಾರೆ. -ಲಂಗ್ ಜಂಪ್ ಮೊದಲು. -4×100 ಮೊದಲ ರಿಲೇ. -ಹೈ ಜಂಪ್ ಸೆಕೆಂಡ್. -4×400 ರಿಲೇ ಎರಡನೇ.

Read More

ಉದಯ ಶೇರಿಗಾರ್, ನಾಗ ಸ್ವರ ಮಾಂತ್ರಿಕ.

March 19, 2018

ಕರಾವಳಿಯ ನಾಗ ಸ್ವರ ಮಾಂತ್ರಿಕ ಅಲೆವೂರು ಉದಯ ಶೇರಿಗಾರ್….ತುಳುನಾಡಿನ ನಾಗ ಸ್ವರ ಲೋಕದಲ್ಲಿ ಒಂದು ಅಲೆಯನ್ನೆ ಉಂಟು ಮಾಡುತ್ತಿರುವ ಅತ್ಯದ್ಭುತ ವಾದಕ…ಪ್ರಚಾರದ ಬೆನ್ನು ಬೀಳದೆ ತನ್ನ ನಾಗ ಸ್ವರದ ಇಂಪಾದ ಸ್ವರದಿಂದಲೆ ನೆರೆದಿರುವ ಸಾವಿರಾರು ಜನರನ್ನು ಮಂತ್ರ ಮುಗ್ದ ಗೊಳಿಸುವ ಉದಯ ಶೇರಿಗಾರರು ಮಟ್ಟಾರ್ ಬಬ್ಬರ್ಯ ದ್ಯೆವಸ್ಥಾನದಲ್ಲಿ ನುಡಿಸಿರುವ ಕೆಲವೊಂದು ಸ್ವರಗಳು ನಿಮ್ಮ ಮುಂದೆ ..ಕೇಳಿ ಆನಂದಿಸಿ. +91 94482 52456 Udaya sherigar

Read More

ರೂಪಾಯಿ ಐವತ್ತ್ ಮೂರು ಸಾವಿರದ ಇನ್ನೂರು ದೇಣಿಗೆಯಾಗಿ ನೀಡಲಾಯಿತು.

March 17, 2018

ಶ್ರೀ ದಿನೇಶ್ ಚಂದ್ರಶೇಖರ್ ದೇವಾಡಿಗ ಮಾಲಿಕರು ಎಲಿಗಂಟ್ ಕಿಚ್ಚನ್ ಸಮೂಹ ಸಂಸ್ಥೆ ಇವರ ಪ್ರಾಯೋಜಕತ್ವದಲ್ಲಿ ತಯಾರಿಸಿದ ಮಂಗಳ ರೂಪಿಣಿ ಶ್ರೀ ಏಕನಾಥೇಶ್ವರಿ ದೇವಿಯ ಭಕ್ತಿಗೀತೆಗಳ ಧ್ವನಿ ಸುರಳಿ ಮಾರಾಟದಲ್ಲಿ ಬಂದಂತಹ ಎಲ್ಲಾ ಹಣವನ್ನು ರೂಪಾಯಿ ಐವತ್ತ್ ಮೂರು ಸಾವಿರದ ಇನ್ನೂರು (53,200 Rs /-) ಏಕನಾಥೇಶ್ವರಿ ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಲಾಯಿತು.

Read More

ದೇವಾಡಿಗರ ಚಿನ್ನ ಅಭಿನ್ ದೇವಾಡಿಗ

March 17, 2018

ಬೆಂಗಳೂರ್ ನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ಸ್ನಲ್ಲಿ 14 ವಯೋಮಾನದ ಒಳಗಿನವರಲ್ಲಿ ಕಲ್ಯಾಣಪುರದ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯ ಅಭಿನ್ ಬಿ ದೇವಾಡಿಗರು 100 ಮತ್ತು 200 ಮೀಟರ್ ಓಟದಲ್ಲಿ ಚಿನ್ನ ಹಾಗು ರಿಲೇ ಓಟದಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.  

Read More
Skip to toolbar