Uncategorized

Kumari Rakskata Devadiga Airoli Topper in BSC IT.

April 16, 2018

Devadiga Sangha Mumbai s LCC Navimumbai, Vidhya- Dhare Student kumari Rakskata devadiga Airoli Topper in BSC IT Academic year 2016 -17.( S K Somayya college Ghatkoper).

Read More

ಸಂಗೀತ ರಸ ಮಂಜರಿ ಮತ್ತು ನಾಟಕ ಪ್ರದರ್ಶನ.

December 16, 2017

ರಂಗಭೂಮಿಯಲ್ಲಿ ಕಲಾವಿದನಾಗಿ, ನ್ರತ್ಯ ಸಂಯೋಜಕನಾಗಿ ಸದಾ ತನ್ನ ಕಲಾ ಸೇವೆಯನ್ನು ಗೈಯುತ್ತಾ ಚಿರಪರಿಚಿತರಾಗಿರುವ ಸತೀಶ್ ದೇವಾಡಿಗ, ಮುಂಡ್ಕೂರು ಹಾಗೂ  ಹರೀಶ್ ಕೋಟ್ಯಾನ್ ಪಡು ಇನ್ನಾಇವರ ಪ್ರಾಯೋಜಕತ್ವದಲ್ಲಿ  ಕಮಲಕಲಾವೇದಿಕೆಯ ಲಾಂಛನದಡಿಯಲ್ಲಿ  ಇದೇ ಬರುವ ಶನಿವಾರ ದಿನಾಂಕ 16/12/17 ರಂದು ಶ್ರೀ ಶ್ರೀ ಶ್ರೀ ಪರಮಪೂಜ್ಯ ಗುರುಪುರ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿಯವರ ಶುಭಾಶೀರ್ವಾದಗಳೊಂದಿಗೆ  ಲಯನ್ ಕಿಶೋರ್ ಡಿ.ಶೆಟ್ಟಿ ಮತ್ತು ನವೀನ್ ಶೆಟ್ಟಿ ಅಳಕೆ ಇವರ ಮಾರ್ಗದರ್ಶನ, ಶೋಭಾ ಶೆಟ್ಟಿ ಶಕ್ತಿನಗರ ಇವರ ಸಲಹೆಯೊಂದಿಗೆ ಪ್ರಶಾಂತ್ ಗುರುಪುರ ಸಾರಥ್ಯದಲ್ಲಿ ಗುರುದಯ ತಂಡದ […]

Read More

ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ.

December 16, 2017

(ಒಂದು ಕುಟುಂಬದಿಂದ ಒಂದು ಅರ್ಜಿ ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ) ಅರ್ಜಿದಾರರ ಅರ್ಹತೆ: 👉🏽 ಕುಟುಂಬದ ವಾರ್ಷಿಕ‌ ಆದಾಯ ಗರಿಷ್ಠ ರೂ.87,000₹ ಮೀರಿರಬಾರದು. 👉🏽 ಕನಿಷ್ಠ 5 ವರ್ಷಗಳಿಂದ ಮೇಲ್ಪಟ್ಟು ಬೆಂಗಳೂರು ನಿವಾಸಿಯಾಗಿರಬೇಕು. (BDA ವ್ಯಾಪ್ತಿಯಲ್ಲಿ) 👉🏽 ಆಧಾರ್ ಕಾರ್ಡ್ ಹೊಂದಿರಬೇಕು. 👉🏽 ಸರ್ಕಾರದ ಯಾವುದೇ ಯೋಜನೆಯ ಫಲಾನುಭವಿಯಾಗಿರಬಾರದು. 👉🏽 ರಾಜ್ಯದಲ್ಲಿ ಎಲ್ಲಿಯೂ ಸ್ವಂತ ಮನೆ ಹೊಂದಿರಬಾರದು. ಕಡ್ಡಾಯವಾಗಿ ಸಲ್ಲಿಸಬೇಕಾದ ದಾಖಲೆಗಳು: (ಕಂದಾಯ ಇಲಾಖೆಯ RD ನಂಬರನ್ನು ಮಾತ್ರ ನಮೂದಿಸುವುದು) ⏩ ಜಾತಿ‌ ಪ್ರಮಾಣ ಪತ್ರ ಸಂಖ್ಯೆ ⏩ […]

Read More

ಅವ್ಯವಸ್ಥೆಯ ಆಗರವಾಗಿರುವ ಸರಕಾರಿ ಆಸ್ಪತ್ರೆಗಳು . ಇವುಗಳ ಕಾಯಕಲ್ಪ ಎOದು ?

December 14, 2017

ಹಿOದೆ ಬಾಲ್ಯದಲ್ಲಿರುವಾಗ ನೆರೆ ಮನೆಯ ಅಜ್ಜಿ ಹೇಳುತಿದ್ದರು ಮನುಶ್ಯನಿಗೆ  ಯಾವ ಸಹವಾಸವಾದರೂ ಆಗಬಹುದು ಆದರೆ ಕೋರ್ಟು ಮತ್ತು ಆಸ್ಪತ್ರೆಯ ಸಹವಾಸ ಖಂಡಿತಾ ಬೇಡ. ಈ ವಿಷಯ ಈಗ ಯಾಕೆ ಬಂತೆOದರೆ ನಿನ್ನೆ ನಾನು ಮತ್ತು ನನ್ನ ಮಿತ್ರ ದಯಾನಂದ್ ದೇವಾಡಿಗರು ಠಾಣೆ ಸಿವಿಲ್ ಆಸ್ಪತ್ರೆಗೆ ಒಬ್ರು ದೇವಾಡಿಗ ಭಂಧುವಿನ ಮಗನಿಗೆ ವಿಕಲಾಂಗ ಸರ್ಟಿಫಿಕೇಟ್ ಕೊಡಿಸುವ ಸಲುವಾಗಿ ಹೋಗಿದ್ದೆವು.ಸರಿ ಸುಮಾರು 250ಕ್ಕೂ ಹೆಚ್ಚು ಅಪಂಗ ಜನರು ಸರ್ಟಿಫಿಕೇಟ್ ಅಪೇಕ್ಷಿತರು ಅಲ್ಲಿ ಜಮಾಯಿಸಿದ್ದರು. ಆಸ್ಪತ್ರೆಯ ಪ್ರಾಧಿಕಾರ ಅಲ್ಲಿ ವಾರಕ್ಕೆ ಒಂದು […]

Read More

ಒಲವೇ ಬದುಕಿನ ಚಿತ್ತಾರ .

December 8, 2017

ಸಮಾಜದ ಗಂಡ – ಹೆಂಡತಿಯರೆಲ್ಲರೂ ಪರಸ್ಪರ ತೃಪ್ತಿದಾಯಕ ಬದುಕು ಸಾಗಿಸುತ್ತಿದ್ದಾರೆಯೇ? ಮದುವೆಯೊಂದಿಗೆ ಕಟ್ಟಿಕೊಂಡಿದ್ದ ಅವರ ಕನಸುಗಳು ನನಸಾಗಿವೆಯೇ? ಅಥವಾ ಯವ್ವನದ ಕನಸುಗಳನ್ನ ಪಕ್ಕಕ್ಕಿಟ್ಟು ಮದುವೆಯ ಬಳಿಕ ಹೊಸ ಪ್ರಾಯೋಗಿಕ ಕನಸುಗಳು ಅನಿವಾರ್ಯವಾಗಿ ಹುಟ್ಟಿಕೊಂಡವೇ? ಗಂಡ – ಹೆಂಡತಿಯರಿಂದ ನಿರೀಕ್ಷಿತ ಪ್ರೀತಿ ಪರಸ್ಪರ ಸಿಗುತ್ತಿವೆಯೇ? ಪ್ರೀತಿಸಿ ಮದುವೆಯಾಗಿರುವವರು ಹೆಚ್ಚು ಸುಖ ಅನುಭವಿಸುತ್ತಿದ್ದಾರೆಯೇ?… ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ‘ಇಲ್ಲ’ ಎಂಬುದು ನನ್ನ ಅಭಿಮತ. ಆದರೂ ಸಮಾಜದ ಬಹುತೇಕ ಗಂಡ – ಹೆಂಡತಿಯರು ತಮ್ಮ ಮಕ್ಕಳೊಂದಿಗೆ ನೆಮ್ಮದಿಯಾಗಿದ್ದಾರೆ ಅಥವಾ ನಾವು […]

Read More

A donor of Kidneys is available.

December 2, 2017

A person aged 27 is in his death bed . His last wish is to donate his kidneys. His blood group is : *AB+ve* Mob: *7339681726* Plz Share .. Someone somewhere may require. Forward to as many as possible We may save a life.

Read More

ಕೇಂದ್ರ ಸರಕಾರದ ತರಬೇತಿ ಯೋಜನೆ.

November 22, 2017

ದಿನಭತ್ಯೆಯೊಂದಿಗೆ ಕೇಂದ್ರ ಸರಕಾರದ ತರಬೇತಿ ಯೋಜನೆ, ಎಲ್ಲಾ ನಿರುದ್ಯೋಗಿ ಯುವಕ ಯುವತಿಯರು ಪ್ರಯೋಜನ‌ ಪಡೆಯಿರಿ, ತರಬೇತಿ ನಂತರ ಖಚಿತ ಉದ್ಯೋಗ ಅವಕಾಶವಿದೆ..

Read More

ಉಡುಪಿ ದೇವಾಡಿಗ ಸಂಘ ಕದಮ್ ಮ ಎ ಸೌ ಎ (MASA).

November 19, 2017

ಕೆಲವು ಸಂಘಟನೆಗಳ ಸಾಮಾಜಿಕ ಬದ್ದತೆಯುಳ್ಳ ಕಾರ್ಯ ಚಟುವಟಿಕೆಗಳು ಇತರ ಸಂಘ ಸಂಸ್ಥೇಗಳಿಗೆ ಪ್ರೇರಣೆಯಾಗುತ್ತದೆ. ಉಡುಪಿ ದೇವಾಡಿಗ ಸಂಘ ಕಳೆದ ಎರಡು ವರ್ಷಗಳಿOದ ರಾಜ್ಯದ ಎಲ್ಲಾ ಪ್ರತಿಭಾ ದೇವಾಡಿಗ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿರುವುದು ಅವರ ಕಾರ್ಯವೈಖರಿಯನ್ನು ಸಾಕ್ಷೀಕರಿಸುತ್ತದೆ. ಇದರಲ್ಲೀ ಇವರಿಗೆ ಮುOಬೈ ಸಂಘದ ಸಹಕಾರವನ್ನು ಸ್ಮರಿಸಬೇಕಾಗುತ್ತದೆ. ಈಗ ಉಡುಪಿ ಸಂಘ ಅವರ ಕಾರ್ಯ ವ್ಯಾಪ್ತಿಗೆ ಬರುವ ವಿಕಲಾಂಗ ಸ್ವಜಾತಿ ಭಾಂಧವರಿಗೆ ಅಪಂಗ ವೇತನ ನೀಡುವ ಮೂಲಕ ದೇವಾಡಿಗ ಸಂಘಗಳ ಇತಿಹಾಸದಲ್ಲಿ ಒಂದು ಹೊಸ ಅದ್ಯಾಯವನ್ನು ಬರೆದಿದೆ..ಏನಾದರೂ […]

Read More

ಕುಂದಾಪುರ ಕದಂ ದುಬೈ ಸದಸ್ಯರ ವತಿಯಿಂದ ಧನ  ಸಹಾಯ.

November 16, 2017

ದಿನೇಶ್ ದೇವಾಡಿಗರ ನೇತ್ರತ್ವದಲ್ಲಿ ದೇವಾಡಿಗ ಮಿತ್ರ ಕುಂದಾಪುರ ಕದಂ ದುಬೈ ಸದಸ್ಯರ ವತಿಯಿಂದ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೇರಂಜಾಲಿನ ಸತೀಶ್ ದೇವಾಡಿಗ ಮತ್ತು ಗಂಗೊಳ್ಳಿಯ ಗಣೇಶ್ ದೇವಾಡಿಗ ಇವರಿಗೆ ತಲಾ 10000 ದಂತೆ 20000 ಧನ  ಸಹಾಯವನ್ನು ಪಲಾನೂಭವಿಗಳಿಗೆ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾದ ತ್ರಾಸಿ ರಾಜು ದೇವಾಡಿಗ, ಶೀನ ದೇವಾಡಿಗ ಮರವಂತೆ, ಸಪ್ತಸ್ವರ ಸಹಕಾರಿ ಸಂಘದ ಕಾರ್ಯನಿರ್ವಹನಾಧಿಕಾರಿಯಾದ ರವಿ ದೇವಾಡಿಗ ತಲ್ಲೂರು, ಮಹಾಬಲ ದೇವಾಡಿಗ ಗಂಗೊಳ್ಳಿ ಮೊದಲಾದವರು ಉಪಸ್ತಿತರಿದ್ದರು.

Read More

Congratulations Mukesh Devadiga.

November 8, 2017

Mr Mukesh devadiga Mangalore won Gold Medal in Karnataka state Junior  Powerlifting ChampionShip held at Kinnigoli on 05/11/2017.

Read More
Skip to toolbar