ಸುದ್ದಿ ನವೀಕರಣಗಳು

ಟಾಪ್ ನ್ಯೂಸ್

ದೇವಾಡಿಗ ಅಕ್ಷಯ ಕಿರಣ : ಕಿಡ್ನಿ ಕಸಿ ಮಾಡಿಸಿ ಗುಣ ಮುಖ ರಾಗಿರುವ ಶ್ರೀ ಸುರೇಶ್ ದೇವಾಡಿಗರನ್ನು ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿದರು.

June 11, 2018

ನಮ್ಮ ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರು ಆದ ಶ್ರೀ ಗಣೇಶ್ ಶೇರಿಗಾರ್, ಶ್ರೀ ಅಶೋಕ್ ದೇವಾಡಿಗ , ಶ್ರೀ ಪರಮೇಶ್ವರ್ ದೇವಾಡಿಗ ಮತ್ತು ಶ್ರೀ ಸುರೇಶ್ ದೇವಾಡಿಗ ರು ಇತ್ತೇಚೇಗೇ ಮಣಿಪಾಲದಲ್ಲಿ ಕಿಡ್ನಿ ಕಸಿ ಮಾಡಿಸಿ ಗುಣ ಮುಖ ರಾಗಿರುವ ಬಿಜೂರ್ ಶ್ರೀ ಸುರೇಶ್ ದೇವಾಡಿಗರನ್ನು ಅವರ ಮನೇ ಪಣ್ವೇಲ್ ನವೀ ಮುOಬೈ ನಲ್ಲಿ ಸೌಹಾರ್ದ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿದರು.

Read More

ದೇವಾಡಿಗ ಸಮಾಜ ಸೇವಾ ಸಂಘ(ರಿ) ತ್ರಾಸಿ ಹಾಗೂ ದೇವಾಡಿಗ ಸಂಘದ ಉಪಾಧ್ಯಕ್ಷರಾದ ರಮೇಶ್ ದೇವಾಡಿಗ ವಂಡ್ಸೇ ಇವರ ವತಿಯಿಂದ ವಿದ್ಯಾರ್ಥಿಗಳಿಗೇ ಉಚಿತ ಪುಸ್ತಕ ವಿತರಣೆ.

June 11, 2018

ದೇವಾಡಿಗ ಸಮಾಜ ಸೇವಾ ಸಂಘ(ರಿ) ತ್ರಾಸಿ ಇದರ 2ನೇ ವಾರ್ಷಿಕ ಮಹಾಸಭೆ ಹಾಗೂ ಬೇಂಗಳೂರು ದೇವಾಡಿಗ ಸಂಘದ ಉಪಾಧ್ಯಕ್ಷರಾದ ರಮೇಶ್ ದೇವಾಡಿಗ ವಂಡ್ಸೇ ಇವರ ವತಿಯಿಂದ ವಿದ್ಯಾರ್ಥಿಗಳಿಗೇ ಉಚಿತ ಪುಸ್ತಕ ವಿತರಣೆ ತ್ರಾಸಿ ದೇವಾಡಿಗ ಸಮಾಜ ಸೇವಾ ಸಂಘ(ರಿ) ತ್ರಾಸಿ ಇದರ 2ನೇ ವಾರ್ಷಿಕ ಮಹಾಸಭೆ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಅಣ್ಣಪ್ಪಯ್ಯ ಸಭಾಭವನ ತ್ರಾಸಿಯಲ್ಲಿ ನಡೆಯಿತು. ಕಾರ್ಯಕ್ರಮನ್ನು ಸನ್ಮಾನ್ಯ ಶಾಸಕರಾದ ಬಿ.ಎಂ ಸುಕುಮಾರ್ ಶೆಟ್ಟಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ದೇವಾಡಿಗ ಸ.ಸೇ.ಸಂಘದ ಅಧ್ಯಕ್ಷರು ರಾಜು ದೇವಾಡಿಗ […]

Read More

ಸುರತ್ಕಲ್ ಕಾಟಿಪಳ್ಳದ ಚಂದ್ರಹಾಸ ದೇವಾಡಿಗ ತಲೇಯಲ್ಲಿ ಎರಡು ಕಡೇ ಬ್ಲಡ್ ಬ್ಲೋಕ್ ಆಗಿ ತನ್ನ ಒಂದು ಸೈಡ್ ಬಲ ಕಳಕೊಂಡು ಮಲಗಿದಲ್ಲೇ ಇದ್ದಾರೇ.

June 11, 2018

ನಮಗೇ ಬಂದ ಮನವಿಯ ಪ್ರಕಾರ ಸುರತ್ಕಲ್ ಕಾಟಿಪಳ್ಳದ ಚಂದ್ರಹಾಸ ದೇವಾಡಿಗರ ಮನೇಗೇ ನಮ್ಮ ಉಜಿರೇಯ ಸೇವಾದಾರರು ಶ್ರೀ ಗಣೇಶ್ ದೇವಾಡಿಗರು ಸುರಿಯುವ ಮಳೇಯನ್ನು ಲೇಕ್ಕಿಸದೇ 95 ಕಿಲೋ ಮೀಟರ್ ಕ್ರಮಿಸಿ ಅವರ ಮನೇಗೇ ನಿನ್ನೇ ಭೇಟಿ ಎಲ್ಲಾ ವಿವರಗಳನ್ನು ನೀಡಿದ್ದಾರೇ. ಚಂದ್ರಹಾಸ ದೇವಾಡಿಗರು ತಲೇಯಲ್ಲಿ ಎರಡು ಕಡೇ ಬ್ಲಡ್ ಬ್ಲೋಕ್ ಆಗಿ ತನ್ನ ಒಂದು ಸೈಡ್ ಬಲ ಕಳಕೊಂಡು ಎರಡೂವರೇ ವರ್ಷದಿಂದ ಮಲಗಿದಲ್ಲೇ ಇದ್ದಾರೇ. ಎರಡು ಸೇಂಟ್ಸ್ ಜಾಗದ ಒಂದು ರೂಮ್ ನ ಒಳಗೇ ಇವರ ವಾಸ್ತವ್ಯ. […]

Read More

ಉಪ್ಪುಂದದ ಬೇಬಿ ದೇವಾಡಿಗ ಅವರ ಗ್ರಹ ನಿರ್ಮಾಣಕ್ಕೆ ಬೆಂಗಳೂರು ದೇವಾಡಿಗ ಸಂಘದ ಉಪಾಧ್ಯಕ್ಷರಾದ ರಮೇಶ್ ದೇವಾಡಿಗ ಆಗಮಿಸಿ ಬೇಬಿ ಅವರಿಗೇ ಧನ ಸಹಾಯ ನೀಡಿದರು.

June 11, 2018

ಉಡುಪಿ ಜಿಲ್ಲಾಪಂಚಾಯತ್ ಸದಸ್ಯರಾದ ಶ್ರೀಮತಿ ಗೌರಿ ದೇವಾಡಿಗರ ಮನವಿಯ ಮೇರೇಗೇ , ತೀರ ಕಡು ಬಡವರಾಗಿದ್ದು ಜೋಪಡಿಯಲ್ಲಿ ವಾಸ ಮಾಡುತ್ತಿರುವ ಉಪ್ಪುಂದದ ಬೇಬಿ ದೇವಾಡಿಗ ಅವರ ಗ್ರಹ ನಿರ್ಮಾಣಕ್ಕೆ ಬೆಂಗಳೂರು ದೇವಾಡಿಗ ಸಂಘದ ಉಪಾಧ್ಯಕ್ಷರಾದ ರಮೇಶ್ ದೇವಾಡಿಗ (ಉದ್ಯಮಿಗಳು) ವಂಡ್ಸೇ ಇವರು ಆಗಮಿಸಿ ಬೇಬಿ ಅವರಿಗೇ 12000 ಧನ ಸಹಾಯ ನೀಡಿದರು.ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾಪಂಚಾಯತ್ ಸದಸ್ಯರಾದ ಶ್ರೀಮತಿ ಗೌರಿ ದೇವಾಡಿಗ,ಶೀನ ದೇವಾಡಿಗ ಕದO ದುಬೈ, ರವಿ ದೇವಾಡಿಗ ತಲ್ಲೂರೂ,ಮೊದಲಾದವರು ಉಪಸ್ತಿತರಿದ್ದರು.ಉಪ್ಪುಂದ ದೇವಾಡಿಗ ಸಂಘದ ಅಧ್ಯಕ್ಷರು ಹಾಗೂ […]

Read More

ದೇವಾಡಿಗ ಅಕ್ಷಯ ಕಿರಣ : ಕಿಡ್ಮಿ ಫೇಲ್ಯೂರ್ ಗೇ ಒಳಗಾಗಿರುವ ಶ್ರೀ ಗೋವಿಂದ ದೇವಾಡಿಗ ಹರ್ಕೇರೀ (ಬೀಜುರ್ ) ನಿವಾಸಕ್ಕೇ ಭೇಟಿ.

June 11, 2018

ದೇವಾಡಿಗ ಅಕ್ಷಯ ಕಿರಣ ಕ್ಕೇ ಬಂದ ಮನವಿಯ ಮೇರೇಗೇ ಅಕ್ಷಯ ಕಿರಣ ಸೇವಾದಾರರು ಕಿಡ್ಮಿ ಫೇಲ್ಯೂರ್ ಗೇ ಒಳಗಾಗಿರುವ ಮುOಬೈ ದಹೀಸರ್ ನಿವಾಸಿ ಶ್ರೀ ಗೋವಿಂದ ದೇವಾಡಿಗ ಹರ್ಕೇರೀ (ಬೀಜುರ್ ) ನಿವಾಸಕ್ಕೇ ಭೇಟಿ ನೀಡಿದರು. ಇಂಡಿಯಾ ಟುಡೇ ವ್ರತ್ತ ಪತ್ರಿಕೇ ಕೇಲಸದಲ್ಲಿದ್ದ ಅವರು ಆನಾರೋಗ್ಯದ ಕಾರಣ ನಿವ್ರತ್ತಿ ಪಡೇದು ಇದೀಗ ರೂ 1660/ ನಿವ್ರತ್ತಿ ವೇತನ ಪಡೇಯುತ್ತಿದ್ದಾರೇ. ತಿಂಗಳಿಗೇ ರೂ 13,320/ ಡಯಾಲಿಸಿಸ್ ಗೇ ಮತ್ತು 5000/ರೂ ಇತರ ಔಷದಕ್ಕೇ ಒಟ್ಟು 18 ರಿಂದ 19 […]

Read More

ಉಪ್ಪುಂದ ದೇವಾಡಿಗ ಸಂಘದ ವತಿಯಿಂದ ನೂತನ ಶಾಸಕರಿಗೆ ಅಭಿನಂದನೆ.

June 11, 2018

ಉಪ್ಪುಂದ ದೇವಾಡಿಗ ಸಂಘದವರು ಬೈಂದೂರು ವಿಧಾನ ಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಗೊಂಡಿರುವ ಬಿ ಎಂ ಸುಕುಮಾರ್ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಅಭಿನಂದಿಸಿದರು. ಈ ಸಂಧರ್ಭದಲ್ಲಿ ಸಂಘದ ಗೌರವಾಧ್ಯಕ್ಷರು ಅಧ್ಯಕ್ಷರು ಹಾಗು ಪದಾಧಿಕಾರಿಗಳು ಉಪಸ್ಥಿತರಿದ್ದರು.  

Read More

ಕದಂನ ವತಿಯಿಂದ, ಶ್ರೀ ದಿನೇಶ್ ಚಂದ್ರಶೇಖರ್ ದೇವಾಡಿಗ ನಾಗೂರ್ ಇವರಿಗೆ ಅಭಿನಂದನಾ ಕಾರ್ಯಕ್ರಮ .

June 4, 2018

ಕದಂನ ವತಿಯಿಂದ, ಇಂಟರ್ನ್ಯಾಷನಲ್ ಆರ್ಯಭಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಶ್ರೀ ದಿನೇಶ್ ಚಂದ್ರಶೇಖರ್ ದೇವಾಡಿಗ ನಾಗೂರ್ ಇವರಿಗೆ ಅಭಿನಂದನಾ ಕಾರ್ಯಕ್ರಮ ಶುಕ್ರವಾರ ದಿನಾಂಕ 01-06-2018 ರಂದು ರಾತ್ರಿ 7.30, ಫಾರ್ಚ್ಯೂನ್ ಪ್ಲಾಜಾ (Qusais) ದುಬೈಯಲ್ಲಿ ಹಮ್ಮಿಕೊಳ್ಳಲಾಯಿತು.  

Read More

ಸೇವಾಭಾವನೇ : ದೇವಾಡಿಗ ಅಕ್ಷಯ ಕಿರಣ ಎನ್ನುವ ವ್ಹಾಟ್ಸ್ ಆಪ್ ಗ್ರೂಪ್ ಮಾದರಿ.

May 30, 2018

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾದ ರೀತೀಯಲ್ಲೀ ಹೀಗೂ ಬಳಸಿಕೊಳ್ಳಬಹುದು ಎನ್ನುವುದಕ್ಕೇ ದೇವಾಡಿಗ ಅಕ್ಷಯ ಕಿರಣ ಎನ್ನುವ ವ್ಹಾಟ್ಸ್ ಆಪ್ ಗ್ರೂಪ್ ಮಾದರಿಯಾಗಿದೇ. ವ್ಯವಸ್ಥೇ ಅನ್ನುವುದು ನಿಂತ ನೀರಾಗಬಾರದು. ಬದಲಾವಣೇ  ಜಗದ ನಿಯಮ. ಕೇಲವರು ಇತಿಹಾಸದಲ್ಲಿ ಹೂತು ಹೋಗುತ್ತಾರೇ. ಮತ್ತೇ ಕೇಲವರು ಇತಿಹಾಸ ನಿರ್ಮಿಸುತ್ತಾರೇ. ಹುಟ್ಟು ಆಕಸ್ಮಿಕ , ಸಾವು ನಿಶ್ಚಿತ. ನಾವೇಸ್ಟು ಕಾಲ ಬದುಕಿದ್ದೇವೇ ಅನ್ನುವುದಕ್ಕಿಂತ ಬದುಕಿದ ಅವಧಿಯಲ್ಲಿ ಏನು ಸಾಧಿಸಿದೇವು ಎನ್ನುವುದು ಮುಖ್ಯ. ನಾವು ಬದುಕ್ಕೂತ ಇನ್ನೊಬ್ಬರ ಕಸ್ಟಗಳಿಗೇ ಸ್ಪಂದಿಸುವುದೇ *ದೇವಾಡಿಗ ಅಕ್ಷಯ ಕಿರಣ*ದ […]

Read More

ಅಕಾಲಿಕ ಮರಣಕ್ಕಿಡಾದ ಕುಂದಾಪುರ ವಕ್ವಾಡಿ ನಿವಾಸಿ ರವಿ ದೇವಾಡಿಗ: ದೇವಾಡಿಗ ಅಕ್ಷಯ ಕಿರಣ ದ ಪರವಾಗಿ ಧನ ಸಹಾಯ.

May 30, 2018

ದೇವಾಡಿಗ  ಅಕ್ಷಯ ಕಿರಣ* ದ ಸೇವಾದಾರರಾದ ಶ್ರೀ ನಾಗರಾಜ್ ತಲ್ಲಂಜೇ,  ಶ್ರೀ ರಾಮ ದೇವಾಡಿಗ , ಶ್ರೀ ಸತೀಶ್ ದೇವಾಡಿಗ , ಶ್ರೀ ಗಿರೀಶ್ ದೇವಾಡಿಗ, ಶ್ರೀ ರಾಘವೇಂದ್ರ ದೇವಾಡಿಗ ಡೋಡ್ಡೋನಿ, ಶ್ರೀ ಪರಮೇಶ್ವರ್ ದೇವಾಡಿಗ, ಶ್ರೀ ಶಂಕರ ಅಂಕದ ಕಟ್ಟೇ , ಶ್ರೀ ಪುರುಷೋತ್ತಮ್ ದಾಸ್ , ಶ್ರೀ ಜಗದೀಶ್ ದೇವಾಡಿಗ   ಮತ್ತು  ಶ್ರೀ ಗಣೇಶ್ ಶೇರಿಗಾರ್ ರು ಇತ್ತೀಚೇಗೇ ಅಕಾಲಿಕ ಮರಣಕ್ಕಿಡಾದ ಕುಂದಾಪುರ ವಕ್ವಾಡಿ ನಿವಾಸಿ ರವಿ ದೇವಾಡಿಗರ ಮನೇಗೇ ಇಂದು  ಸೌಜನ್ಯದ ಭೇಟಿ […]

Read More

ದೇವಾಡಿಗ ಅಕ್ಷಯ ಕಿರಣ ದ ಪರವಾಗಿ ತೇಕ್ಕಟ್ಟೇ ನಿವಾಸಿ ಲಕ್ವ ಪೀಡಿತ ಆನಂದ ದೇವಾಡಿಗರ ಮನೇಗೇ ಭೇಟಿ ನೀಡಿ ವೈದ್ಯಕೀಯ ಧನ ಸಹಾಯ.

May 27, 2018

ದೇವಾಡಿಗ ಅಕ್ಷಯ ಕಿರಣದ ಸೇವಾದಾರರಾದ ಶ್ರೀ ನಾಗರಾಜ್ ತಲ್ಲಂಜೇ, ಶ್ರೀ ರಾಮ ದೇವಾಡಿಗ , ಶ್ರೀ ಸತೀಶ್ ದೇವಾಡಿಗ , ಶ್ರೀ ಗಿರೀಶ್ ದೇವಾಡಿಗ, ಶ್ರೀ ರಾಘವೇಂದ್ರ ದೇವಾಡಿಗ ಡೋಡ್ಡೋನಿ, ಶ್ರೀ ಪರಮೇಶ್ವರ್ ದೇವಾಡಿಗ, ಶ್ರೀ ಶಂಕರ ಅಂಕದ ಕಟ್ಟೇ , ಶ್ರೀ ಪುರುಷೋತ್ತಮ್ ದಾಸ್, ಶ್ರೀ ಜಗದೀಶ್ ದೇವಾಡಿಗ ಮತ್ತು ಶ್ರೀ ಗಣೇಶ್ ಶೇರಿಗಾರ್ ರು, ತೇಕ್ಕಟ್ಟೇ ನಿವಾಸಿ ಲಕ್ವ ಪೀಡಿತ ಆನಂದ ದೇವಾಡಿಗರ ಮನೇಗೇ ಇಂದು ಭೇಟಿ ನೀಡಿ ರೂ. 15,000/ ದೇವಾಡಿಗ ಅಕ್ಷಯ […]

Read More
Skip to toolbar